ECHS Recruitments 2024-ಭಾರತೀಯ ಸೇನಾ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ..! ಹತ್ತನೇ ತರಗತಿ ಪಾಸಾದರು ಸಾಕು ಈಗಲೇ ಅರ್ಜಿ ಸಲ್ಲಿಸಿ..!

worldkannada

ECHS Recruitments 2024-SSLC ಉತ್ತೀರ್ಣರಾದವರಿಗೆ ಖಾಲಿ ಹುದ್ದೆಗಳ ಭರ್ಜರಿ ನೇಮಕಾತಿ ಮಾಡಲಾಗುತ್ತಿದೆ. ನನ್ನ ನಮಸ್ಕಾರಗಳು ಎಲ್ಲಾ ಸಹೋದರರಿಗೆ! ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ದಿನನಿತ್ಯವೂ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ವರದಿ ನೀಡಲಾಗುತ್ತಿದ್ದು ಇವತ್ತಿನ ವರದಿಯಲ್ಲಿ ECHR recruitments 2024 ನೀಡಲಾಗುತ್ತದೆ. ಖಾಲಿ ಇರುವ ಹುದ್ದೆಗಳ ಬರ್ತಿಗಾಗಿ ಅರ್ಜಿ ಆಹ್ವಾನಿಸಿದ್ದು ಈ ಹುದ್ದೆಗಳ ಬರ್ತಿಗೆ ಬೇಕಾಗಿರುವ ಸಂಪೂರ್ಣ ವಿವರವನ್ನು ಈ ಜಾಲತಾಣದಲ್ಲಿ ನೀಡಿದ್ದೇವೆ. ಆದ್ದರಿಂದ ಅಭ್ಯರ್ಥಿಗಳು ಈ ಈ ಪುಟದಲ್ಲಿ ಕೊನೆಯವರೆಗೂ ಓದಿ ಎಲ್ಲ ಅರ್ಹತೆಗಳನ್ನು … Read more