ಇದೀಗ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ.! ಈಗಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣವಾದ ಮಾಹಿತಿ.|hsrp number plate news.

hsrp number plate news

hsrp number plate news:ಇದೀಗ ಎಲ್ಲರಿಗೂ ನಮಸ್ಕಾರಗಳು ಸರ್ಕಾರ ವಾಹನ ಸವಾರರ ಮತ್ತು ಮಾಲೀಕರಿಗೆ ದೃಷ್ಟಿಯಿಂದಾಗಿ ಬಿಡುಗಡೆ ಮಾಡಿರುವಂತಹ ಹೊಸದಾದ ಈ ಹಾಯ್ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಲು ಇದೀಗ ಮತ್ತೊಂದು ಅವಕಾಶವನ್ನು ನೀಡಿದೆ. ಎಲ್ಲರೂ ಕೂಡ ಸರ್ಕಾರವು ನೀಡಿರುವ ದಿನಾಂಕದ ಒಳಗಾಗಿ ನೀವು HSRP ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. hsrp number plate news ನಂಬರ್ ಪ್ಲೇಟ್ ಇದೀಗ HSRP ನಂಬರ್ ಪೆಟ್ಗಳನ್ನು ವಾಹನಗಳಿಗೆ ಅಳವಡಿಸಿಕೊಳ್ಳುವುದು ಹೇಗೆ ಮತ್ತು ವಿಸ್ತರಣೆ ಮಾಡಲಾದ ಕೊನೆಯ ದಿನಾಂಕದ … Read more