Indian Railways : ರೈಲ್ವೆ ಇಲಾಖೆ ಭದ್ರತಾ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ 2024.! 10ನೇ ಪಾಸಾಗಿದ್ದರೆ ಸಾಕು.! ಒಟ್ಟು 4660 + ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.!

Railway rpf constable si recruitment 2024

Railway rpf constable si recruitment 2024 ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಾವು ರೈಲ್ವೆ ಇಲಾಖೆ ಭದ್ರತಾ ಹುದ್ದೆಗಳ ಖಾಲಿ ಉಳಿದಿರುವಂತ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಕೊಡುತ್ತೇವೆ ಈ ಲೇಖನವನ್ನು ಕೊನೆವರೆಗೂ ಓದಿಕೊಂಡು ಬನ್ನಿ. ನೋಡಿ ಸ್ನೇಹಿತರೇ ರೈಲ್ವೆ ಇಲಾಖೆಯಲ್ಲಿ ಇದೀಗ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಡಿಪಾರ್ಟ್ಮೆಂಟ್ ಅಡಿಯಲ್ಲಿ ಬರುವಂತಹ ಆರ್‌ಪಿಎಫ್ ಕಾನ್ಸ್ಟೇಬಲ್ ಮತ್ತು ಎಸ್ ಐ(si) ಹುದ್ದೆಗಳಿಗೆ 4,600 ಹುದ್ದೆಗಳಿಗೆ ನೇಮಕಾತಿ ಮಾಡಲಿದ್ದಾರೆ. Railway rpf constable si … Read more