ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2024| SBI job recruitment 2024 apply now @sbi.co.in

SBI job recruitment 2024 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಬಹುದಾಗಿರುತ್ತದೆ(SBI job recruitment 2024) ಈ ಕೂಡಲೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಇದನ್ನು ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.

ನೋಡಿ ಅಭ್ಯರ್ಥಿಗಳೇ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ದಿನಾಲು ಅಭ್ಯರ್ಥಿಗಳಿಗೆ ಹಾಗೂ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ವರವನ್ನು ಈ ನಮ್ಮ ಜಾಗತೀಕರಣದಲ್ಲಿ ನೀಡುತ್ತಿವೆ ಆಸಕ್ತಿಯನ್ನು ಅಭ್ಯರ್ಥಿಗಳು ಭೇಟಿ ನೀಡುತ್ತಿರಿ.

ಈ ಕೆಳಗಡೆ ಅರ್ಜಿ ಯಾವಾಗ ಸಲ್ಲಿಸಬೇಕು ಅರ್ಜಿ ಕೊನೆಯ ದಿನಾಂಕ ಯಾವಾಗ ಹಾಗೂ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡ ನಂತರ ಅರ್ಜಿ ಸಲ್ಲಿಸಬೇಕು.

Sorry! You are Blocked from seeing the Ads

SBI job recruitment 2024 ಸಂಪೂರ್ಣ ವಿವರ

  • ಸಂಸ್ಥೆ ಹೆಸರು-ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) .
  • ತಿಂಗಳ ವೇತನ- 36,000 to 1,15,000 ಇರುವುದು.
  • ಉದ್ಯೋಗ ಸ್ಥಳ- all India.

ಶೈಕ್ಷಣಿಕ ಅರ್ಹತೆ.?

WhatsApp Group Join Now
Telegram Group Join Now

ಈ ಹುದ್ದೆಗೆ ಅಭ್ಯರ್ಥಿ ಅರ್ಜಿ ಸಲ್ಲಿಸಲು ಮಾನ್ಯತ ಪಡೆದಿರುವ ಶಿಕ್ಷಣ ಮಂಡಳಿಯಿಂದ ಡಿಗ್ರಿ ಅಥವಾ ನಾಲ್ಕು ವರ್ಷದ ಅಥವಾ ಮೂರು ವರ್ಷದ ಡಿಗ್ರಿ ಮುಗಿಸಿರಬೇಕು ಎಂದು ಅಧಿಕ ಸೂಚನೆಯಲ್ಲಿದೆ ಅದೇ ರೀತಿ ಎಲ್ಲಾ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅದನ್ನು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ಇಂಜಿನಿಯರಿಂಗ್ ಪದವಿ ಅಥವಾ ಯಾವುದೇ ಇಂಜಿನಿಯರಿಂಗ್ ಬ್ಯಾಗ್ರೌಂಡ್ ದಲ್ಲಿ ಪದವಿ ಮುಗಿಸಿರಬೇಕು ಎಂದು ಸೂಚನೆಯಲ್ಲಿದೆ ಇದನ್ನು ಅಭ್ಯರ್ಥಿಗಳು ಸಂಪೂರ್ಣವಾಗಿ ತಿಳಿದುಕೊಳ್ಳಬೇಕೆಂದು ನಮ್ಮ ಮನವಿ.

SBI job recruitment 2024
SBI job recruitment 2024

SBI job recruitment 2024 ಹುದ್ದೆಗಳ ಮಾಹಿತಿ

1) ಸರ್ಕಲ್ ಡಿಫೆನ್ಸ್ ಮ್ಯಾನೇಜರ್ ಅಡ್ವಾನ್ಸ್ ಹುದ್ದೆಗಳು -01.
2) ಅಸಿಸ್ಟೆಂಟ್ ಮ್ಯಾನೇಜರ್-23.
3) ಡೆಪ್ಯೂಟಿ ಮ್ಯಾನೇಜರ್-51.
4) ಅಸಿಸ್ಟೆಂಟ್ ಜನರಲ್ ಮ್ಯಾನೇಜರ್-03.
5) ಮ್ಯಾನೇಜರ್-50.

ವೇತನ ಶ್ರೇಣಿ

1) ಸರ್ಕಲ್ ಡಿಫೆನ್ಸ್ ಮ್ಯಾನೇಜರ್ ಅಡ್ವಾನ್ಸ್ ವೇತನ -.
2) ಅಸಿಸ್ಟೆಂಟ್ ಮ್ಯಾನೇಜರ್-24, 50000.
3) ಡೆಪ್ಯೂಟಿ ಮ್ಯಾನೇಜರ್ ವೇತನ 36,000 to 63,840.
4) ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವೇತನ 1,00000.
5) ಮ್ಯಾನೇಜರ್-78,300.

ವಯೋಮಿತಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕ ಸೂಚನೆ ಪ್ರಕಾರ ಅಭ್ಯರ್ಥಿಯ ವಯಸ್ಸು 25 ವರ್ಷಗಳು ಕನಿಷ್ಠ ವಯಸ್ಸು ಹಾಗೂ ಗರಿಷ್ಠ 42 ವರ್ಷಗಳಿಂದ ಅಧಿಕ ಸೂಚನೆಯಲ್ಲಿ ಇದೆ.

ಅರ್ಜಿ ಶುಲ್ಕ

  • Sc/st/pwbd ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.
  • ಸಾಮಾನ್ಯ ಮತ್ತು ಓ ಬಿಸಿ ವಿದ್ಯಾರ್ಥಿಗಳಿಗೆ 750 ರೂಪಾಯಿಗಳು ಶುಲ್ಕ ಇರುವುದು.

ಅರ್ಜಿ ಸಲ್ಲಿಸಲು ಲಿಂಕ್

Link-sbi.co.in

ಈ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಇದನ್ನು ಅಭ್ಯರ್ಥಿಗಳು ಮೇಲಿನ ಮಾಹಿತಿ ಸಂಪೂರ್ಣವಾಗಿ ತಿಳಿದುಕೊಂಡು ಓದಿಕೊಂಡು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿಶೇಷ ಸೂಚನೆ: ನೋಡಿ ಈ ನಮ್ಮ ಜಾಲತನದಲ್ಲಿ ಯಾವುದೇ ರೀತಿ ತಪ್ಪು ಸಂದೇಶಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads