ration card new application ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾ.? ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ration card new application ನಮಸ್ಕಾರ ಸ್ನೇಹಿತರೇ ಇವತ್ತಿನ ವಿಷಯದಲ್ಲಿ ನಾವು ಹೊಸ ರೇಷನ್ ಕಾರ್ಡ್ ಅರ್ಜಿ ಕರೆಯಲಾಗಿದೆ ಈ ಕೂಡಲೇ ರೇಷನ್ ಕಾರ್ಡ್ ಇಲ್ಲದ ಫಲಾನುಭವಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು ನಾವು ಹೇಳಿರುವ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಸ್ನೇಹಿತರೆ.

ಈ ರೀತಿ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಲು ಬದಲಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ನಾವು ನಿಮಗೆ ದಿನಾಲು ಇದೇ ರೀತಿಯ ಮಾಹಿತಿಯನ್ನು ಒದಗಿಸುತ್ತಿರುತ್ತೇವೆ, ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಹೋಗೋಣ ಬನ್ನಿ.

ration card new application ಅರ್ಜಿ ಸಲ್ಲಿಸಲು ಯಾವಾಗ ಪ್ರಾರಂಭ.?

ನೋಡಿ ಫಲಾನುಭವಿಗಳೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಲು ಏಪ್ರಿಲ್ ಒಂದರಿಂದ ಪ್ರಾರಂಭವಾಗುವುದು ಎಂದು ಅಧಿಕ ಸೂಚನೆಗಳ ಪ್ರಕಾರ ತಿಳಿದು ಬಂದಿದೆ ಈ ಕೂಡಲೇ ಮಾಹಿತಿಯನ್ನು ತಿಳಿದುಕೊಂಡ ನಂತರ ನೀವು ಏಪ್ರಿಲ್ ಒಂದರಂದು ಅರ್ಜಿ ಹಾಕಬಹುದು, ಈ ರೀತಿ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಸ್ನೇಹಿತರೆ.

Sorry! You are Blocked from seeing the Ads
WhatsApp Group Join Now
Telegram Group Join Now

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಗೃಹಲಕ್ಷ್ಮಿ ಯೋಜನೆ 2000 ರೂ. ಜಮಾ ಆಗಿದೆಯಾ.? ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!|gruhalakshmi yojana status

ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

  • ಮೊಬೈಲ್ ನಂಬರ್
  • ವೋಟರ್ ಐಡಿ
  • ಇತ್ತೀಚಿನ ಭಾವಚಿತ್ರ
  • ಮನೆಯ ಸದಸ್ಯರ ಇತರ ದಾಖಲಾತಿಗಳು
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ

ಅರ್ಜಿ ಪ್ರಾರಂಭದ ದಿನಾಂಕ-

ಕರ್ನಾಟಕ ಸರ್ಕಾರ ಅಧಿಕ ಸೂಚನೆ ಪ್ರಕಾರ ರೇಷನ್ ಕಾರ್ಡ್ ಅರ್ಜಿಯು ಏಪ್ರಿಲ್ ಒಂದರಂದು ಪ್ರಾರಂಭವಾಗುವುದು ಎಂದು ತಿಳಿದುಬಂದಿದೆ.

ration card new application
ration card new application

ನೋಡಿ ಫಲಾನುಭವಿಗಳೆ ನಿಮ್ಮ ಹೆಸರು ತಿದ್ದುಪಡಿ ಮತ್ತು ನಿಮ್ಮ ಮನೆಯಲ್ಲಿರುವ ಇತರರನ್ನು ರೇಷನ್ ಕಾರ್ಡ್ ಅಲ್ಲಿ ಸೇರಿಸಲು ಏಪ್ರಿಲ್ ಒಂದರಂದು ಅರ್ಜಿ ಪ್ರಾರಂಭವಾಗುವುದು ಮತ್ತು ಹೊಸ ಅರ್ಜಿಗಳನ್ನು ಕೂಡ ಹಾಕಬಹುದು ಈ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡ ನಂತರ ನೀವು ಏಪ್ರಿಲ್ ಒಂದರಂದು ನಿಮ್ಮ ಇಂಟರ್ನೆಟ್ ಸೆಂಟರ್ ಅಥವಾ ಸೇವಾ ಸಿಂಧು ಕೇಂದ್ರಗಳಿಂದ ಅರ್ಜಿ ಹಾಕಬಹುದಾಗಿರುತ್ತದೆ.

ಈಗಾಗಲೆ ಒಂದು ಲಿಂಕನ್ನು ಕೊಟ್ಟಿರುತ್ತೇವೆ ಈ ಮೂಲಕ ನೀವು ಅರ್ಜಿಯನ್ನು ಹಾಕಬಹುದು.

Link-https://ahara.kar.nic.in/Home/EServices.

ವಿಶೇಷ ಸೂಚನೆ: ನೋಡಿ ಈ ನಮ್ಮ ಜಾಲತಾಣದಲ್ಲಿ ನಾವು ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುತ್ತಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads