ಇದೀಗ ಪಿಎಂ ಕಿಸಾನ್ 17ನೇ ಕಂತಿನ 2,000 ಹಣ ಈ ದಿನಾಂಕದಂದು ಎಲ್ಲರ ಖಾತೆಗೆ ಜಮಾ ಇಲ್ಲಿದೆ ಸಂಪೂರ್ಣವಾದ ಮಾಹಿತಿ.|pm kisan 17th installment released date announced.

pm kisan 17th installment released date announced

pm kisan 17th installment released date announced ರಾಜ್ಯದ ಎಲ್ಲಾ ರೈತ ಬಾಂಧವರಿಗೆ ಮತ್ತೊಂದು ಸಿಹಿ ಸುದ್ದಿ. ಈ ಲೇಖನದ ಮೂಲಕ ನಾವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ 17ನೇ ಕಂತಿನ ಹಣವು ಯಾವ ದಿನಾಂಕದಲ್ಲಿ ಜಮಾ ಆಗುತ್ತದೆ ಎಂಬುದರ ಮಾಹಿತಿಯನ್ನು ನಿಮಗೆ ತಿಳಿಸಿದ್ದೇವೆ. ಇದೀಗ ಭಾರತ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರಾಷ್ಟ್ರದ ಎಲ್ಲಾ ಸುಮಾರು 15 ಕೋಟಿಗಿಂತಲೂ ಹೆಚ್ಚು ರೈತರಿಗೆ ಆರ್ಥಿಕವಾಗಿ ಸುಭದ್ರತೆಯನ್ನು ನೀಡಲು … Read more