RPF ಕಾನ್ಸ್ಟೇಬಲ್, ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ 2024 | RPF Recruitment 2024 apply online

RPF ಕಾನ್ಸ್ಟೇಬಲ್, ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ 2024

ರೈಲ್ವೆ ಪ್ರೊಟೆಕ್ಷನ್ ಫೋರ್ಸ್(RPF) ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅಂದರೆ ನೇಮಕಾತಿ ಮಾಡಲಾಗುತ್ತಿತ್ತು ಅಧಿಕ ಸೂಚನೆಯನ್ನು ಹೊರಡಿಸಿದ್ದಾರೆ, (RPF recruitment 2024) ಎನ್ನು ಸೂಚಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೂಡಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ನೋಡಿ ಈ ನಮ್ಮ ವರ್ಲ್ಡ್ ಕನ್ನಡ ವೆಬ್ಸೈಟ್ನಲ್ಲಿ ದಿನಾಲು ನಾವು ಅಭ್ಯರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಬೇಕಾಗುವ ಮಾಹಿತಿ ವರವನ್ನು ನೀಡುತ್ತಿರುತ್ತೇವೆ.

ನೋಡಿ ಈ ಲೇಖನದಲ್ಲಿ ನಾವು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನೇಮಕಾತಿಗೆ ಅರ್ಜಿ ಕರೆಯಲಾಗಿದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೇಳುತ್ತೇವೆ.

Sorry! You are Blocked from seeing the Ads
RPF Recruitment 2024
WhatsApp Group Join Now
Telegram Group Join Now

RPF Recruitment 2024

ನೋಡಿ ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಡೆನೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿರುತ್ತದೆ ಅಥವಾ ಸಲ್ಲಿಸಬೇಕು. ಹುದ್ದೆಗಳ ಅನುಸಾರವಾಗಿ ವಿದ್ಯಾರ್ಹತೆ ಮತ್ತು ವಯೋಮಿತಿ ವೇತನ ಶ್ರೇಣಿ ನೀಡಲಾಗುವುದು ಹಾಗೂ ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ನಿಮ್ಮ ಮುಂದೆ ಹೇಳುತ್ತೇವೆ ಬನ್ನಿ, RPF recruitment 2024 apply online ನೋಡಿ ಈ ಹುದ್ದೆಗೆ ಅಭ್ಯರ್ಥಿಗಳು ಬೇಗನೆ ಅರ್ಜಿ ಸಲ್ಲಿಸಬೇಕು.

RPF recruitment 2024 apply online ಸಂಕ್ಷಿಪ್ತ ಮಾಹಿತಿ ವಿವರ

  • ನೇಮಕ ಸಂಸ್ಥೆ: ರೈಲ್ವೆ ಪ್ರೊಟೆಕ್ಷನ್ ಫೋರ್ಸ್(RPF).
  • ವೇತನ ಶ್ರೇಣಿ-21,700 rs to 35,400.
  • ಹುದ್ದೆಗಳ ಸಂಖ್ಯೆ-4660.
  • ಉದ್ಯೋಗ ಸ್ಥಳ ಭಾರತದ ಎಲ್ಲಾ ಸ್ಥಳವಾಗಿರುತ್ತದೆ.

ಹುದ್ದೆಗಳ ವಿವರ-

1) ಸಬ್ ಇನ್ಸ್ಪೆಕ್ಟರ್-452
2) ಕಾನ್ಸ್ಟೇಬಲ್-4208.
ಈ ರೀತಿ ಹುದ್ದೆಗಳು RPF recruitment 2024 apply online ಈ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ.

ಶೈಕ್ಷಣಿಕ ಅರ್ಹತೆ ಅಥವಾ ಶಿಕ್ಷಣ

ನೋಡಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಪ್ರಕಾರ ಅಭ್ಯರ್ಥಿ ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಅಥವಾ ವಿದ್ಯಾಲಯಗಳಿಂದ 10ನೇ ವರ್ಗ ಹಾಗೂ ಪದವಿ ಪೂರ್ಣಗೊಳಿಸಿರಬೇಕು ಇದನ್ನು ಅಧಿಕ ಸೂಚನೆಯಲ್ಲಿ ಹೇಳಿದ್ದಾರೆ.

ವೇತನ ಶ್ರೇಣಿ ಹುದ್ದೆಗಳಿಗೆ

  • ಕಾನ್ಸ್ಟೇಬಲ್ -21, 700rs.
  • ಸಬ್ ಇನ್ಸ್ಪೆಕ್ಟರ್- 35,400 rs.

ಅಭ್ಯರ್ಥಿಗಳಿಗೆ ವಯೋಮಿತಿ

  • ಸಬ್ ಇನ್ಸ್ಪೆಕ್ಟರ್ -ಹುದ್ದೆಗಳಿಗೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 30 ವರ್ಷಗಳ ಇರಬೇಕು.
  • ಕಾನ್ಸ್ಟೇಬಲ್ ಹುದ್ದೆಗೆ -18 ವರ್ಷ ಹಾಗೂ ಗರಿಷ್ಟ 28 ವರ್ಷ ಇರಬೇಕು.

ಅರ್ಜಿ ಶುಲ್ಕ-.

  • ಇತರೆ ಎಲ್ಲ ವಿದ್ಯಾರ್ಥಿಗಳಿಗೆ ರೂಪಾಯಿ 500 ಇರುತ್ತದೆ.
  • Sc/st/ ಮಾಜಿ ಸೈನಿಕರು ಮತ್ತು ಅಲ್ಪಸಂಖ್ಯಾತರು-250 rs
    ಪಾವತಿ ಮಾಡುವ ವಿಧಾನ ಆನ್ಲೈನ್ ಮೂಲಕ ಪಾವತಿ ಮಾಡಬಹುದು ಅಭ್ಯರ್ಥಿಗಳು.

ಆಯ್ಕೆ ಪ್ರಕ್ರಿಯೆ ಅಥವಾ ವಿಧಾನ
ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ದೈಹಿಕ ದಕ್ಷತೆ ಪರೀಕ್ಷೆ ಮತ್ತು ದೈಹಿಕ ಮಾಪನ ಪರೀಕ್ಷೆ ಡಾಕ್ಯುಮೆಂಟ್ ಪರಿಶೀಲನೆ ಹಾಗೂ ಕೊನೆಯದಾಗಿ ಸಂದರ್ಶನ ಕೂಡ ಇರುತ್ತದೆ ಇದನ್ನು ಎಲ್ಲಾ ಅಭ್ಯರ್ಥಿಗಳು ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.

RPF recruitment 2024 apply online ಅರ್ಜಿ ಸಲ್ಲಿಸಲು ದಿನಾಂಕಗಳು ಈ ಹುದ್ದೆಗಳಿಗೆ
1)ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ 15-4-2024.
2) ಅರ್ಜಿ ಹಾಕಲು ಕೊನೆಯ ದಿನಾಂಕ 14-05-2024.

ಕೆಳಗಡೆ ನೀಡಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು-
Link- IndianRailways.gov.in

ವಿಶೇಷ ಸೂಚನೆ: ಈ ನಮ್ಮ ವರ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು..!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads