Railway rpf constable si recruitment 2024 ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಾವು ರೈಲ್ವೆ ಇಲಾಖೆ ಭದ್ರತಾ ಹುದ್ದೆಗಳ ಖಾಲಿ ಉಳಿದಿರುವಂತ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಕೊಡುತ್ತೇವೆ ಈ ಲೇಖನವನ್ನು ಕೊನೆವರೆಗೂ ಓದಿಕೊಂಡು ಬನ್ನಿ.
ನೋಡಿ ಸ್ನೇಹಿತರೇ ರೈಲ್ವೆ ಇಲಾಖೆಯಲ್ಲಿ ಇದೀಗ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಡಿಪಾರ್ಟ್ಮೆಂಟ್ ಅಡಿಯಲ್ಲಿ ಬರುವಂತಹ ಆರ್ಪಿಎಫ್ ಕಾನ್ಸ್ಟೇಬಲ್ ಮತ್ತು ಎಸ್ ಐ(si) ಹುದ್ದೆಗಳಿಗೆ 4,600 ಹುದ್ದೆಗಳಿಗೆ ನೇಮಕಾತಿ ಮಾಡಲಿದ್ದಾರೆ.
Table of Contents
Railway rpf constable si recruitment 2024 ಹುದ್ದೆಗಳ ಸಂಪೂರ್ಣ ಮಾಹಿತಿ-
ರೈಲ್ವೆ ಇಲಾಖೆಯಲ್ಲಿ ಆರ್ಪಿಎಫ್ ಕಾನ್ಸ್ಟೇಬಲ್ ಮತ್ತು ಎಸ್ಐ ನೇಮಕಾತಿ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಹೇಳುತ್ತೇವೆ ಬನ್ನಿ.
ಒಟ್ಟು ಖಾಲಿ ಇರುವ ಹುದ್ದೆಗಳು.?
1) ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 4,660
2) ಆರ್ ಪಿ ಎಫ್ ಕಾನ್ಸ್ಟೇಬಲ್ ಹಾಗೂ ಎಸ್ಐ ಹುದ್ದೆಗಳ ಜಾಗ ಖಾಲಿ ಇರುತ್ತದೆ.
ವಯೋಮಿತಿ ಎಷ್ಟಿರಬೇಕು.?
- ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 28 ವರ್ಷ ಮೀರಿರಬಾರದು ಎಂದು ಅಧಿಕ ಸೂಚನೆಯಲ್ಲಿದೆ.
ಈ ರೀತಿ ಅಧಿಕ ಸೂಚನೆಯಲ್ಲಿ ಹೇಳಲಾಗಿದೆ, ಇದೇ ರೀತಿ ಹಚ್ಚನ ಮಾಹಿತಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡುತ್ತಿರಿ.
ಅರ್ಜಿ ಸಲ್ಲಿಸಲು ಶುಲ್ಕ-
- ಸಾಮಾನ್ಯ ಓಬಿಸಿ ಮತ್ತು ಈಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.500
- ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ರೂ.250.
- ಎಲ್ಲಾ ವರ್ಗದ ಮಹಿಳೆಯರಿಗೆ 250.
- ಅಭ್ಯರ್ಥಿಗಳು ಹಣವನ್ನು ಆನ್ಲೈನ್ ಮುಖಾಂತರ ಸಲೀಸ ಬಹುದಾಗಿರುತ್ತದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ-
- ಅರ್ಜಿ ಸಲ್ಲಿಕೆ ಪ್ರಾರಂಭ 15- 04-2024.
- ಅರ್ಜಿ ಸಲ್ಲಿಕೆ ಕೊನೆಯ 14-5-24.
ಅರ್ಜಿ ಸಲ್ಲಿಸುವ ವಿಧಾನ-
- ಮೊದಲನೆಯದಾಗಿ ಹೇಳುವುದಾದರೆ ನಾವು ಈ ಕೆಳಗಡೆ ಕೊಟ್ಟಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
- link- rpf.Indianrailways.gov.in
- ಮೇಲ್ಗಡೆ ಕೊಟ್ಟಿರುವ ಕ್ಲೀನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಅಲ್ಲಿ ನಿಮಗೆ ಅಧಿಕ ಸೂಚನೆ ಅಂತ ಆಪ್ಷನ್ ಅದಕ್ಕೆ ಇರುತ್ತದೆ ಅಲ್ಲಿ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿಯನ್ನು ಓದಿ.
- ನೋಂದಣಿ ಮಾಡಬೇಕು ಎಂದಾದರೆ ಇಲ್ಲಿ ನಿಮಗೆ ನೊಂದಣಿ ಅಂತ ಇರುತ್ತದೆ ಅಂದರೆ ರಿಜಿಸ್ಟರ್ ಇರುತ್ತದೆ ಅಲ್ಲಿ ಹೋಗಿ ರಿಜಿಸ್ಟರ್ ಮಾಡಬೇಕು ಅಭ್ಯರ್ಥಿಗಳೇ.
- ಮತ್ತು ಮುಂದೆ ಬರುವ ಎಲ್ಲಾ ನಿಮ್ಮ ಅರ್ಜಿಗೆ ಬೇಕಾಗುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಲು ದಶಕ ಇರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ.
ಅರ್ಜಿ ಸಲ್ಲಿಸುವ ಲಿಂಕ್
Link-rpf.Indianrailways.gov.in.
ಎಲ್ಲರಿಗೂ ಧನ್ಯವಾದಗಳು ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾಲಕನಕೆ ಭೇಟಿ ನೀಡಿ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ.
ಇತರೆ ವಿಷಯಗಳು:–