ರೈಲ್ವೆ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿ! 10ನೇ ಪಾಸಾಗಿದ್ದರೆ ಸಾಕು, ಒಟ್ಟು 733 + ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ!

South western central railway recruitment 2024 ನೋಡಿ ಸ್ನೇಹಿತರೆ ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಈ ಹುದ್ದೆಗಳ ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಅರ್ಹತೆ ಹಾಗೂ ಈ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೋಡಿಕೊಂಡು ಹೋಗೋಣ ಬನ್ನಿ.

Railway job recruitment ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ಹುದ್ದೆಗಳ ಸಂಪೂರ್ಣ ಮಾಹಿತಿ:

  • ಹುದ್ದೆಗಳ ಹೆಸರು: ವೈರ ಮ್ಯಾನ್ ಮತ್ತು ಎಲೆಕ್ಟ್ರಿಷಿಯನ್ ಹುದ್ದೆಗಳು.
  • ಉದ್ಯೋಗಗಳ ಸಂಖ್ಯೆ: 733 ಹುದ್ದೆಗಳನ್ನು ಅರ್ಜಿ ಕರೆದಿದ್ದಾರೆ.
  • ಭಾರತದಲ್ಲಿಡೆ ಉದ್ಯೋಗ ಮಾಡಬೇಕಾಗಿರುತ್ತದೆ.
  • ಈ ಹುದ್ದೆಗೆ ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

ಹುದ್ದೆಯ ಮಾಹಿತಿ-

ಸೌತ್ ಈಸ್ಟ ಸೆಂಟ್ರಲ್ ರೈಲ್ವೆ ಇಲಾಖೆಯಲ್ಲಿ ಈ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದ್ದು ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅರ್ಜಿ ಸಲ್ಲಿಸಲು ಲಿಂಕಿ ಕೆಳಗಡೆ ಕೊಟ್ಟಿರುತ್ತೇವೆ.

South western central railway recruitment 2024
South western central railway recruitment 2024

ವಯೋಮಿತಿ-

ಅಭ್ಯರ್ಥಿಗೆ ವಯೋಮಿತಿ ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

Sorry! You are Blocked from seeing the Ads

ಸಂಬಳದ ಮಾಹಿತಿ:

WhatsApp Group Join Now
Telegram Group Join Now

ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಇಲಾಖೆ ಪ್ರಕಾರ ಸಂಬಳ ಕೊಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ:

ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದಲ್ಲಿ 10ನೇ ತರಗತಿ/12ನೇ ತರಗತಿ/ITI ಪಾಸಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು-

  • ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ: 12-03-2024
  • ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 12-04-2024

ಅರ್ಜಿ ಸಲ್ಲಿಸುವ ಲಿಂಕ್-

Link-https://portal.mhrdnats.gov.in/boat/login/user_login.action

ವಿಶೇಷ ಸೂಚನೆ: ನೋಡಿ ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads