ಮಹಿಳೆಯರಿಗೆ ಸ್ಟೇಟ್ ಬ್ಯಾಂಕ್ ನಿಂದ ಸಿಹಿ ಸುದ್ದಿ! ಈ ಸ್ಕೀಮ್ ಬಗ್ಗೆ ಈಗಲೇ ತಿಳಿಯಿರಿ!|sbi new scheme for womens can apply now.

sbi new scheme for womens can apply now:ಮಹಿಳೆಯರಿಗೆ ಸ್ಟೇಟ್ ಬ್ಯಾಂಕ್ ನಿಂದ ಸಿಹಿ ಸುದ್ದಿ! ಈ ಸ್ಕೀಮ್ ಬಗ್ಗೆ ಈಗಲೇ ತಿಳಿಯಿರಿ!

SBI new scheme ಎಲ್ಲ ಮಹಿಳೆಯರು ಈ ಒಂದು ಸ್ಟೇಟ್ ಬ್ಯಾಂಕ್ ನೀಡಿರುವ ಸಿಹಿ ಸುದ್ದಿ ವಿಷಯವನ್ನು ಈ ಕೂಡಲೇ ಮಾಹಿತಿ ತಿಳಿಯಿರಿ ಎಂದು ಈ ಕೆಳಗಡೆ ತಿಳಿಸಿದ್ದೇನೆ.

ಸ್ನೇಹಿತರೆ ಎಲ್ಲಾ ಮನೆಯಲ್ಲಿರುವ ಮಹಿಳೆಯರಿಗೆ ಅಂದರೆ ಅಡುಗೆ ಮಾಡುವಂತಹ ಸಾಧನವಾಗಿ ಪರಿಗಣಿಸಲಾಗುತ್ತಿತ್ತು ಎಂದು ಗೊತ್ತಿದೆ ಆಗ ಈಗಿನ ಕಾಲದಲ್ಲಿ ಪುರುಷರಷ್ಟು ಸಮಾನವಾಗಿ ಮಹಿಳೆಯರಿಗೂ ಎಲ್ಲಾ ಕ್ಷೇತ್ರದಲ್ಲಿ ನೋಡಲಾಗುತ್ತಿದೆ ಆದ್ದರಿಂದ ಸ್‌ಬಿಐ ಕಡೆಯಿಂದ ಮಹಿಳೆಯರಿಗೆ ಆಗಿ ಹೊಸ ಯೋಜನೆಯನ್ನು ನೀಡುತ್ತಿತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಲಾಗುತ್ತದೆ ಮಹಿಳೆಯರಿಗೆ ಎಂದು ತಿಳಿಸಿದೆ.

Sorry! You are Blocked from seeing the Ads
sbi new scheme for womens can apply now
sbi new scheme for womens can apply now

SBI new scheme ಎಸ್ ಬಿ ಐ(SBI) ಹೊಸ ಯೋಜನೆ:

  • ಯೋಜನೆಗೆ ಸ್ತ್ರೀ ಶಕ್ತಿ ಹಾಗೂ ಎಸ್‌ಬಿಐ ಬ್ಯಾಂಕ್ ಮಹಿಳೆ ಗ್ರಾಹಕರಿಗಾಗಿ ರೂ.10,000 ದಿಂದ 20 ಲಕ್ಷದವರೆಗೆ ಸಾಲದ ಸೌಲಭ್ಯವನ್ನು ನೀಡಲಾಗುತ್ತಿತ್ತು.
  • ಇವತ್ತು ಹಣವನ್ನು ವ್ಯಾಪಾರಕ್ಕೆ ಮತ್ತು ಬಡ್ಡಿ ದರವನ್ನು ಪ್ರೊಫೈಲ್ ಆದರೆ ಆಗಿ ನಿಗದಿಪಡಿಸಲಾಗುತ್ತದೆ ಕಟ್ಟಿದರು ಒಂದು ಪರ್ಸೆಂಟ್ ರಿಂದ ಪ್ರಾರಂಭವಾಗುತ್ತದೆ ಎಂದು ಮಾಹಿತಿ ಇದೆ.
  • 15 ಪರ್ಸೆಂಟ್ ವರೆಗೆ ಕಟ್ಟಿದರ ವಿಧಿಸಲಾಗುತ್ತದೆ ಎಂದು ಮಾಹಿತಿ ಇದೆ ಈ ಒಂದು ಯೋಜನೆಯನ್ನು ಪಡೆದುಕೊಳ್ಳಲು ಈ ಕೂಡಲೇ ಈ ಒಂದು ಮಾಹಿತಿಯನ್ನು ತಿಳಿದುಕೊಂಡ ನಂತರದಲ್ಲಿ ಸಂಪರ್ಕಿಸಿ ನಿಮ್ಮ ಕ್ಷೇತ್ರದಲ್ಲಿರುವ ಬ್ಯಾಂಕಿಗೆ ಸಂಪರ್ಕಿಸಿರಿ.
  • ಆನ್ಲೈನ್ ನಲ್ಲಿ ಲೋನ್ ಪಡೆಯುವಂತ ನಂತರದಲ್ಲಿ ನಾಲ್ಕರಿಂದ ಎಂಟು ವಾರಗಳಲ್ಲಿ ಸಾಲವನ್ನು ಪಡೆಯುತ್ತೀರಿ.
  • ಎಂಟರಿಂದ 11 ವಾರಗಳಲ್ಲಿ ಸಾಲ ಮತ್ತು ಪಡೆಯುತ್ತೀರಿ ಹಾಗಾಗಿ ಭಾರತದ ಸಚಿವಾಲಯದಲ್ಲಿ ಸಣ್ಣ ವ್ಯಾಪಾರಗಳು ಪ್ರಾರಂಭಿಸಿರುವ ಅಥವಾ ತಮ್ಮ ವ್ಯಾಪಾರವನ್ನು ಹೆಚ್ಚಿನ ಅಭಿವೃದ್ಧಿಪಡಿಸಲು ಸಾಲವನ್ನು ಪಡೆದುಕೊಳ್ಳಬಹುದು ಈ ಒಂದು ಮಾಹಿತಿ ತಿಳಿದುಕೊಳ್ಳಿ.

SBI new scheme ಉಪ ವಹಿವಾಟುಗಳಿಗೆ ಸಹಾಯವಾಗುತ್ತದೆ ಈ ಒಂದು ಯೋಜನೆ:

WhatsApp Group Join Now
Telegram Group Join Now

ಅನೇಕ ಉದ್ಯೋಗ ಬೇರೆ ಬೇರೆ ಮಾಡುವ ಕನಸು ಇರುತ್ತದೆ ಆದ್ದರಿಂದ ಮಹಿಳೆಯರಿಗೆ ತಮ್ಮ ಕಾಲಿನ ಮೇಲೆ ತಾವೇ ನಿಂತುಕೊಳ್ಳಲು ಸ್ತ್ರೀ ಶಕ್ತಿ ಯೋಜನೆ ತುಂಬಾ ಸಹಾಯವಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ.

ಸೆಂಟರ್ ಇಂದ 60 ವರ್ಷದೊಳಗಿರುವ ಸಾಲಕ್ಕೆ ಅರ್ಜಿ ಮಹಿಳೆಯರು ಸಲ್ಲಿಸಬಹುದಾಗಿರುತ್ತದೆ ಈ ಒಂದು ಜ್ಞಾನವನ್ನು ತಿಳಿದುಕೊಳ್ಳಲು ಈ ರೀತಿ ಭಾಗವಹಿಸಿ ಮತ್ತು ಉದ್ಯೋಗ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರ ಕೌಶಲ್ಯ ಅಭಿವೃದ್ಧಿ ಹೆಚ್ಚಿಸಿಕೊಳ್ಳಿ ಎಂದು ತಿಳಿಸಿಕೊಡುತ್ತಿದ್ದೇವೆ ಈ ರೀತಿ ಯೋಜನೆಗಳನ್ನು ನಮ್ಮ ಜಾಲತಾಣದಲ್ಲಿ ಯಾವಾಗಲೂ ನೀಡುತ್ತಿರುತ್ತೇವೆ ಎಂದು ತಿಳಿಸಿಕೊಡುತ್ತಿದ್ದೇವೆ ಎಲ್ಲರಿಗೂ.

ಯಾವ ರೀತಿಯಾಗಿ ವ್ಯವಹಾರವನ್ನು ಮಾಡಬಹುದು ಇದನ್ನು.?

ಸ್ನೇಹಿತರೆ ಈ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಆಧಾರ್ ಕಾರ್ಡ್ ಬೇಕಾಗುತ್ತದೆ ಮತ್ತು ಬ್ಯಾನ್ ಕಾರ್ಡ್ ಹಾಗೂ ಮತದಾರ ಗುರುತಿನ ಚೀಟಿ ಬೇಕಾಗುತ್ತೆ ಈ ಒಂದು ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಈ ಒಂದು ಯೋಜನೆಯನ್ನು ಉಪಯೋಗ ಪಡೆದುಕೊಳ್ಳಿ ಎಂದು ತಿಳಿಸಿಕೊಡುತ್ತಿದ್ದೇವೆ ತಿಳಿದುಕೊಳ್ಳಬೇಕಾಗುತ್ತದೆ ಎಂದು ತಿಳಿದುಕೊಳ್ಳ ಬಹುದು.

ಈ ರೀತಿಯಾಗಿ ಮಾಹಿತಿಯನ್ನು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಕೊಡುತ್ತಿರುತ್ತೇವೆ ಹಾಗಾಗಿ ಯಾವಾಗಲೂ ನಮ್ಮ ಜಾಲತಾಣಕ್ಕೆ ಭೇಟಿ ಕೊಡಿ ಮಾಹಿತಿಯನ್ನು ಪಡೆಯಿರಿ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads