10ನೇ ಮತ್ತು 12ನೇ ವರ್ಗಪಾದವರಿಗೆ ಉದ್ಯೋಗವಕಾಶ.! ಈ ಕೂಡಲೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!|Revenue jobs recruitment 2024

Revenue jobs recruitment 2024 : ಕಂದಾಯ ಇಲಾಖೆ ನೇಮಕಾತಿ.

ನಮಸ್ಕಾರಗಳು ಸ್ನೇಹಿತರೆ ಇವತ್ತಿನ ಈ ನಮ್ಮ ಲೇಖನದಲ್ಲಿ ನಾವು ಕಂದಾಯ ಇಲಾಖೆಯಗಳಲ್ಲಿ ಹುದ್ದೆಗಳನ್ನು ಅರ್ಜಿ ಕರೆಯಲಾಗಿದೆ ಈ ಕೂಡಲೇ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಬೇಕೆಂದು ನಾವು ಕೇಳಿಕೊಳ್ಳುತ್ತೇವೆ.

Revenue jobs recruitment 2024 ಕಂದಾಯ ಇಲಾಖೆ ಬಿಡುಗಡೆ ಮಾಡಿರುವಂತಹ ಹುದ್ದೆಗಳ ವಿವರ ಅರ್ಜಿ ಸಲ್ಲಿಸುವುದು ಹೇಗೆ ಎಂಬುದು ಆಯ್ಕೆ ವಿಧಾನ ಯಾವ ರೀತಿ ಇರುತ್ತದೆ ಎಂಬ ಎಲ್ಲಾ ಮಾಹಿತಿಯನ್ನು ಈ ಕೆಳಗಡೆ ನಾವು ಹೇಳುತ್ತೇವೆ ಬನ್ನಿ.

Sorry! You are Blocked from seeing the Ads

ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು..?

  • ಲೆಕ್ಕಾಧಿಕಾರಿ ಹುದ್ದೆ ಖಾಲಿ ಇರುತ್ತದೆ.
  • ಇತ್ಯಾದಿ ಹುದ್ದೆಗಳು ಇರುತ್ತವೆ.

ಶೈಕ್ಷಣಿಕ ಅರ್ಹತೆ

WhatsApp Group Join Now
Telegram Group Join Now

ಕಂದಾಯ ಇಲಾಖೆ ಹುದ್ದೆಗಳಿಗೆ ನೇಮಕಾತಿ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಹೊಂದಿದ ಮಂಡಳಿಯಿಂದ ಡಿಪ್ಲೋಮೋ ಅಥವಾ ಐಟಿಐ ಹಾಗೂ 12ನೇ ವರ್ಗ ಪಾಸ್ ಆಗಿರಬೇಕು ಎಂದು ಅಧಿಕ ಸೂಚನೆಯಲ್ಲಿ ಇದೆ.

ವಯಸ್ಸಿನ ಮಿತಿ.?

ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷದ ಒಳಗಡೆ ಇರಬೇಕು ಎಂದು ಅಧಿಕ ಸೂಚನೆ ಪ್ರಕಾರ ಇದೆ.

Revenue jobs recruitment 2024
Revenue jobs recruitment 2024

ತಿಂಗಳ ಸಂಬಳ

ಗೆಳೆಯರೇ ಕಂದಾಯ ಇಲಾಖೆಯಲ್ಲಿ ಸಂಬಳದ ವಿವರವನ್ನು ಇನ್ನೂ ಕೂಡ ಪ್ರಕಟಿಸಿಲ್ಲ ಪ್ರತಿ ತಿಂಗಳ ಆಯ್ಕೆ ಅಭ್ಯರ್ಥಿಗಳ ಅವರ ಕೆಲಸ ಮತ್ತು ಅನುಭವದ ನೋಡಿ ನೀಡಲಾಗುವುದು ಎಂದು ಅಧಿಕ ಸೂಚನೆಯಲ್ಲಿ ಇದೆ.

ಉದ್ಯೋಗ ಸ್ಥಳ

  • ಕರ್ನಾಟಕದ ಯಾವುದೇ ಸ್ಥಳ.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಇರುವುದು ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ.?

  • ಕಂದಾಯ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಒಂದು ಇಲಾಖೆ ಅಧಿಕೃತ ವೆಬ್ಸೈಟ್ ಗೆ ಬಂದು ಭೇಟಿ ನೀಡಿ ಅರ್ಜಿಯನ್ನು ಹಾಕಬಹುದಾಗಿರುತ್ತದೆ.
  • ಕಂದಾಯ ಇಲಾಖೆ ಬಿಡುಗಡೆ ಮಾಡಿರುವ ಹುದ್ದೆಗಳ ಇರುವ ಪಿಡಿಎಫ್ ಡೌನ್ಲೋಡ್ ಮಾಡುವಲ್ಲಿ ಎಲ್ಲ ಮಾಹಿತಿಗಳನ್ನು ನೋಡಬಹುದಾಗಿರುತ್ತದೆ.
  • ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಈ ಕೆಳಗಡೆ ನಾವು ಲಿಂಕನ್ನು ನೀಡಿರುತ್ತೇವೆ ಅದರ ಮೂಲಕ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

ಅರ್ಜಿ ಸಲ್ಲಿಸಲು ಲಿಂಕ್
Link- cetonline.karanatak.gov.in

ಮೇಲಿನ ಲಿಂಕ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಯಾವಾಗ ಪ್ರಾರಂಭ.?

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮಾರ್ಚ್ 4ರಂದು ಆರಂಭವಾಗುತ್ತದೆ ಎಂದು ಕಂದಾಯ ಇಲಾಖೆ, ಪ್ರಕಟಿಸಿದೆ.

ವಿಶೇಷ ಸೂಚನೆ: ಈ ನಮ್ಮ ವರ್ಲ್ಡ್ ಕನ್ನಡ ಜಾಲತನದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು..!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads