ಇದೀಗ ಟಾಟಾ ಮೋಟರ್ಸ್ ನಿಂದ ಟಾಟಾ ನಿಕ್ಸಾನ್ ಇವಿ, ಟಿಯಾಗೋ ಇವಿ ಮತ್ತು ಪಂಚ್ ಇವಿಗೆ ತುಂಬಾ ಆಫರ್ ಗಳನ್ನು ನೀಡಿದ ಟಾಟಾ ಮೋಟರ್ಸ್ !

ಇದೀಗ ನಾವು ಈ ಲೇಖನದ (tata motors electric vehicle offers april 2024) ಮೂಲಕ ನಿಮಗೆ ತಿಳಿಸುವುದೇನೆಂದರೆ ಇದೀಗ ಟಾಟಾ ಮೋಟರ್ಸ್ ನಿಂದ ಟಾಟಾ ನೆಕ್ಸನ್ ಇವಿ, ಟಿಯಾಗೋ ಇವಿ ಮತ್ತು ಪಂಚ್ ಇವಿಗೆ ಆಕರ್ಷಕ ಆಫರ್ ಗಳನ್ನು ನೀಡುತ್ತಿರುವ ಟಾಟಾ ಮೋಟರ್ಸ್ ಬಗ್ಗೆ ಸಂಪೂರ್ಣವಾದ ವಿವರಗಳನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಹಾಗಾಗಿ ನೀವು ಈ ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.

ಇದೀಗ ಟಾಟಾ ಮೋಟಾರ್ಸ್ ಭಾರತದ ಪ್ರಮುಖ ವಾಹನ ತಯಾರಿಕೆ ತನ್ನ ಎಲೆಕ್ಟ್ರಿಕಲ್ ವಾಹನ ಶ್ರೇಣಿಯಾದ ಟಾಟಾ ನೆಕ್ಸಾನ್ ಇವಿ. ಟಿಯಾಗೋ ಇವಿ ಮತ್ತು ಪಂಚ್ ವಿ ಗೆ ಆಕರ್ಷಕ ರಿಯಾಯಿತಿ ಮತ್ತು ಪ್ರಯೋಜನಗಳನ್ನು ಇದೀಗ ಘೋಷಣೆ ಮಾಡಿದೆ. ಈ ಯೋಜನೆಗಳು ಏಪ್ರಿಲ್ ತಿಂಗಳಿನಲ್ಲಿ ಗ್ರಾಹಕರಿಗೆ ಟಾಟಾ ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸಲು ಹೆಚ್ಚಿನ ಪ್ರೋತ್ಸಾಹವನ್ನು ನೀಡಲು ಸಹಾಯವಾಗುತ್ತದೆ.

tata motors electric vehicle offers april 2024 ರಿಯಾಯಿತಿಯೊಂದಿಗೆ ಟಾಟಾ ನೆಕ್ಸಾನ್ ಇವಿ 

ಇದೀಗ ಟಾಟಾ ಮೋಟಾರ್ಸ್ ಟಾಟಾ ನಿಕ್ಸಾನ್ ಇವಿ  ಎಲ್ಲಾ ರೂಪಾಂತರಗಳ ಮೇಲೆ 50,000 ರಿಯಾಯಿತಿಯನ್ನು ನೀಡಲು ನಿರ್ಧಾರ ಮಾಡಿದೆ. ಈ ಆಫರ್ ಕೇವಲ ಏಪ್ರಿಲ್ ತಿಂಗಳ 30 ರವರೆಗೆ ಮಾತ್ರ ಇರುತ್ತದೆ. ಟಾಟಾ ನಿಕ್ಸಾನ್ ಇವಿ ಭಾರತದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕಲ್ಸ್ suv ಆಗಿದೆ. ಇದು ಒಂದು ಚಾರ್ಜರ್ ನಲ್ಲಿ 300 ಕಿಲೋಮೀಟರ್ ವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

Sorry! You are Blocked from seeing the Ads
tata motors electric vehicle offers april 2024
tata motors electric vehicle offers april 2024

ಟಿಯಾಗೋ ಇವಿಗೆ ರಿಯಾಯಿತಿಗಳೇನು

WhatsApp Group Join Now
Telegram Group Join Now

ಅದೇ ರೀತಿ ಟಾಟಾ ಟಿ ಯಾಗೋ ಇವಿ ಯ ಎಲ್ಲಾ ರೂಪಾಂತರಗಳ ಮೇಲೆ 65,000 ರಿಯಾಯಿತಿಯನ್ನು ಘೋಷಣೆ ಮಾಡಿದೆ. ಈ ಆಫರ್ ಕೂಡ ಕೇವಲ ಏಪ್ರಿಲ್ ತಿಂಗಳ 30 ರವರೆಗೆ ಮಾತ್ರ ಇರುತ್ತದೆ. ಈ ಟಿಯಾಗೋ ಈ ಭಾರತದ ಅತ್ಯಂತ ಕೈಕೆಟ್ಟುಕುವ ಎಲೆಕ್ಟ್ರಿಕಲ್ ಕಾರುಗಳಲ್ಲಿ ಒಂದು. ಈ ಒಂದು ಗಾಡಿ ಚಾರ್ಜರ್ನಲ್ಲಿ 250 km ವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಟಾಟಾ ಪಂಚ್ ಇವಿಗೆ ಆಕರ್ಷಕ ರಿಯಾಯಿತಿಗಳು

ಇದೀಗ ಟಾಟಾ ಪಂಚ್ ಇವಿ ಯ ಮೇಲೆ 50,000 ರಿಯಾಯಿತಿಯನ್ನು ಘೋಷಣೆ ಮಾಡಿದೆ. ಈ ಆಫರ್ ಕೂಡ ಕೇವಲ ಏಪ್ರಿಲ್ ತಿಂಗಳ 30 ರವರೆಗೆ ಮಾತ್ರ ಇರುತ್ತದೆ. ಭಾರತದ ಮೊದಲ ಎಲೆಕ್ಟ್ರಿಕಲ್ Suv ಆಗಿದೆ. ಇದು ಒಂದು ಚಾರ್ಜರ್ನಲ್ಲಿ 300 ಕಿಲೋಮೀಟರ್ ವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇದಕ್ಕೆ ಉಪಯುಕ್ತ ವಾಗುವಂತಹ ಸಲಹೆಗಳು

ಈ ಆಫರ್ ಗಳು ಏಪ್ರಿಲ್ ತಿಂಗಳ 30ರವರೆಗೆ ಮಾತ್ರ ಇರುತ್ತದೆ. ಅದೇ ರೀತಿಯಾಗಿ ರಿಯಾಯಿತಿ ಮತ್ತು ಪ್ರಯೋಜನಗಳ ಅರ್ಹತೆ ಪಡೆಯಲು ನಿಮ್ಮ ಹತ್ತಿರದ ಟಾಟಾ ಮೋಟರ್ಸ್ ಡೀಲರ್ ಶಿಪ್ ಗೆ ಭೇಟಿ ನೀಡಿ. ನೀವು ಮಾಹಿತಿಯನ್ನು ತಿಳಿದುಕೊಳ್ಳಬಹುದು.ಅಷ್ಟೇ ಅಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ಎಲೆಕ್ಟ್ರಿಕಲ್ ವಾಹನಗಳ ಖರೀದಿಗೆ ಹೆಚ್ಚುವರಿ ಆಗಿ ರಿಯಾಯಿತಿ ಮತ್ತು ಪ್ರಯೋಜನವನ್ನು ನೀಡಬಹುದು.ಹಾಗೆ ನೀವು ನಿಮ್ಮ ಚಾಲನ ಅಗತ್ಯಗಳಿಗೆ ಯಾವ ಎಲೆಕ್ಟ್ರಿಕ್ ವಾಹನವು ಸೂಕ್ತವಾಗಿದೆ ಎಂಬುದನ್ನು ನೀವು ನಿರ್ಧಾರ ಮಾಡಿಕೊಳ್ಳಿ.

ಇದೀಗ ಎಲೆಕ್ಟ್ರಿಕಲ್ ವಾಹನಗಳು ಪರಿಸರಸ್ನೇಹಿ ಮತ್ತು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುತ್ತವೆ. ಟಾಟಾ ಮೋಟರ್ಸ್ ನ ಈ ರಿಯಾಯಿತಿಗಳು ನಿಮ್ಮ ಮುಂದಿನ ಕಾರು ಎಲೆಕ್ಟ್ರಿಕಲ್ ಆಗಿರಬಹುದು ಎಂದು ಯೋಚಿಸುವಂತೆ ಮಾಡಬಹುದು.

ಇದೀಗ ನೀವು ನಿಮ್ಮ ಹತ್ತಿರ ಇರುವಂತ ಟಾಟಾ ಮೋಟರ್ಸ್ ಡೀಲರ್ ಶಿಪ್ ಗೆ ಭೇಟಿ ನೀಡುವುದರ ಮೂಲಕ ಈ ಆಫರ್ ಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ನಾವು ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಾವು ಈ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಗಳನ್ನು ನೀಡುವುದಿಲ್ಲ. ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads