Solar pumpset – ಶೇ 80% ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಸಲ್ಲಿಸಿ.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

Solar pumpset ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಕರೆಯಲಾಗಿದೆ ಈ ಕೂಡಲೇ ಎಲ್ಲಾ ರೈತರು ಮತ್ತು ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಈ ಒಂದು ಯೋಜನೆಯನ್ನು ಪಡೆದುಕೊಳ್ಳಿ ಎಂದು ಹೇಳುತ್ತಿದ್ದೇವೆ.

ನೋಡಿ ರೈತರೇ ಈ ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳೇನು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ಸಂಪೂರ್ಣ ವಿವರವನ್ನು ಕೊಟ್ಟಿರುತ್ತೇವೆ ಕೊನೆವರೆಗೂ ಈ ಮಾಹಿತಿಯನ್ನು ಓದಿಕೊಂಡು ಬನ್ನಿ ಸ್ನೇಹಿತರೆ.

ನೋಡಿ ರಾಜ್ಯ ಸರ್ಕಾರದಿಂದ ರೈತರಿಗೆ ಹಗಲು ವೇಳೆ ನೀರಾವರಿ ಸೌಕರ್ಯ ಕಡಿಮೆ ಮಾಡಲಾಗುತ್ತಿದ್ದು ಅದಕ್ಕಾಗಿ ಈ ಒಂದು ಯೋಜನೆಯನ್ನು ಶೇಕಡ 80ರಷ್ಟು ಕಡಿಮೆ ಬಡ್ಡಿ ದರದಲ್ಲಿ ಯೋಜನೆಯನ್ನು ಒದಗಿಸಿಕೊಡಲಾಗುತ್ತಿದ್ದು ಎಲ್ಲ ರೈತರಿಗೆ ಈ ಯೋಜನೆಯನ್ನು ಪಡೆದುಕೊಳ್ಳಬಹುದೆಂದು ನಾವು ತಿಳಿಸುತ್ತಿದ್ದೇವೆ.

Sorry! You are Blocked from seeing the Ads
WhatsApp Group Join Now
Telegram Group Join Now

ನೋಡಿ ರೈತರೇ ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಅರ್ಹರು ಇತ್ಯಾದಿ ಸಂಪೂರ್ಣ ಮಾಹಿತಿ ಲೇಖನದಲ್ಲಿ ವಿವರಿಸುತ್ತೇವೆ.

Solar pumpset subsidy scheme -40,000 ಸೌರ ಕೃಷಿ ಪಂಸೆಟ್ ಅಳವಡಿಸುವ ಗುರಿಯಿದೆ

ಸೋಲಾರ್ ಪಂಪ್ ಸೆಟ್ ಯೋಜನೆಯು ಅನುಸ್ತಾನ ಇಲಾಖೆಯಿಂದ ಈ ವರ್ಷ ಅಂದರೆ 2024 25 ನೇ ಸಾಲಿನಲ್ಲಿ 40,000 ಕೃಷಿಪಕ್ಷ ಅಳವಡಿಸಲು ಗುರಿ ಇದೆ ಎಂದು ಕೇಂದ್ರ ಸರ್ಕಾರದಲ್ಲಿ ತಿಳಿಸಲಾಗಿದೆ.

Solar pumpset
Solar pumpset

ಎಷ್ಟು ಸಹಾಯಧನ ಸಿಗಬಹುದು-

3 ಎಚ್ಪಿ ಯಿಂದ 10 ಹೆಚ್ ಪಿ ವರೆಗೆ ಸಾಮರ್ಥ್ಯ ಇರುವ ಹೊರೆದ ಬಾವಿಗಳಲ್ಲಿ ಸೌರ ಕೃಷಿ ಪಂಕ್ಷಟುಗಳನ್ನು ಅಳವಡಿಸಲು ಸಹಾಯಧನ ಕೊಡಲಾಗುತ್ತದೆ. ರಾಜ್ಯ ಸರ್ಕಾರವು ಸಹಾಯ ಧನವನ್ನು 30 ರಿಂದ ಶೇಕಡ 50ಕ್ಕೆ ಹೆಚ್ಚಿಸಲಾಗಿದೆ ಕೇಂದ್ರ ಸರ್ಕಾರದಿಂದ ಶೇಕಡ 30ರಷ್ಟು ಸಹಾಯಧನವನ್ನು ದೊರೆಯಲಿದ್ದು ಎಂದು ರೈತರಿಗೆ ಬರವಸೆಯನ್ನು ಮೂಡಿಸಲಾಗಿದೆ ಕೇವಲ ಶೇಕಡ 20ರಷ್ಟು ಮಾತ್ರ ಇದನ್ನು ಬಳಸಿಕೊಳ್ಳುತ್ತಿದ್ದು ಎಲ್ಲಾ ರೈತರು ಇದನ್ನು ಬಳಸಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿIndian railways.gov.in job : ಭಾರತೀಯ ರೈಲ್ವೆ ಇಲಾಖೆಯಲ್ಲಿ 10ನೇ ಪಾಸಾದವರಿಗೆ ಉದ್ಯೋಗವಕಾಶ.! ಸರ್ಕಾರಿ ಹುದ್ದೆಗಾಗಿ ಕಾಯುತ್ತಿರುವವರು ಈಗಲೇ ಅರ್ಜಿ ಸಲ್ಲಿಸಿ!

ಶೇಕಡ 80ರಷ್ಟು ಸಹಾಯಧನದಲ್ಲಿ ಪಂಪ್ಸೆಟ್ ಅನ್ನು ರೈತರಿಗೆ ಕೊಡಲಾಗುತ್ತಿದ್ದು ಒಟ್ಟು ಸೋಲಾರ್ ಅಳವಡಿಸಿಕೊಳ್ಳಲು ಒಂದು ಲಕ್ಷ ಖರ್ಚು ಆಯ್ತು ಅಂದರೆ 20,000 ಪಾವತಿ ಮಾಡಬೇಕು ಉಳಿಕೆ ಹಣವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಸಹಾಯಧನದ ರೂಪದಲ್ಲಿ ಪಾವತಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಅರ್ಜಿಯಲ್ಲಿ ಸಲ್ಲಿಸಬೇಕು.?

ಆಸಕ್ತಾ ಅರ್ಹ ರೈತರು ಯೋಜನೆಗೆ ಸಂಬಂಧಪಟ್ಟ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೇರವಾಗಿ ಒಂದು ಯೋಜನೆಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಈ ಕೆಳಗಡೆ ಈ ವಿಧಾನವನ್ನು ಸಂಪೂರ್ಣವಾಗಿ ವಿವರಿಸುತ್ತೇವೆ ಬನ್ನಿ ಸ್ನೇಹಿತರೆ.

  • ಮೊದಲನೇದಾಗಿ ನಾವು ಈ ಕೆಳಗಡೆ ಕೊಟ್ಟಿರುವ ಲಿಂಕ್ ಮೂಲಕ ಭೇಟಿ ನೀಡಿ ಅಧಿಕೃತ ಜಾಲತಾಣಕ್ಕೆ ಅರ್ಜಿ ಸಲ್ಲಿಸಲು ಪ್ರಾರಂಭಿಸಬೇಕು.

Link-souramitra.com

ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಎಲ್ಲಾ ಫಲಾನುಭವಿಗಳು ಅಥವಾ ರೈತರು ಹೋಗಿ ಅಧಿಕೃತ ಜಾಲತಾಣಿಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಒಂದು ವೇಳೆ ನಿಮ್ಮಲ್ಲಿ ಗೊಂದಲವಿದ್ದಲ್ಲಿ ನಿಮ್ಮ ಸಮೀಪದ ಇಂಟರ್ನೆಟ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ವಿಶೇಷ ಸೂಚನೆ: ಯೋಜನೆಯು ಕುಟುಂಬಕ್ಕೆ ಒಂದು ಸಾವಿರ ಕೃಷಿ ಪಂಪ್ಸೆಟ್ ಸೀಮಿತ ಗೊಳಿಸಲಾಗಿರುತ್ತದೆ.

ಸಹಾಯವಾಣಿ ನಂಬರ್-080-22202100

ವಿಶೇಷ ಸೂಚನೆ: ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads