gruhalakshmi new update:ಇನ್ನು ಮುಂದೆ ಮಹಿಳೆಯರಿಗೆ 2,000 ರೂಪಾಯಿ ಹಣ ಬರುವುದಿಲ್ಲ. ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್.!

gruhalakshmi new update

gruhalakshmi new update gruhalakshmi new update:ಬಂಧುಗಳೇ ಗೃಹಲಕ್ಷ್ಮಿಯೋಜನೆಯ ಹೊಸ ಅಪ್ಡೇಟ್ ಬಂದಿದ್ದು ಎಲ್ಲರಿಗೂ ಶಾಕ್ ನೀಡಿದೆ.ಈ ಹೊಸ ಸೂಚನೆಯ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದ್ದು ಇದನ್ನು ಪೂರ್ತಿಯಾಗಿ ಓದಿರಿ ಇನ್ನುಮುಂದೆ ಕೆಲವು ಮಹಿಳೆಯರಿಗೆ ಗ್ರಹಾಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ ಅಂತ ತಿಳಿಸಿದೆ ಯಾಕೆಂದರೆ ಕುಟುಂಬದ ಎಲ್ಲ ಸದಸ್ಯರು ಒಂದೇ ಕಡೆ ವಾಸಿಸುತ್ತಿದ್ದರು ಅವರ ಹತ್ತಿರ four-five ರೇಷನ್ ಕಾರ್ಡ್ ಹೊಂದಿರುತ್ತಾರೆ.ಈಗಾಗಲೇ ರಾಜ್ಯ ಸರ್ಕಾರ ಒಂದೇ ಕುಟುಂಬದಲ್ಲಿದ್ದು ಮತ್ತು ಒಂದೇ ಮನೆಯಲ್ಲಿ ವಾಸಮಾಡುತ್ತಿರುವ ಕುಟುಂಬದವರ … Read more