ಗ್ರಾಮೀಣ ಜೀವನೋಪಾಯ ಸೊಸೈಟಿ ಹುದ್ದೆಗಳಿಗೆ ನೇಮಕಾತಿ! ಒಟ್ಟು 34+ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈ ಕೂಡಲೇ ಅರ್ಜಿ ಸಲ್ಲಿಸಿ! Ksrlps recruitment 2024 apply online.

Ksrlps recruitment 2024 apply online

Ksrlps recruitment 2024 apply online ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸೊಸೈಟಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೂಡಲೇ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನಿಗದಿಪಡಿಸಿರುವಂತಹ ದಿನಾಂಕದ ಒಳಗಡೆನೆ ಆನ್ಲೈನ್ ಮುಖಾಂತರ ಅರ್ಜಿ ಹಾಕಬೇಕು, ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ ವಯೋಮಿತಿ,ವೇತನ ಶ್ರೇಣಿ ,ಶುಲ್ಕ ಸೇರಿದಂತೆ ಸಂಪೂರ್ಣ ವಿವರವನ್ನು ಈ ಕೆಳಗಡೆ ತಿಳಿಸುತ್ತೇವೆ ಬನ್ನಿ. Ksrlps recruitment 2024 ಸಂಪೂರ್ಣ ವಿವರ– ವಿದ್ಯಾ ಅರ್ಹತೆ– ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ … Read more