ಗೃಹಲಕ್ಷ್ಮಿ ಯೋಜನೆ 8ನೇ ಕಂತಿನ 2000 ಹಣ ಜಮಾ.! ಈ ಕೂಡಲೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.!Gruhalakshmi 8th instalment release.

Gruhalakshmi 8th instalment release

Gruhalakshmi 8th instalment release ಎಲ್ಲರಿಗೂ ನಮಸ್ಕಾರ ಗೃಹಲಕ್ಷ್ಮಿ ಯೋಜನೆ 8ನೇ ಕಂತಿನ ಹಣ ರೂ.2000 ಹಣ ಜಮಾ ಆಗಲಿದೆ ಎಂದು ಮಾಹಿತಿ ಇದೆ ನೋಡಿ ಈ ಮಾಹಿತಿಯನ್ನು ಕೊನೆಯವರೆಗೂ ಓದಿಕೊಂಡು ಹಣ ಯಾವಾಗ ಜಮಾ ಆಗೋದು ಇನ್ನು ಯಾರಿಗೆ ಮತ್ತು ಅದಕ್ಕಿಂತ ಹಿಂದಿನ ಹಣ ಇಲ್ಲವೋ ಎಲ್ಲ ಮಾಹಿತಿ ತಿಳಿದುಕೊಳ್ಳಿ. ಗೃಹಲಕ್ಷ್ಮಿ ಜಾರಿಗೆ ತಂದ ಯೋಜನೆ ಇದೊಂದು ಅಡಿಯಲ್ಲಿ ಪ್ರತಿ ತಿಂಗಳು ಮಹಿಳೆಯರಿಗೆ ಸಾವಿರ ರೂಪಾಯಿ ಹಣವನ್ನು ಡಿವಿಟಿ ಮೂಲಕ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಲಾಗಿತ್ತು … Read more