SSP Scholarship 2024- ಕರ್ನಾಟಕ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್..! ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆದುಕೊಳ್ಳಲು ಈಗಲೇ ಅರ್ಜಿ ಸಲ್ಲಿಸಿ..!

SSP Scholarship 2024-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫಿಕ್ಸ್

ಶುಲ್ಕ ಮರುಪಾವತಿಗೆ ಅರ್ಜಿಯನ್ನು ಹೀಗೆ ಸಲ್ಲಿಸಿ..

ನನ್ನ ನಮಸ್ಕಾರಗಳು ಎಲ್ಲಾ ಸೋದರರಿಗೆ! ಈ ನಮ್ಮ ಜಾಲತಾಣದಲ್ಲಿ ದಿನನಿತ್ಯವು ನಾವು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ಈ ವರದಿಯಲ್ಲಿ ವಿದ್ಯಾರ್ಥಿವೇತನ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ.

ಕರ್ನಾಟಕದ ರಾಜ್ಯ ಸರ್ಕಾರವು ಹಣ ಮರುಪಾವತಿಯನ್ನು ಕೊಡುವ ವಿದ್ಯಾರ್ಥಿ ವೇತನವಾದ  ಸ್ಟೇಟ್ ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿ ಮಾಡಲಾಗಿದೆ. ಆದ್ದರಿಂದ ಎಲಿಜಿಬಲ್ ಎಲ್ಲಾ ವಿದ್ಯಾರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಹೇಳಲಾಗಿದೆ.

Sorry! You are Blocked from seeing the Ads
WhatsApp Group Join Now
Telegram Group Join Now

SSP Scholarship 2024 :

ಕರ್ನಾಟಕದ ರಾಜ್ಯ ಸರ್ಕಾರವು ವಿದ್ಯಾರ್ಥಿ ವೇತನಕ್ಕಾಗಿ SSP ಸ್ಕಾಲರ ಶಿಪ್ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು ಸದ್ಯಕ್ಕೆ ಅಲ್ಪಸಂಖ್ಯಾತ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಿದ್ದು ಕೊನೆಯ ದಿನಾಂಕವನ್ನು ಪ್ರಕಟಿಸಲಾಗಿದೆ.

ಈಗಲೇ ಕೊನೆಯ ದಿನಾಂಕವನ್ನು ಓದಿ ತಿಳಿದುಕೊಳ್ಳಬೇಕು ಎಲ್ಲ ವಿದ್ಯಾರ್ಥಿಗಳು

SSP Scholarship 2024 ಎಲ್ಲ ವಿದ್ಯಾರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯುವುದಕ್ಕಿಂತ ಮೊದಲೇ ಹಾಕಿದರೆ ಒಳ್ಳೆಯದು ತಡಮಾಡದೆ ಈಗಲೇ ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯದಲ್ಲಿ ssp ಪೋಸ್ಟ್ ಮ್ಯಾಟ್ರಿಕ್ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನವನ್ನು ನೀಡುವ ಉದ್ದೇಶ ಹೊಂದಿದ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಡೆ SSP scholarship 2024 ವೆಬ್ಸೈಟ್ ಲಿಂಕ್ ನೀಡಲಾಗಿದೆ.

ಆದ್ದರಿಂದ ಅರ್ಹ ವಿದ್ಯಾರ್ಥಿಗಳು ಈ ಪೋರ್ಟಲ್ಲಿ ಹೋಗಿ ಕೊನೆಯ ದಿನಾಂಕದ ಒಳಗಡೆ ಅರ್ಜಿ ಹಾಕಬೇಕು ಮತ್ತು ಅರ್ಜಿಯನ್ನು ತೆಗೆದುಕೊಂಡು ಓದುತ್ತಿರುವ ಕಾಲೇಜಿನೊಳಗಡೆ ನೀಡಬೇಕು ಎಂದು ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಪೋಸ್ಟ್ ಮೆಟ್ರಿಕ್ ಓದುತ್ತಿರುವ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ಹಣವನ್ನು ನೀಡುತ್ತಿದ್ದು, ಆದ್ದರಿಂದ ಎಲ್ಲಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ಈ ವಿದ್ಯಾರ್ಥಿ ವೇತನದ ಸಹಾಯವನ್ನು ಉಪಯೋಗಿಸಿಕೊಳ್ಳಿ.

ಈ ವಿದ್ಯಾರ್ಥಿ ವೇತನದ ಹಣ ಯಾರಿಗೆ ಸಿಗಲಿದೆ ಎಂದು ನೋಡುವುದಾದರೆ ಕರ್ನಾಟಕ ರಾಜ್ಯದಲ್ಲಿ ಪೋಸ್ಟ್ ಮೆಟ್ರಿಕ್ ನಂತರ ಬರುವ ಎಲ್ಲಾ ಕೋರ್ಸ್ ಗಳಲ್ಲಿ ಓದುತ್ತಿರುವ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೂ ಈ ವಿದ್ಯಾರ್ಥಿ ವೇತನ ಅಥವಾ ಹಣವನ್ನು ಸಿಗಲಿದೆ.

ಪೋಸ್ಟ್ ಮ್ಯಾಟ್ರಿಕ್  ಎಂದರೆ ಮ್ಯಾಟ್ರಿಕ್ ಮುಗಿದ ನಂತರ ಮುಂದಿನ ಶಿಕ್ಷಣ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ದೊರಕಲಿದೆ. ಮೆಟ್ರಿಕ್ ಮುಗಿದ ನಂತರ ಮುಂದಿನ ಕೋರ್ಸ್ಗಳು ಯಾವೆಂದು ನೋಡಿದರೆ ಕರ್ನಾಟಕ ರಾಜ್ಯದಲ್ಲಿ ಪಿಯುಸಿ ಡಿಪ್ಲೋಮೋ ಮತ್ತು ಇಂಜಿನಿಯರಿಂಗ್ ಪದವಿ ಸ್ನಾತಕೋತ್ತರ ಪದವಿಗಳು ,ಮಾಡುತ್ತಿರುವ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನವು ಕೂಡ ಅಥವಾ ವಿದ್ಯಾರ್ಥಿ ವೇತನದ ಹಣವನ್ನು ನೀಡಲಾಗುತ್ತದೆ. ಆದರಿಂದ ಎಲ್ಲಾ ವಿದ್ಯಾರ್ಥಿಗಳು ಗಮನಿಸಬೇಕಾದ ಒಂದು ವಿಷಯ ಎಂದರೆ ಅವರು ಕೊನೆಯ ದಿನಾಂಕದ ಒಳಗಡೆ SSP scholarship 2024ವೆಬ್ಸೈಟ್ ಲಿಂಕಲ್ಲಿ ಹೋಗಿ ಅಜ್ಜಿ ಸಲ್ಲಿಸಬೇಕು. ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಈ ತರದ ಸ್ಕಾಲರ್ಶಿಪ್ ಸಂಬಂಧಿತ ವರದಿಗಳನ್ನು ನೀಡಲಾಗುತ್ತದೆ.

ಅಧಿಕೃತ ಎಲ್ಲಾ ಸೂಚನೆಗಳನ್ನು ಸರಿಯಾಗಿ ನೋಡಿಕೊಂಡು ಓದಿದ ನಂತರದಲ್ಲಿ ನಿಮ್ಮ ಅರ್ಹತೆಯನ್ನು ನೋಡಿಕೊಂಡು ನಂತರ ನೀವು ಅರ್ಹರೇ ಆಗಿದ್ದರೆ ಅರ್ಜಿ ಸಲ್ಲಿಸಲು ಮುಂದಿನ ಪ್ರಕ್ರಿಯೆಯನ್ನು ಆರಂಭಿಸಿ.

ಯಾವ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆಯೋ ನಮ್ಮ ಜಾಲತಾಣದಲ್ಲಿ ನೀಡಿರುವ ಕಾಂಟ್ಯಾಕ್ಟ್ ಫಾರ್ಮ್ ಅಥವಾ ಜಿಮೇಲ್ ಗೆ ಅವರ ಡೀಟೇಲ್ಸ್ ಗಳು ನಮಗೆ ಸೆಂಡ್ ಮಾಡಿದರೆ ನಾವು ಅರ್ಜಿ ಸಲ್ಲಿಸಿ ನಿಮಗೆ ಪ್ರಿಂಟನ್ನು ನೀಡಲಾಗುತ್ತದೆ. ಈ ಅರ್ಜಿ ಸಲ್ಲಿಸುವ ಪ್ರಕ್ರಿಯೆ ವರ್ಲ್ಡ್ ಕನ್ನಡ ಜಾಲತಾಣ ದವರು ಸಹಾಯ ಮಾಡುತ್ತಾರೆ.

Get Ready for the SSP Scholarship 2024!

ವಿದ್ಯಾರ್ಥಿಗಳು ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿದಾಗ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಕೇಳಲಾಗುವ ಅರ್ಜಿ ನಮೂನೆ ಎಲ್ಲಾ ಮಾಹಿತಿಯನ್ನು ಸರಿಯಾಗಿ ನೋಡಿಕೊಂಡು ತುಂಬಬೇಕು. ಒಮ್ಮೆ ಅರ್ಜಿ ಸಲ್ಲಿಸಿದರೆ ಮತ್ತೊಮ್ಮೆ ಅದನ್ನು ತಿದ್ದುಪಡಿ ಮಾಡಲು ಕಷ್ಟವಾಗುವುದು ಅದಕ್ಕಾಗಿ ವಿದ್ಯಾರ್ಥಿಗಳು ಗಮನ ಹರಿಸಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಕಂಡು ಬಂದಲ್ಲಿ ವರ್ಲ್ಡ್ಕನ್ನಡ ಜಾಲತಾಣದಲ್ಲಿ ನೀಡಿರುವ ಕಾಂಟಾಕ್ಟ್ ಡೀಟೇಲ್ಸ್ ಕಾಂಟಾಕ್ಟ್ ಮಾಡಬಹುದು.

ಜನವರಿ 31, 2024 ಅಲ್ಪಸಂಖ್ಯಾತರ ಪೋಸ್ಟ್ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವೇತನಕ್ಕೆ ಅರ್ಜಿ ಹಾಕಬೇಕು ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ. ಅಲ್ಪಸಂಖ್ಯಾತ ಮೆಟ್ರಿಕ್ ಮುಗಿದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯ ಸರ್ಕಾರದ ಇಲಾಖೆಯು ಈಗಾಗಲೇ ಕೊನೆಯ ದಿನಾಂಕವನ್ನು ಪ್ರಕಟಿಸಲಾಗಿತ್ತು ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದ ಒಳಗಡೆ ಕಾಯದೆ ನಿಗದಿಪಡಿಸಿದ ದಿನಾಂಕದ ಒಳಗಡೆ ಅರ್ಜಿಯನ್ನು ಸಲ್ಲಿಸಬೇಕು. ಲ ವಿದ್ಯಾರ್ಥಿಗಳಿಗೆ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಒಳಗಡೆ ಅರ್ಜಿ ಸಲ್ಲಿಸಿ.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಬೇಕಾಗುವ ಇತರೆ ಅರ್ಹತೆಗಳು ಇಲ್ಲಿದೆ ನೋಡಿ-

SSP Scholarship 2024

ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಕರ್ನಾಟಕದ ರಾಜ್ಯದ ನಿವಾಸಿಯಾಗಿದ್ದು ಅಥವಾ ಕರ್ನಾಟಕ ರಾಜ್ಯದಲ್ಲಿಯೇ ಅವರು ಓದುತ್ತಿದ್ದು ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿರಬೇಕು ಎಂದು ಕಡ್ಡಾಯವಾಗಿರುತ್ತದೆ. ಸಮುದಾಯಗಳಾದ ಕ್ರಿಶ್ಚಿಯನ್ ಮುಸ್ಲಿಂ ಜೈನ್ ಪರ್ಷಿಯನ್ ಬೌದ್ಧ ಈ ಸಮುದಾಯಗಳು ಸೇರಿದವರು ಕಡ್ಡಾಯವಾಗಿ ಆಗಿರಬೇಕು. ಇದಕ್ಕಾಗಿ ಕಾಸ್ಟ್ ಇನ್ಕಮ್ ಕಡ್ಡಾಯ ಆಗಿರುತ್ತದೆ ಅರ್ಜಿ ಸಲ್ಲಿಸಲು. ಹಿಂದಿನ ವಾರ್ಷಿಕ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಕನಿಷ್ಠ 50% ಅಂಕಗಳು ಪಡೆದಿರಬೇಕು ಎಂದು SSP scholarship 2024 ವೆಬ್ಸೈಟ್ನಲ್ಲಿ ನಿಗದಿ ಮಾಡಲಾಗಿದೆ.

ಯಾರಾದರೂ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ಪ್ರಾಬ್ಲಮ್ ಅನುಭವಿಸಿದಲ್ಲಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣ ಭೇಟಿ ನೀಡಿ ಅಲ್ಲಿ ಕಾಂಟಾಕ್ಟ್ ಫಾರಂ ಅನ್ನು ತುಂಬಬೇಕು ಅಥವಾ ಮೇಲ್ ನೀಡಲಾಗಿದೆ ಮೇಲ್ನಲ್ಲಿ ಮೆಸೇಜ್ ಮಾಡಿ ನಾವು ನಿಮಗೆ ರಿಪ್ಲೈ ನಾಲ್ಕು ಗಂಟೆಯಲ್ಲಿ ಮೆಸೇಜ್ ಮಾಡುತ್ತೇವೆ.

ಯಾವುದೇ ಅರ್ಹ ವಿದ್ಯಾರ್ಥಿಯು ಈ ಸ್ಕಾಲರ್ಶಿಪ್ ಸಲ್ಲಿಸದೆ ಕುಳಿತುಕೊಳ್ಳಬೇಡಿ ಜನವರಿ 31 ಒಳಗಡೆ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಎಲ್ಲಾ ವಿವರವನ್ನು ಮೇಲ್ಗಡೆ ನೀಡಲಾಗಿದೆ.

ಯಾವುದೇ ವಿದ್ಯಾರ್ಥಿಗಳಿಗೆ ಬೇಕಾಗುವ ಮಾಹಿತಿಯನ್ನು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನೀಡಲಾಗುತ್ತಿದ್ದು ಆಸಕ್ತಿಯುಳ್ಳ ಎಲ್ಲಾ ವಿದ್ಯಾರ್ಥಿಗಳು ಈ ಜಾಲತಾಣವನ್ನು ಭೇಟಿ ನೀಡಿ.

ಈ ವಿದ್ಯಾರ್ಥಿ ವೇತನವನ್ನು ಎಕ್ಸ್ಟೆಂಡ್ ಮಾಡಿದ್ದಲ್ಲಿ ಮತ್ತೆ ನಾವು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಈ ವರ್ಲ್ಡ್ ಕನ್ನಡ ಜಾಲತಾಣವನ್ನು ಭೇಟಿ ನೀಡಬೇಕು, ಯಾವುದೇ ತೊಂದರೆ ಕಂಡ ವಿದ್ಯಾರ್ಥಿಗಳು ನಮಗೆ ಕಾಂಟ್ಯಾಕ್ಟ್ ಕೂಡ ಮಾಡಬಹುದು ನಾವು ನಿಮಗೆ ಮಾಹಿತಿಯನ್ನು ದೊರಕಿಸುತ್ತೇವೆ.

ಕರ್ನಾಟಕ ರಾಜ್ಯ ಸರ್ಕಾರವು ಯಾವುದೇ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಘೋಷಿಸಿದ್ದಲ್ಲಿ ನಾವು ನಿಮಗೆ ಮಾಹಿತಿಯನ್ನು ತಲುಪಿಸುತ್ತೇವೆ. ಈ ಮೆಸೇಜ್ ಓದಿದ ವಿದ್ಯಾರ್ಥಿಗಳು ತಮ್ಮ ಎಲ್ಲಾ ಗೆಳೆಯರ ಬಳಗಕ್ಕೆ ಮಾಹಿತಿಯನ್ನು ನೀಡಬೇಕು,ವಂದನೆಗಳು.

ಈ ಲಿಂಕ್ ಮೇಲ್ಗಡೆ ಕ್ಲಿಕ್ ಮಾಡಿ ಅರ್ಜಿ  ಸಲ್ಲಿಸಿ..👇👇

   👉👉-https://ssp.postmatric.karnataka.gov.in/

ಅರ್ಜಿ ಹೇಗೆ ಸಲ್ಲಿಸುವುದು ?

ಅರ್ಜಿ ಸಲ್ಲಿಸಲು ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads