Student scholarship: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ವಿದ್ಯಾರ್ಥಿಗಳಿಗೆ 2 ಲಕ್ಷ ರೂಪಾಯಿ ವರೆಗೆ ವಿದ್ಯಾರ್ಥಿ ವೇತನ.! ಈಗಲೇ ಅರ್ಜಿ ಸಲ್ಲಿಸಿ! ಸಂಪೂರ್ಣ ಮಾಹಿತಿ ತಿಳಿಯಿರಿ!

Student scholarship: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ವಿದ್ಯಾರ್ಥಿಗಳಿಗೆ 2 ಲಕ್ಷ ರೂಪಾಯಿ ವರೆಗೆ ವಿದ್ಯಾರ್ಥಿ ವೇತನ.

ನಮಸ್ಕಾರ ಬಂಧುಗಳೇ, ಇವತ್ತಿನ ಲೇಖನದಲ್ಲಿ ನಾವು ನಿಮಗೆ ವಿದ್ಯಾರ್ಥಿಗಳಿಗೆ 2 ಲಕ್ಷ ವಿದ್ಯಾರ್ಥಿ ವೇತನ ಸಿಗಲಿದೆ. ನೀವು 2 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಪಡೆದುಕೊಳ್ಳಬೇಕಿದ್ದಲ್ಲಿ ಈ ಕೂಡಲೇ ಅರ್ಜಿ ಸಲ್ಲಿಸಿ.! ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಕೊನೆಯವರೆಗೂ ಓದಿ.

ಪ್ರತಿ ದಿನ ಬೇಗನೆ ಯಾವುದೇ ಮಾಹಿತಿ ತಿಳಿಯಲು ಈ ನಮ್ಮ ವಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಬಹುದು ಈ ಕೂಡಲೇ ಈ ಕೆಳಗಡೆ ನೀಡಿರುವ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

Sorry! You are Blocked from seeing the Ads
WhatsApp Group Join Now
Telegram Group Join Now

Student scholarship: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನಮ್ಮ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಂತಹ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕರು ವಿದ್ಯಾರ್ಥಿಗಳಲ್ಲಿ ಪಿಯುಸಿ ಹಾಗೂ ಮತ್ತು ಪಿಯುಸಿ ಸಮಾನಾಂತರ ಕೋರ್ಸ್ ಗಳಿಗೆ ಮಾತ್ರ ಇದು.

ನೋಡಿ ಇಷ್ಟೇ ಅಲ್ಲದೆ ಪ್ರವೇಶ ಕಾಗಿ ಹೊಸದಾಗಿ ಪ್ರವೇಶ ಬಯಸುವಂತಹ ಪ್ರಶಿಷ್ಟ ಜಾತಿ ಹಾಗೂ ಪ್ರಶಿಷ್ಟ ಪಂಗಡಗಳಿಗೆ ಎಲ್ಲ ವಿದ್ಯಾರ್ಥಿಗಳಲ್ಲಿ ಹಾಗೂ ಪ್ರವರ್ಗ 2A 3A 3B ಹಾಗೂ ಇತರೆ ವರ್ಕ್ ವರ್ಗಗಳಿಗೆ ಸೇರಿದ ಎಲ್ಲ ವಿದ್ಯಾರ್ಥಿಗಳಿಗೆ 24 ನೇ ಸಾಲಿನ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ ಈ ಕೂಡಲೇ ಈ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಯು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಆಸಕ್ತಿ ಉಳ್ಳ ಎಲ್ಲಾ ವಿದ್ಯಾರ್ಥಿಗಳು ಹಿಂದೆ ಅರ್ಜಿ ಸಲ್ಲಿಸಿ ಅಷ್ಟೇ ಅಲ್ಲದೆ ಸರ್ಕಾರ ಕುಟುಂಬ ನೊಂದಣಿ ಸಂಖ್ಯೆ ನಮೂದಿಸುವ ವನ್ನು ಕಡ್ಡಾಯ ಮಾಡಲಾಗಿದೆ.

ಸ್ಕಾಲರ್ಶಿಪ್ ಪಡೆಯಲು ಆದಾಯ ಮಿತಿ ಎಷ್ಟಿರಬೇಕು..?

1) sc, st, ಪ್ರವರ್ಗ ಹಾಗು ಇತರವಾರ್ಷಿಕ ಆದಾಯ 2 ಲಕ್ಷ ಮೀರಿರಬಾರದು.
2) ಪ್ರವರ್ಗ 2A, 2B, 3A, 3B ಹಾಗೂ ಇದ್ದರೆ ಹಿಂದುಳಿದ ವರ್ಗಗಳಿಗೆ ಒಂದು ಲಕ್ಷ ರೂಪಾಯಿ ಒಳಗಡೆ ಇರಬೇಕು ಎಂದು ಆದೇಶವಿದೆ.

BCM ಹಾಸ್ಟೆಲ್ ಗೆ ಸೇರಲು ಬೇಕಾಗುವ ದಾಖಲೆಗಳನ್ನು..?

1) ವಿದ್ಯಾರ್ಥಿಯ ಆಧಾರ್ ಕಾರ್ಡ್ ಬೇಕಾಗುತ್ತದೆ.
2) ಎಸ್ ಎಸ್ ಪಿ ಸ್ಟೂಡೆಂಟ್ ಐಡಿ ಬೇಕಾಗುವುದು.
3) SSLC ಮಾರ್ಕ್ಸ್ ಕಾರ್ಡ್.
4) PUC ಮಾರ್ಕ್ಸ್ ಕಾರ್ಡ್.
5) ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಬೇಕಾಗುತ್ತದೆ.
6) ವಿದ್ಯಾರ್ಥಿಯ ಪಾಸ್ಪೋರ್ಟ್ ಫೋಟೋ ಬೇಕಾಗುವುದು.
7) ಮೊಬೈಲ್ ನಂಬರ್ ಬೇಕಾಗುವುದು.
8) ಕಾಲೇಜ್ ಸ್ಟಡಿ ಸರ್ಟಿಫಿಕೇಟ್ ಬೇಕಾಗುತ್ತದೆ.

ಅರ್ಜಿ ಹೇಗೆ ಸಲ್ಲಿಸಬೇಕು..?

ಈ ಕೆಳಗಡೆ ನೀಡಿರುವ ಎಲ್ಲಾ ಸಂಪೂರ್ಣ ಮಾಹಿತಿಯಂತೆ ಅರ್ಜಿ ಹಾಕಬೇಕಾಗುತ್ತದೆ.

1) ಮೊದಲಿಗೆ ಈ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
Link –https://ssp.postmatric.karnataka.gov.in/

2) ನಂತರ SSP ಹೋಟೆಲ್ ನಲ್ಲಿ ಹಾಸ್ಟೆಲ್ ಅಪ್ಲಿಕೇಶನ್ ಇರುವುದು ಅಲ್ಲಿ ಹೋಗಿ ಅರ್ಜಿ ಸಲ್ಲಿಸಬಹುದು.

3) ನಂತರ SSP I’d ಬೇಕಾಗುವುದು ಆಲ್ ಗೆಟ್ ಡೇಟಾ ಮೇಲೆ ಕ್ಲಿಕ್ ಮಾಡಿ.

4) ವಿದ್ಯಾರ್ಥಿಗಳಿಗೆ ಒಂದು ಸೂಚನೆ ಏನೆಂದರೆ ಅರ್ಜಿ ಸಲ್ಲಿಸುವಾಗ ಎಲ್ಲಾ ವಿದ್ಯಾರ್ಥಿಗಳು ತಮ್ಮ ವಿವರವನ್ನು ಸಂಪೂರ್ಣವಾಗಿ ಚೆಕ್ ಮಾಡಿಕೊಳ್ಳಿ ತಪ್ಪಿದ್ದಲ್ಲಿ ಮತ್ತೆ ತಿದ್ದುಪಡಿ ಮಾಡಲು ಆಗುವುದಿಲ್ಲ ನೋಡಿ ಭರ್ತಿ ಮಾಡಬೇಕು.
5) ಪ್ರಿಂಟರ್ ತೆಗೆದುಕೊಂಡು ಅರ್ಜಿ ಸಲ್ಲಿಸಿದ ನಂತರ ಕಾಲೇಜಿನಲ್ಲಿ ಸಬ್ಮಿಟ್ ಮಾಡಬೇಕು.

ವಿಶೇಷ ಸೂಚನೆ: ನೋಡಿ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನಾವು ಪ್ರತಿ ದಿನ ಸರ್ಕಾರಿ ಯೋಜನೆಗಳು ಮತ್ತು ಅಭ್ಯರ್ಥಿಗಳಿಗೆ ಹಾಗೂ ಅಧಿಕೃತ ನೋಟಿಫಿಕೇಶನ್ ರೈತರಿಗೆ ಬೇಕಾಗುವ ಎಲ್ಲಾ ಮಾಹಿತಿ ಕೂಡ ನೀಡುತ್ತಿರುತ್ತೇವೆ, ಅದೇ ರೀತಿಯ ಸುಳ್ಳು ಸುದ್ದಿಗಳನ್ನು ಈ ನಮ್ಮ ಜಾಲತಾಣದಲ್ಲಿ ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು..!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads