ಪಶುಪಾಲನ ಇಲಾಖೆ ನೇಮಕಾತಿ 2024. 10ನೇ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ.! ಒಟ್ಟು 1125 + ಹುದ್ದೆಗಳಿಗೆ ಭರ್ಜರಿ ನೇಮಕಾತಿ.!|BPNL Notification 2024 apply Online.

BPNL Notification 2024 apply Online

ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಉಳಿದಿರುವ ನೇಮಕಾತಿಗೆ ಅಧಿಕ ಸೂಚನೆ ಪ್ರಕಟಿಸಲಾಗಿದೆ, BPNL Notification 2024 apply Online 10ನೇ ತರಗತಿ ಹಾಗೂ 12ನೇ ತರಗತಿ ಮತ್ತು ಯಾವುದೇ ಶಿಕ್ಷಣ ಮಂಡಳಿಯಿಂದ ಪಾಸಾಗಿದ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.! ಇವತ್ತಿನ ಲೇಖನದಲ್ಲಿ ನಾವು ಪಶುಪಾಲನ ಇಲಾಖೆ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಸ್ನೇಹಿತರೆ. ಅರ್ಹ ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನಿಗದಿಪಡಿಸಿರುವ … Read more