RPF recruitment 2024: ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಖಾಲಿ ಉಳಿದಿರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ..! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

RPF recruitment 2024: ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಖಾಲಿ ಉಳಿದಿರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ..

ನನ್ನ ನಮಸ್ಕಾರಗಳು ಎಲ್ಲಾ ಸಹೋದರರಿಗೆ..! ನಮ್ಮ ಈ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ದಿನಾಲು ರೈತರಿಗೆ ಮತ್ತು ಅಭ್ಯರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಬೇಕಾಗುವಂತ ಮಾಹಿತಿಯನ್ನು ನೀಡಲಾಗುತ್ತಿದ್ದು ಈ ಕೂಡಲೇ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಇವತ್ತಿನ ಈ ಮಾಹಿತಿಯಲ್ಲಿ RPF recruitment 2024: RPF ರಿಕ್ರೂಟ್ಮೆಂಟ್ ಅಂದರೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನಾವು ನಿಮಗೆ ನೀಡುತ್ತೇವೆ .

ಆರ್ಪಿಎಫ್ ರಿಕ್ರೂಟ್ಮೆಂಟ್ ಅಲ್ಲಿ ಖಾಲಿ ಉಳಿದಿರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ ನಂತರ ಅರ್ಜಿ, ಪಟ್ಟು ಖಾಲಿ ಇರುವ ಹುದ್ದೆಗಳು 2250 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಕೆಳಗೆ ನೀಡಿರುವ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅರ್ಜಿ ಹಾಕಬಹುದಾಗಿರುತ್ತದೆ ನೀವು.

Sorry! You are Blocked from seeing the Ads
WhatsApp Group Join Now
Telegram Group Join Now

ಭಾರತೀಯ ರೈಲ್ವೆ ಇಲಾಖೆಯಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಪುರುಷ ಮತ್ತು ಮಹಿಳೆಯರಿಗೆ 9500 ಕ್ಕಿಂತ ಹೆಚ್ಚಿನ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅಧಿಕ ಸೂಚನೆ ನೀಡಲಾಗಿದೆ. ಬರ್ತಿ ರೈಲ್ವೆ ಪಿ ಎಫ್ ಕಾನ್ಸ್ಟೇಬಲ್ ನೇಮಕಾತಿ 2024 ಮುಂಬರುವ ದಿನಗಳಲ್ಲಿ ಹೊರಬರಲಿದೆ ಎಂದು ರೈಲ್ವೆ ಇಲಾಖೆಯು ಈ ಕೂಡಲೇ ಹೇಳಿದೆ.

ಅರ್ಹ ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಎಲ್ಲಾ ಅಭ್ಯರ್ಥಿಗಳು ರೈಲ್ವೆ ಇಲಾಖೆಯಲ್ಲಿ ಇದೀಗ ಅಧಿಕ ಸೂಚನೆ ಮೂಡಿಬಂದಿದ್ದು ಕೊನೆಯ ದಿನಾಂಕದ ಒಳಗಡೆ ನೀವು ಅರ್ಜಿ ಸಲ್ಲಿಸಬೇಕು ಅರ್ಜಿ ಹಾಕಲು ಬೇಕಾಗಿರುವ ಎಲ್ಲಾ ವಿವರವನ್ನು ಈ ಮಾಹಿತಿದಲ್ಲಿ ನಾವು ನಿಮಗೆ ಹೇಳುತ್ತೇವೆ. ಪಟ್ಟು ಖಾಲಿ ಇರುವ ಹುದ್ದೆಗಳು ನಂಬರ್ 9500 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಅರಳಿದ ಅಭ್ಯರ್ಥಿಗಳು ಈಗಲೇ ಓದಿಕೊಂಡು ತಿಳಿದುಕೊಂಡು ನೀವು ಈಗಲೇ ಅರ್ಜಿ ಸಲ್ಲಿಸಿ.

ಬೇಕಾಗಿರುವ ಶಿಕ್ಷಣ..?

1) ಹತ್ತನೇ ತರಗತಿ ಪಾಸ್ ಆಗಿರಬೇಕು.
2) 12ನೇ ತರಗತಿಯ ಪಾಸ್ ಆಗಿರಬೇಕು ಮತ್ತು ್ರಾಜುಯೇಟ್ ಪಾಸ್ ಆಗಿದ ಅಭ್ಯರ್ಥಿಗಳು ಆರ್‌ಪಿಎಫ್ ಕಾನ್ಸ್ಟೇಬಲ್ ಮತ್ತು ಐಎಸ್ಐ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ, ನಿಮ್ಮ ಉಲ್ಲೇಖನಕ್ಕಾಗಿ ನಾವು ಕೆಳಗೆ ನೀಡಿರುವಂತಹ RPF Constable- ವಯಸ್ಸು ಎಷ್ಟಿರಬೇಕೆಂದು ಎಲ್ಲಾ ಮಾಹಿತಿ ಕೂಡ ಈ ಕೆಳಗಡೆ ನಾವು ನಿಮಗೆ ನೀಡುತ್ತೇವೆ.

RPF Constable age limit-

ಅಧಿಕ ಸೂಚನೆ ಪ್ರಕಾರ ಒಮ್ಮೆ ನೀವು ಅರ್ಹತಾ ಪರಿಸ್ಥಿತಿಗಳಲ್ಲಿ ಎಲ್ಲಾ ಅಂಕಗಳನ್ನು ಅನ್ವಯಿಸಿ ಮತ್ತು ನಂತರ ಲಿಖಿತ ಪರೀಕ್ಷೆಗಳಲ್ಲಿ ಪಾಸ್ ಆಗಿರಬೇಕು, ಯಲಹಂಕಗಳನ್ನು ಟಿಕ್ ಮಾಡಿದ ನಂತರ ದಯವಿಟ್ಟು ಆನ್ಲೈನ್ನ ಆರ್ಪಿಎಫ್ ನೇಮಕಾತಿ ವೆಬ್ಸೈಟ್ ಗೆ ಭೇಟಿ ನೀಡಿ ನೀವು ಅರ್ಜಿ ಹಾಕಬಹುದು. ಅರ್ಜಿ ಹಾಕಲು ಬೇಕಾಗಿರುವ ಎಲ್ಲಾ ಸಂಪೂರ್ಣ ಮಾಹಿತಿ ಈ ಕೆಳಗಡೆ ನಿಮಗೆ ಹೇಳುತ್ತೇವೆ ನಾವು.

ಅಭ್ಯರ್ಥಿಗಳು ಹತ್ತನೇ ವರ್ಗದ ಪ್ರಮಾಣ ಪತ್ರ ಮತ್ತು 12ನೇ ವರ್ಗದ ಪ್ರಮಾಣ ಪತ್ರ ನೀವು ನಿಮ್ಮ ಕಡೆ ಇರಲೇಬೇಕು, ಮನೆಯ ದಿನಾಂಕದೊಳಗಡೆ ಅರ್ಜಿ ಸಲ್ಲಿಸಬೇಕು.

ಮತ್ತು ಜಾತಿ ವರ್ಗಗಳ ಪ್ರಮಾಣ ಪತ್ರ ಕೂಡ ಬೇಕಾಗಬಹುದು ಈ ಕೂಡಲೇ ಸಂಪೂರ್ಣ ಮಾಹಿತಿಯನ್ನು ಟಿಪ್ಪಣಿಯಲ್ಲಿ ಹೋಗಿ ನೀವು ಓದಿಕೊಂಡು ಅರ್ಜಿ ಹಾಕಲು ಪ್ರಾರಂಭ ಮಾಡಿಕೊಳ್ಳಬೇಕು.

India railway ಸಂರಕ್ಷಣ ಇಲಾಖೆಯಲ್ಲಿ ಕಡೆಯನ್ನು ಹೊಂದಿದ್ದು, ಪ್ರಾಣದ ಸಮಯದಲ್ಲಿ ಜನರು ಅಥವಾ ಪ್ರಯಾಣಿಕರು ರಕ್ಷಿಸುತ್ತದೆ ಮತ್ತು ಭಾರತದ ರೈಲು ನಿಲ್ದಾಣಗಳಲ್ಲಿ ಸುರಕ್ಷತೆಯನ್ನು ನೀಡಲು ಮುಂದಾಗುತ್ತಾರೆ, ಭಾರತದ ರೈಲು ನಿಲ್ದಾಣಗಳಾದಂತ ಸುರಕ್ಷಿತವಾಗಿಸುತ್ತೇವೆ ಎಂದು ನಮ್ಮೆಲ್ಲರಿಗೂ ನಿಮ್ಮೆಲ್ಲರಿಗೂ ಗೊತ್ತಿರುವ ವಿಷಯ ತಿಳಿದಿದೆ ಇದೊಂದು ಒಳ್ಳೆಯ ಕೆಲಸ ಎಂದು ಕೂಡ ನಿಮ್ಮಗೆ ಗೊತ್ತಿರಬಹುದು.

ಅರ್ಹವಿದ್ದ ಅಭ್ಯರ್ಥಿಗಳು ಈ ಕೂಡಲೇ ಹೋಗಿ ಅರ್ಜಿ ಸಲ್ಲಿಸಬೇಕು, ಯಾವುದೇ ಗೊಂದಲವಿದ್ದಲ್ಲಿ ನಮ್ಮ ಕನ್ನಡ ವೆಬ್ಸೈಟ್ ಗೆ ಭೇಟಿ ನೀಡಿ ಕಾಂಟಾಕ್ಟ್ ಫಾರ್ಮ್ ಅನ್ನು ತುಂಬಿ, ನಾವು ನಿಮಗೆ 24 ಗಂಟೆ ಒಳಗಡೆ ಕರೆ ಮಾಡುತ್ತೇವೆ ಅಥವಾ ಸಂಪರ್ಕಿಸುತ್ತೇವೆ.

RPF recruitment 2024- ಚಾಲನೆ ಮಾಡಿದ್ದು ಜನವರಿ 2024ರಲ್ಲಿ, ಕೊನೆಯ ದಿನಾಂಕ ಫೆಬ್ರುವರಿ ತಿಂಗಳಲ್ಲಿ ನೀಡಲಾಗಿದೆ ಈಗಲೇ ನಾವು ಈ ಜಾಲತಾಣದಲ್ಲಿ ನೀಡಿರುವ ರೈಲ್ವೆ ಇಲಾಖೆ ವೆಬ್ಸೈಟ್ ಲಿಂಕನ್ನು ನೋಡಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ನೀವು ಅರ್ಜಿ ಹಾಕಬಹುದು.

Si-ಎಸ್ಐ ವಿದ್ಯೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು, ರೈಲ್ವೆ ಇಲಾಖೆ ವೆಬ್ ಸೈಟಿಗೆ ಭೇಟಿ ನೀಡಿ ಈ ಕೂಡಲೇ ನೀವು ಲಿಂಕ್ ಮೇಲೆ ಕ್ಲಿಕ್ ಮಾಡಿ ರೈಲ್ವೆ ವೆಬ್ ಸೈಟಿಗೆ ಹೋಗುತ್ತದೆ ಅಲ್ಲಿ ಕೊಟ್ಟಿರುವ ಅಧಿಕ ಸೂಚನೆಗಳನ್ನೆಲ್ಲಾ ಓದಿಕೊಂಡು ನಿಮ್ಮ ಬಲ್ಲಿ ಇರುವ ಎಲ್ಲಾ ಪ್ರಮಾಣ ಪತ್ರವನ್ನು ನೀಡುತ್ತಾ ಅರ್ಜಿ ಹಾಕಬೇಕು, ಒಮ್ಮೆ ನೀವು ಅರ್ಜಿ ಸಲ್ಲಿಸಿದ ನಂತರ ಯಾವುದೇ ತಪ್ಪಾಗಿದ್ದರೆ ಮರಳಿ ಅರ್ಜಿ ಸಲ್ಲಿಸಲು ಆಗುವುದಿಲ್ಲ ಈಗಲೇ ಅರ್ಜಿ ಸಲ್ಲಿಸುವಾಗ ಎಲ್ಲಾ ವಿಷಯಗಳನ್ನು ತಿಳಿದುಕೊಂಡು ಅರ್ಜಿ ಹಾಕಿ.

ಅಭ್ಯರ್ಥಿಗಳು ನೀವು ಭಾರತದಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಂದಲೇ ಹತ್ತನೇ ವರ್ಗ ಮತ್ತು 12ನೇ ವರ್ಗ ಮತ್ತು ಪದವಿಧರ್ ಆಗಿದ್ದರೆ ನೀವು ರೈಲ್ವೆ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಹರಾಗಿರುತ್ತೀರಿ, ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು ಗರಿಷ್ಠ ವಯಸ್ಸು 27 ವರ್ಷ ದಾಟಿರಬಾರದು, ಎಂದು ಟಿಪ್ಪಣಿಯಲ್ಲಿ ಹೇಳಿದ್ದಾರೆ. ನೀವು ಅಜ್ಜಿ ಹಾಕಲು ಆಯ್ಕೆಯಾಗಲು ಮತ್ತು ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಇರುತ್ತದೆ ಅದಕ್ಕಾಗಿ ಈಗಲೇ ತಯಾರಿ ಪ್ರಾರಂಭಿಸಿ.

Indian Railways RPF recruitment jobs 2024- 

ಖಾಲಿ ಹುದ್ದೆಗಳು ಹೆಸರು- ಆರ್ ಪಿ ಕಾನ್ಸ್ಟೇಬಲ್ ಮತ್ತು ಎಸ್ಐ ಖಾಲಿ ಹುದ್ದೆಗಳು 2024.
ಅಧಿಕಾರ- ರೈಲ್ವೆ ರಕ್ಷಣಾ ಪಡೆ.
ಪೋಸ್ಟ್ ಹೆಸರುಗಳು- ಕಾನ್ಸ್ಟೇಬಲ್ಸ್ ಮತ್ತು ಸಬ್ ಇನ್ಸ್ಪೆಕ್ಟರ್ ರೈಲ್ವೆ ಡಿಪಾರ್ಟ್ಮೆಂಟ್.
ರೈಲ್ವೆ ಆರ್ ಪಿ ಎಫ್ ಅಧಿಕ ಸೂಚನೆ- ಜನವರಿಯಲ್ಲಿ 2024ರ ಅತ್ತಿಗೆ ಅಧಿಕ ಸೂಚನೆ ಹೊರಬಂದಿದೆ.
ಒಟ್ಟು ಹುದ್ದೆಗಳು ಸಂಖ್ಯೆ-9738 posts.

RPF and si vacancy 2024-

ಎಲ್ಲಾ ಯಾವ ವರ್ಗದವರಿಗೆ ಎಷ್ಟು ಹುದ್ದೆಗಳು ಇರುತ್ತವೆ. ಇಲ್ಲಿದೆ ನೋಡಿ ಮಾಹಿತಿ..
1)ಜನರಲ್(general) ಕೆಟಗರಿ -450 posts(RPF -si) male
157 posts female.
2) OBC ಕೆಟಗೆರೆ-172 posts male and 66 posts female.
3 sc ಕೆಟಗೆರೆ-124 posts male, 50 posts female.
4) ST ಕೆಟಗೆರಿ-69 posts male, 28 posts female.

Total post male-818 posts, and female-301 posts.
How to apply online RPF recruitment 2024-

  • ಮೊದಲು ನೀವು ರ್‌ಪಿಎಫ್ ಆಫೀಸಿಯಲ್ ವೆಬ್ಸೈಟ್ ಗೆ ಭೇಟಿ ನೀಡಬೇಕು.ವೆಬ್ ಸೈಟ್ ಲಿಂಕ್-@rpf.indianrailways.gov.in.
  • ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಡಿದ ನಂತರ ಅಲ್ಲಿ ಅಪ್ಲಿಕೇಶನ್ ಓಪನ್ ಆಗುವುದು ನಂತರ ಎಸ್ಐಆರ್ ಕಾನ್ಸ್ಟೇಬಲ್ ಪೋಸ್ಟ್ ಸೆಲೆಕ್ಟ್ ಮಾಡಿಕೊಂಡು ಅರ್ಜಿ ಹಾಕಬೇಕು.
  • ಮೊದಲು ರಿಜಿಸ್ಟರ್ ಮಾಡಿಕೊಂಡು ನಿಮ್ಮ ಫೋನಿನಿಂದ ಇಮೇಲ್ ಐಡಿ ಬೇಸಿಕ್ ಡೀಟೇಲ್ಸ್ ಎಲ್ಲವನ್ನು ತುಂಬಿ.
  • ಹೆಸರು ತಾಯಿ ಹೆಸರು ತಂದೆ ಹೆಸರು ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ.ಅರ್ಜಿ ನಮೂನೆಯಲ್ಲಿ ಸಹಿ ಮತ್ತು ನಿಮ್ಮ ಭಾವಚಿತ್ರ ಇನ್ನಿತರ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಈ ಕೂಡಲೇ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ.
  • ಅರ್ಜಿ ಶುಲ್ಕವು ನಿಮ್ಮ ವರ್ಗಕ್ಕೆ ಬೇರೆ ಬೇರೆ ಇರುವುದು ಈ ಕೂಡಲೇ ಅರ್ಜಿ ಹಾಕುವಾಗ ತಿಳಿಯಿರಿ.

ಒಮ್ಮೆ ನೀವು ಅರ್ಜಿ ಸಲ್ಲಿಸಿದ ನಂತರ ಅರ್ಜಿ ತಿದ್ದುಪಡಿ ಮಾಡಲು ಬರುವುದಿಲ್ಲ, ಈ ಕೂಡಲೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ, ಆದರಿಂದ ಎಲ್ಲರೂ ಸರಿಯಾದ ಕ್ರಮದಿಂದಲೇ ಅರ್ಜಿ ಸಲ್ಲಿಸಿ.

RPF recruitment 2024- ನೇಮಕಾತಿ ಪ್ರಕ್ರಿಯೆ-

ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಗಳಿಗೆ ವಿವಿಧ ವಿಧಗಳಲ್ಲಿ ಆಯ್ಕೆ ಪ್ರಕ್ರಿಯೆಗಳು ಈ ಕೆಳಗಿನಂತೆ ಇರುತ್ತವೆ. ಕೂಡಲೇ ಎಲ್ಲಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

1) ಲಿಖಿತ ಪರೀಕ್ಷೆ ಇರುವುದು.
2) ದೈಹಿಕ ಅರ್ಹತಾ ಪರೀಕ್ಷೆ ಇರುವುದು.
3) ದೈಹಿಕ ಸಾಮರ್ಥ್ಯ ಪರೀಕ್ಷೆ ಇರುವುದು.
4) ವೈದ್ಯಕೀಯ ಪರೀಕ್ಷೆ ಕೂಡ ಇರುವುದು.
5) ಎಲ್ಲಾ ಡಾಕ್ಯುಮೆಂಟ್ ವೆರಿಫಿಕೇಶನ್ ಇರುತ್ತದೆ.

ವರ್ಲ್ಡ್ ಕನ್ನಡ: ಈ ನಮ್ಮ ಜಾಲತಾಣದಲ್ಲಿ ಯಾವುದೇ ತಪ್ಪು ಸಂದೇಶಗಳನ್ನು ಹೇಳುವುದಿಲ್ಲ. ತಪ್ಪಿದ್ದಲ್ಲಿ ಕ್ಷಮಿಸಿ.

ಇನ್ನೂ ಇದೇ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ, ನಾವು ದಿನಾಲು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ಇದೇ ರೀತಿಯ ಮಾಹಿತಿಯ ಇವರವನು ನೀಡುತ್ತೇವೆ.
ಎಲ್ಲರಿಗೂ ಧನ್ಯವಾದಗಳು..!


ಅರ್ಜಿ ಹೇಗೆ ಸಲ್ಲಿಸುವುದು ?

ಮೊದಲು ನೀವು ರ್‌ಪಿಎಫ್ ಆಫೀಸಿಯಲ್ ವೆಬ್ಸೈಟ್ ಗೆ ಭೇಟಿ ನೀಡಬೇಕು.ವೆಬ್ ಸೈಟ್ ಲಿಂಕ್-@rpf.indianrailways.gov.in.ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಡಿದ ನಂತರ ಅಲ್ಲಿ ಅಪ್ಲಿಕೇಶನ್ ಓಪನ್ ಆಗುವುದು ನಂತರ ಎಸ್ಐಆರ್ ಕಾನ್ಸ್ಟೇಬಲ್ ಪೋಸ್ಟ್ ಸೆಲೆಕ್ಟ್ ಮಾಡಿಕೊಂಡು ಅರ್ಜಿ ಹಾಕಬೇಕು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads