ರೈಲ್ವೆ ಇಲಾಖೆಯಲ್ಲಿ ನೇಮಕಾತಿ 2024 .! ಒಟ್ಟು 4,600+ ಖಾಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈಗಲೇ ಅರ್ಜಿ ಸಲ್ಲಿಸಿ.!

rpf constable recruitment 2024 apply online date ಭಾರತೀಯ ರೈಲ್ವೆ ರಕ್ಷಣಾ ಪಡೆಯಲ್ಲಿ 4660 + ಖಾಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅದರ ಸಂಪೂರ್ಣ ಮಾಹಿತಿಯನ್ನು ನಾವು ಇದರ ಲೇಖನದಲ್ಲಿ ತಿಳಿಸುತ್ತೇವೆ ಕೊನೆವರೆಗೂ ಈ ಲೇಖನವನ್ನು ಓದಿಕೊಂಡು ಬನ್ನಿ ಸ್ನೇಹಿತರೆ.

ನೋಡಿ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನಾವು ದಿನಾಲು ಸಂಪೂರ್ಣ ಮಾಹಿತಿಯನ್ನು ಜಾಬ್ ನೋಟಿಫಿಕೇಶನ್ ಬಗ್ಗೆ ನೀಡುತ್ತಿವೆ ನೀವು ಭೇಟಿ ನೀಡಬಹುದು. ನೋಡಿ ರೈಲ್ವೆ ರಕ್ಷಣಾ ಪಡೆಯಲ್ಲಿ 4,600 + ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದೆಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

rpf constable recruitment 2024 apply online date ಹುದ್ದೆಯ ಸಂಪೂರ್ಣ ಮಾಹಿತಿ-

1)ಇಲಾಖೆ ಹೆಸರು- ರೈಲ್ವೆ ರಕ್ಷಣಾ ಪಡೆ(RPF)
2) ಹುದ್ದೆಗಳ ಸಂಖ್ಯೆ-4660 ಕಟ್ಟುವುದು ಸಂಖ್ಯೆ.
3) ಉದ್ಯೋಗ ಸ್ಥಳ- all India
4) ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ .

Sorry! You are Blocked from seeing the Ads
rpf constable recruitment 2024 apply online date
rpf constable recruitment 2024 apply online date

ಅಭ್ಯರ್ಥಿಗಳಿಗೆ ಅರ್ಹತೆ-

  • ಅಭ್ಯರ್ಥಿಯು 12ನೇ ವರ್ಗ ಸೈನ್ಸ್ ನಲ್ಲಿ 50% ಗಳನ್ನು ಹೊಂದಿರಬೇಕು ಹಾಗೂ ಉತ್ತೀರ್ಣರಾಗಿರಬೇಕು.
  • 18 ವರ್ಷ ಹಾಗೂ ಗರಿಷ್ಠ 25 ವರ್ಷ ಅಭ್ಯರ್ಥಿಯ ವಯಸ್ಸಾಗಿರಬೇಕು.
  • ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಯಿಂದ ದೈಹಿಕ ಶಿಕ್ಷಣದಲ್ಲಿ ಡಿಪ್ಲೋಮೋ ಹೊಂದಿರಬೇಕು ಎಂದು ಇದೆ.

ಸಂಬಳದ ವಿವರ-

WhatsApp Group Join Now
Telegram Group Join Now

ಅಧಿಕ ಸೂಚನೆಗಳ ಪ್ರಕಾರ 21,000 rs. to 69,000 ಸಾವಿರದವರೆಗೆ ಅಭ್ಯರ್ಥಿಗಳಿಗೆ ವೇತನ ನೀಡಲಾಗುವುದು ಎಂದು ತಿಳಿಸಲಾಗಿದೆ.

ಇದನ್ನು ಓದಿದ್ವಿತೀಯ (PUC)ಪಿಯುಸಿ ಪರೀಕ್ಷೆ ಪಲಿತಾಂಶ ಪ್ರಕಟಣೆ ಬಗ್ಗೆ ಮಾಹಿತಿ.! ಈಗಲೇ ಈ ಮಾಹಿತಿಯನ್ನು ತಿಳಿಯಿರಿ | Karnataka 2nd PUC result date

ವಯೋಮಿತಿ-

  • ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು ಎಂದು ಈಗಾಗಲೇ ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಅರ್ಜಿ ಶುಲ್ಕ-

  • sc/st ಅಭ್ಯರ್ಥಿಗಳಿಗೆ 250 ರೂಪಾಯಿಗಳು ಇರುವುದು.
  • ಇನ್ನಿತರ ಎಲ್ಲಾ ಅಭ್ಯರ್ಥಿಗಳಿಗೆ ರೂ.500.

ಇದನ್ನು ಓದಿಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ.! ಉಚಿತ ಹೊಲಿಗೆ ಯಂತ್ರ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ ,ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!Apply now..

ಪ್ರಮುಖ ದಿನಾಂಕಗಳು-

  • ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನದ 15 ಏಪ್ರಿಲ್ 2024.
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 14 ಮೇ 2024.

ಅರ್ಜಿ ಸಲ್ಲಿಸಲು ಲಿಂಕ್-

Link- rpf.Indianrailways.gov.in

ವಿವರಲಿಂಕ್
ಅಧಿಕೃತ ಅಧಿಸೂಚನೆ PDFಇಲ್ಲಿ ಕ್ಲಿಕ್ ಮಾಡಿ: URL Official Notification PDF
ಆನ್‌ಲೈನ್‌ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ: URL Apply Online
ಅಧಿಕೃತ ವೆಬ್‌ಸೈಟ್indianrailways.gov.in

ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ವಿಶೇಷ ಸೂಚನೆ: ನೋಡಿ ಈ ನಮ್ಮ ಜಾಲತಾಣದಲ್ಲಿ ಆಧಾರಿತ ತಪ್ಪು ಮಾಹಿತಿಗಳನ್ನು ನಾವು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ(kpsc) ನೇಮಕಾತಿ 2024.! ಒಟ್ಟು 247+ ಪಿ ಡಿ ಓ(PDO) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.!

ಇದನ್ನು ಓದಿAgricultural Land ಕೃಷಿ ಭೂಮಿ ಇರುವ ರೈತರಿಗೆ ಸರ್ಕಾರದಿಂದ ₹10,000 ನೀಡಲಾಗುತ್ತಿದೆ! ಈ ಕೂಡಲೇ ಈ ಮಾಹಿತಿಯನ್ನು ತಿಳಿದುಕೊಳ್ಳಿ.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads