Railway jobs- ರೈಲ್ವೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ..! ಅರ್ಹ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ..!

Railway jobs

Railway jobs-ರೈಲ್ವೆ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅರ್ಜಿ ಹಾಕುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ..! ರೈಲ್ವೆ ಇಲಾಖೆಯಲ್ಲಿ SSLC ಪಾಸಾದವರಿಗೆ ಅರ್ಜಿ ಕರೆಯಲಾಗಿದೆ 2 ಸಾವಿರಕ್ಕೂ ಹೆಚ್ಚು ಕಾಂಸ್ಟೇಬಲ್ ಮತ್ತು ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, RPF Constable, si recruitment 2024. ಈಗಲೇ ಅರ್ಜಿ ಸಲ್ಲಿಸಿ. ನನ್ನ ನಮಸ್ಕಾರಗಳು ಎಲ್ಲಾ ಸಹೋದರರಿಗೆ.! ನಮ್ಮ ಈ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ದಿನನಿತ್ಯವೂ ನಾವು ರೈತರಿಗೆ ಮತ್ತು ಅಭ್ಯರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುತ್ತೇವೆ.ಇವತ್ತಿನ ಈ … Read more