ಆರ್ ಟಿ ಓ ನ ಹೊಸ ರೂಲ್ಸ್ ಈ ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು.! ಈ ದಾಖಲೆಗಳು ಇಲ್ಲದೆ ಹೋದರೆ ಸ್ಥಳದಲ್ಲಿ ವಾಹನ ಸಿಸ್ ಇಲ್ಲಿದೆ ಸಂಪೂರ್ಣ ಮಾಹಿತಿ.!rto new rules documents required

rto new rules documents required ಇದೀಗ ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೇನೆಂದರೆ RTO ಹೊಸ ರೂಲ್ಸ್ ನ ಬಗ್ಗೆ ಹಾಗೂ ನಿಮ್ಮ ಬಳಿ ಯಾವ ದಾಖಲೆಗಳು ಇರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.

ಇದೀಗ ನಮ್ಮೆಲ್ಲರಿಗೂ ತಿಳಿದಿರುವಂತೆ HSRP ನಂಬರ್ ಪ್ಲೇಟ್ ಈಗ ಕರ್ನಾಟಕ ರಾಜ್ಯ ಸೇರಿದಂತಹ ಪ್ರತಿಯೊಂದು ಸ್ಥಳದಲ್ಲಿಯೂ ಕೂಡ RTOಸಂಸ್ಥೆಯ ಜಾರಿಗೆ ತಂದಿರುವುದು ಹೊಸ ನಿಯಮವಾಗಿದೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಈ ಸೇಫ್ಟಿ ಸೆಕ್ಯೂರಿಟಿ ನಂಬರ್ ಪ್ಲೇಟ್ಗಳನ್ನು ತಮ್ಮ ವಾಹನಗಳಿಗೆ ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ. ಹಾಗೆ 2019ರ ಒಳಗಡೆ ಖರೀದಿ ಮಾಡಲಾಗಿರುವ ಅಂತಹ ವಾಹನಗಳ ಮೇಲೆ HSRP ಸೆಕ್ಯೂರಿಟಿ ನಂಬರ್ ಪ್ಲೇಟ್ ಹಾಗೂ ಕಲರ್ ಕೋಡೆಡ್ ಸ್ಟಿಕರ್ಗಳನ್ನು ಬಳಸುವುದು ಕಡ್ಡಾಯವಾಗಿದೆ. ಈ ಮಾಹಿತಿಯನ್ನು ಈಗಾಗಲೇ ಸಾರಿಗೆ ಇಲಾಖೆಯ ಹೊರಡಿಸಿದೆ. ಆದರೆ ಇವುಗಳ ಜೊತೆಗೆ ಮತ್ತೊಂದು ದಾಖಲೆ ಇರುವುದು ಕೂಡ ಅತ್ಯಂತ ಕಡ್ಡಾಯವಾಗಿದೆ. ಏನದು ದಾಖಲೆ ಹಾಗೂ ಆ ದಾಖಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದ ಕೆಳಗೆ ನೀಡಿದ್ದೇವೆ. ಆದ್ದರಿಂದ ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.

ಇನ್ನು ಮುಂದೆ ಈ ದಾಖಲೆಯೂ ಕೂಡ ಕಡ್ಡಾಯ

ಇದೀಗ ನೀವು HSRP ನಂಬರ್ ಪ್ಲೇಟ್ಗಳನ್ನು ಹೊಸದಾಗಿ ಖರೀದಿ ಮಾಡಿದ ನಂತರ ವಾಹನದಲ್ಲಿ ಶೋರೂಮ್ ನವರೇ ಅದನ್ನು ಅಳವಡಿಸಿ ವಾಹನಗಳನ್ನು ಡೆಲಿವರಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಹಳೆಯ ವಾಹನಗಳು ಇಲಾಖೆ ಅಧಿಕೃತ ವೆಬ್ಸೈಟ್ ಗೆ ಹೋಗಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಮೂಲಕ ತಮ್ಮ ಶೋರೂಮ್ ನಿಂದಲೇ ನಂಬರ್ ಪ್ಲೇಟ್ ಗಳನ್ನು ಪಡೆದುಕೊಳ್ಳಬಹುದು. ಆದರೆ ಇನ್ನು ಮುಂದೆ ನಂಬರ್ ಗಳ ಜೊತೆಗೆ ಈ ದಾಖಲೆಯು ನಿಮ್ಮ ವಾಹನದಲ್ಲಿ ಇರಬೇಕಾಗಿರುವುದು ಪ್ರಮುಖವಾಗಿರುತ್ತದೆ.

Sorry! You are Blocked from seeing the Ads
WhatsApp Group Join Now
Telegram Group Join Now

ಇದೀಗ ಇಲಾಖೆಯ ಸ್ವಚ್ಛ ಪರಿಸರ ನಿಟ್ಟಿನಲ್ಲಿ ಈ ನಿಯಮವನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರೂ ಕೂಡ ಈ ನಿಯಮವನ್ನು ಪಾಲಿಸಬೇಕಾಗುತ್ತದೆ. ಹೌದು ನಾವು ಮಾತನಾಡುತ್ತಿರುವುದು ಗಾಡಿಯ ಫಿಟ್ನೆಸ್ ಸರ್ಟಿಫಿಕೇಟ್ ಬಗ್ಗೆ ಒಂದು ವೇಳೆ ನಿಮ್ಮ ಬಳಿ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲ ಅಂದರೆ ನೀವು ನಿಮ್ಮ ಗಾಡಿಗೆ ಫಿಟ್ನೆಸ್ ಸರ್ಟಿಫಿಕೇಟ್ಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

ವಾಹನ ಫಿಟ್ನೆಸ್ ಸರ್ಟಿಫಿಕೇಟ್ ಅಂದರೆ ಏನು ?

ಹಾಗೆಯೇ ಕಾರುಗಳ ವಿಚಾರಕ್ಕೆ ಬಂದರೆ ಮಾನ್ಯುವಲ್ ವಾಹನಕ್ಕೆ 400 ಹಾಗೂ ಆಟೋಮ್ಯಾಟಿಕ್ ವಾಹನಕ್ಕೆ 600 ಶುಲ್ಕವನ್ನು ವಿಧಿಸಿದ್ದಾರೆ. ಹಾಗೆ ದ್ವಿಚಕ್ರ ವಾಹನಗಳ ವಿಚಾರಕ್ಕೆ ಬಂದರೆ ಮ್ಯಾನುವಲ್ ವಾಹನಕ್ಕೆ 200 ರೂಪಾಯಿ ಹಾಗೂ ಆಟೋಮ್ಯಾಟಿಕ್ ವಾಹನಕ್ಕೆ 400 ರೂಪಾಯಿಗಳನ್ನು ವೆಚ್ಚ ನೀಡಿದ್ದಾರೆ. ಹಾಗೆ ಒಂದು ವೇಳೆ ನಿಮ್ಮ ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಅನ್ನು ನವೀಕರಣ ಮಾಡಬೇಕೆಂಬುದಾದರೆ ಆ ಸಂದರ್ಭದಲ್ಲಿ ನೀವು 200 ರುಪಾಯಿಗಳ ಶುಲ್ಕವನ್ನು ನೀಡಬೇಕಾಗುತ್ತದೆ.

ಅದೇ ರೀತಿಯಾಗಿ ಒಂದು ವಾಹನದ ಆಯಸ್ಸು 15 ವರ್ಷಗಳ ನಂತರ ಸಾಮಾನ್ಯವಾಗಿ ಮುಗಿದು ಹೋಗುತ್ತದೆ. ಈ ಸಂದರ್ಭದಲ್ಲಿ ಬಹುತೇಕ ಆರ್ ಟಿ ಓ ಸಂಸ್ಥೆ ಈ ವಾಹನಗಳನ್ನು ಮರು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ ಬದಲಾಗಿ ಅದನ್ನು ಸ್ಕ್ರ್ಯಾಪ್ ಗೆ ಕಳಿಸುತ್ತಾರೆ. ಅದೇ ರೀತಿಯಾಗಿ ಅದರ ಮೌಲ್ಯದ ಹಣವನ್ನು ಗ್ರಾಹಕರ ಖಾತೆಗೆ ಹಾಕಲಾಗುತ್ತದೆ. ಹೀಗಾಗಿ ನಿಮ್ಮ ವಾಹನದ ಫಿಟ್ನೆಸ್ ಹೊಂದುವುದು ಕಡ್ಡಾಯವಾಗಿದೆ.

ನಾವು ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ಭಾವಿಸುತ್ತೇವೆ. ಒಂದು ವೇಳೆ ನಾವು ಈ ಮೇಲೆ ನೀಡಿರುವಂತಹ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ.

ಹಾಗೆ ನಮ್ಮ ಮಾಧ್ಯಮದಲ್ಲಿ ನಾವು ಯಾವುದೇ ರೀತಿಯ ಸುಳ್ಳು ಮಾಹಿತಿಗಳನ್ನು ನೀಡುವುದಿಲ್ಲ. ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads