sslc result 2024 date ವಿದ್ಯಾರ್ಥಿಗಳ ರಿಸಲ್ಟ್ ಡೇಟ್ ಫಿಕ್ಸ್ ! ಈ ದಿನಾಂಕದಂದು ವಿದ್ಯಾರ್ಥಿಗಳಿಗೆ ರಿಸಲ್ಟ್ ಬಿಡುಗಡೆ ! ಇಲ್ಲಿಗೆ ಸಂಪೂರ್ಣ ಮಾಹಿತಿ !

sslc result 2024 date

sslc result 2024 date ಎಲ್ಲರಿಗೂ ನಮಸ್ಕಾರ ನಾವು ಇವತ್ತು ಈ ಲೇಖನದಲ್ಲಿ SSLC ವಿದ್ಯಾರ್ಥಿಗಳ ರಿಸಲ್ಟ್ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ KSEAB ಕರ್ನಾಟಕದ SSLC ಫಲಿತಾಂಶವನ್ನು 2024 ಮೇ ತಿಂಗಳಿನಲ್ಲಿ ತಾತ್ಕಾಲಿಕವಾಗಿ ಬಿಡುಗಡೆ ಮಾಡುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಕರ್ನಾಟಕ SSLC ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದು. sslc result 2024 date ವಿದ್ಯಾರ್ಥಿಗಳು ರಿಸಲ್ಟ್ … Read more