Railway jobs- ರೈಲ್ವೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ..! ಅರ್ಹ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ..!

Railway jobs-ರೈಲ್ವೆ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅರ್ಜಿ ಹಾಕುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ..!

ರೈಲ್ವೆ ಇಲಾಖೆಯಲ್ಲಿ SSLC ಪಾಸಾದವರಿಗೆ ಅರ್ಜಿ ಕರೆಯಲಾಗಿದೆ 2 ಸಾವಿರಕ್ಕೂ ಹೆಚ್ಚು ಕಾಂಸ್ಟೇಬಲ್ ಮತ್ತು ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, RPF Constable, si recruitment 2024. ಈಗಲೇ ಅರ್ಜಿ ಸಲ್ಲಿಸಿ.

ನನ್ನ ನಮಸ್ಕಾರಗಳು ಎಲ್ಲಾ ಸಹೋದರರಿಗೆ.! ನಮ್ಮ ಈ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ದಿನನಿತ್ಯವೂ ನಾವು ರೈತರಿಗೆ ಮತ್ತು ಅಭ್ಯರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುತ್ತೇವೆ.ಇವತ್ತಿನ ಈ ಲೇಖನದಲ್ಲಿ ಭಾರತೀಯ ರೈಲ್ವೆ ಇಲಾಖೆಗಳಲ್ಲಿ 10ನೇ ಪಾಸಾದವರಿಗೆ ಅರ್ಜಿ ಕರೆಯಲಾಗಿದ್ದು, ಈ ಹುದ್ದೆಗಳ ನೇಮಕಾತಿಗೆ ಬೇಕಾಗಿರುವ ಸಂಪೂರ್ಣ ವಿವರವನ್ನು ನಮ್ಮ ಈ ಜಾಲತಾಣದಲ್ಲಿ ನೀಡುತ್ತೇವೆ.

ಎಲ್ಲಾ ಅಭ್ಯರ್ಥಿಗಳು ಈ ಮಾಹಿತಿಯನ್ನು ಕಡೆಯವರೆಗೆ ಓದಿ ಮತ್ತು ಎಲ್ಲಾ ಅರ್ಹತೆಗಳನ್ನು ಓದಿದ ನಂತರ ನೀವು ಅರ್ಹರೇನಿಸಿದರೆ ನೀವು ಅರ್ಜಿ ಸಲ್ಲಿಸಿ, ಈ ಹುದ್ದೆಗಳ ನೇಮಕಾತಿ ಬೇಕಾಗಿರುವ ಸಂಪೂರ್ಣ ಮಾಹಿತಿ ನಾವು ನಮ್ಮ ಜಾಲತಾಣದಲ್ಲಿ ನೀಡುತ್ತೇವೆ.

Sorry! You are Blocked from seeing the Ads
WhatsApp Group Join Now
Telegram Group Join Now

ಇಂಡಿಯನ್(Railway jobs)ರೈಲ್ವೇ ಇಲಾಖೆಯಲ್ಲಿ ರೈಲ್ವೆ ನಿಲ್ದಾಣ ಮತ್ತು ಪ್ರಯಾಣಿಕರ ಸುರಕ್ಷತೆ ಕಾಪಾಡಲು ಒಂದು ಮುಖ್ಯವಾದ ಕಾರ್ಯವನ್ನು ವಹಿಸುತ್ತಿದ್ದು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಕೂಡ ನಾವು ಹೇಳಬಹುದು, ಈ ಒಂದು ವಿಭಾಗದಲ್ಲಿ 2000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈಗಲೇ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ಈ ಹುದ್ದೆಗಳ ನೇಮಕಾತಿ ಇಂಡಿಯನ್ ರೈಲ್ವೆ ಇಲಾಖೆಯು ಅಧಿಕೃತ ನಿಯಮವನ್ನು ನೀಡಿದೆ. ಈ ಹುದ್ದೆಗಳಿಗೆ ನೀವು ಅಜ್ಜಿ ಹಾಕುವುದು ಬೇಕಾಗಿರುವ ಸಂಪೂರ್ಣ ಮಾಹಿತಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನಾವು ನೀಡುತ್ತೇವೆ.

ಅದೇ ರೀತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೇಕಾಗಿರುವ ಹೆಚ್ಚಿನ ಮಾಹಿತಿ ಶೈಕ್ಷಣಿಕ ವಿದ್ಯಾರ್ಹತೆ, ಮಾಸ್ಕ ಸಂಬಳದ ಮಾಹಿತಿಯು, ವಯಸ್ಸು ಅಥವಾ ವಯೋಮಿತಿ ಮಾಹಿತಿ ವಿವರ, ಅರ್ಜಿ ಸಲ್ಲಿಸುವ ವೆಬ್ಸೈಟ್ ಅಥವಾ ಜಾಲತಾಣದ ಲಿಂಕ್ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ಜಾಲತಾಣದಲ್ಲಿ ವಿವರಿಸಿದ್ದೇವೆ.

10th ವರ್ಗ ಪಾಸಾದ ಅಭ್ಯರ್ಥಿಗಳು ಮತ್ತು PUC ಪ್ರಸಾದ ಅಭ್ಯರ್ಥಿಗಳು ಹಲವು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಯುದ್ಧಗಳ ನೇಮಕಾತಿ ಇಲಾಖೆ ಇದೀಗ ಅಧಿಕೃತ ಪ್ರಕಟಣೆಯನ್ನು ಘೋಷಣೆ ಮಾಡಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ವಿವರವನ್ನು ನಮ್ಮ ಈ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನೀಡುತ್ತೇವೆ, ಅದರಿಂದ ಆಸಕ್ತಿಯುಳ್ಳ ಅಭ್ಯರ್ಥಿಗಳು ಕೊನೆವರೆಗೆ ಓದಿ ಮತ್ತೊಮ್ಮೆ ನಿಮ್ಮ ವಿದ್ಯಾರ್ಥಿ ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಮುಂದುವರಿಸಿ, ಕೊನೆ ದಿನಾಂಕದೊಳಗಡೆ ನಿಮ್ಮ ಅರ್ಜಿ ಯನ್ನು ನೀವು ಹಾಕಿ, ಇದೊಂದು ಉತ್ತಮ ಅವಕಾಶವನ್ನು ನಿಮ್ಮದು ಮಾಡಿಕೊಳ್ಳಿ.

ಇಂಡಿಯನ್ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆಗಳ ಮಾಹಿತಿ..

1]RPF constable-  2 ಸಾವಿರಕ್ಕೂ ಹೆಚ್ಚು ಹುದ್ದೆಗಳು.

2]RPF sub-inspector-  260 ಹುದ್ದೆಗಳು.

ಇಂಡಿಯನ್ ರೈಲ್ವೇ ಇಲಾಖೆಯಲ್ಲಿ ಒಟ್ಟು 2000 ಸಾವಿರಕ್ಕಿಂತ ಹೆಚ್ಚು ಹುದ್ದೆಗಳ ಕಾಲಿ ಇವೆ. ರೈಲ್ವೆ ಇಲಾಖೆ ಅಡಿಯಲ್ಲಿ ಬರುವ ಎಲ್ಲಾ ತಲೆ ಪ್ರೊಟೆಕ್ಷನ್ ಫೋರ್ಸ್ ಭಾಗದಲ್ಲಿ ಯುವತಿಯರಿಗೆ ಖಾಲಿ ಇರುತ್ತವೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದು ಇದೊಂದು ಸುವರ್ಣ ಅವಕಾಶವಾಗಿರುತ್ತದೆ, ಈಗಲೇ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವುದು ನೀವು ಹೇಗೆ.? ಈಗಲೇ ತಿಳಿಯಿರಿ.

ಇಂಡಿಯನ್ ರೈಲ್ವೆ ಇಲಾಖೆ ರೈಲ್ವೆ ಫೋಟೋಶನ್ ಫೋರ್ಸ್ ಭಾಗದಲ್ಲಿ ಖಾಲಿ ಉಳಿದಿರುವ ಕಾನ್ಸ್ಟೇಬಲ್ ಹುದ್ದೆಗಳಿಗೆ ನೀವು ಅರ್ಜಿ ಹಾಕಬೇಕಾದರೆ ಅರ್ಜಿ ಹಾಕುವಾಗ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ, ಎಜುಕೇಶನ್ ಡಿಪಾರ್ಟ್ಮೆಂಟ್ SSLC ಕಡ್ಡಾಯವಾಗಿ ಪಾಸಾಗಿರಬೇಕು, ಮತ್ತು 18 to 25 ವಯಸ್ಸು ಬಂದಿರಬೇಕು. ಇದನ್ನೆಲ್ಲ ನೀವು ಪರಿಗಣಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಸರ್ಕಾರದ ಟಿಪ್ಪಣಿಯಲ್ಲಿ ಇದನ್ನು ನೋಡಬಹುದು ನೀವು, ಯಾವುದೇ ಗೊಂದಲವಿದ್ದಲ್ಲಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ .

ಅದೇ ರೀತಿ ಇಂಡಿಯನ್ ರೈಲ್ವೆ ಇಲಾಖೆಯಲ್ಲಿ ಪ್ರೊಟೆಕ್ಷನ್ ಫೋರ್ಸ್ ನಲ್ಲಿ ಖಾಲಿ ಇರುವ ಅಥವಾ ಹುದ್ದೆಗಳಿಗೆ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಹಾಕುವಂತ ಅಭ್ಯರ್ಥಿಗಳು ಮಾನ್ಯತೆ ಪಡೆದ ಯುನಿವರ್ಸಿಟಿ ಎಂದು ಶಿಕ್ಷಣ ಅಥವಾ ಪದವಿ ಪಾಸ್ ಆಗಿರಬೇಕು, ಈ ಎಲ್ಲಾ ಅಂಶವನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ. ಕನಿಷ್ಠ ವಯಸ್ಸು 20 ವರ್ಷ ಇರತಕ್ಕದ್ದು, ಗರಿಷ್ಠ 25 ವಯಸ್ಸು ಇರಬೇಕು ಇಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ, ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಅನ್ನು ಸಲ್ಲಿಸಿ, ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

RPF Constable and SI Recruitment jobs

ಇಂಡಿಯನ್ ರೈಲ್ವೆ ಇಲಾಖೆಯಲ್ಲಿ ಕಾಲಿ ಇರುವ ಹುದ್ದೆಗಳಿಗೆ ನೀವು ಕಾನ್ಸ್ಟೇಬಲ್ ಆಗಿ ಇದ್ದರೆ ನಿಮಗೆ ಪ್ರತಿ ತಿಂಗಳು 27,000 rs to 32,000 rs ರೂಪಾಯಿಗಳವರೆಗೆ ಸಂಬಳ ಇರುತ್ತದೆ.

ಅದೇ ರೀತಿ ಒಂದು ವೇಳೆ ನೀವು ಸಬ್ ಇನ್ಸ್ಪೆಕ್ಟರ್ ಕೂಡ ಆಗಿದ್ದರೆ ಅವರಿಗೆ ಕೂಡ 43,800 rs to 55,000 rs ಸಂಬಳ ಸಿಗುವುದು.

ಇಂಡಿಯನ್ ರೈಲ್ವೇ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಆದರಿಂದ ಎಲ್ಲಾ ಅಭ್ಯರ್ಥಿಗಳು ನಡೆಸುವ ಪರೀಕ್ಷೆಗೆ ತುಂಬಾ ಶಿಸ್ತಿನಿಂದ ತಯಾರಿ ನಡೆಸಿ ಹಾಗೂ ಕೇಂದ್ರ ಸರ್ಕಾರದಿಂದ ಹುದ್ದೆಗಳಾದ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ನಿಮ್ಮದಾಗಿಸಿಕೊಳ್ಳಿ, ಒಂದು ಸುವರ್ಣ ಅವಕಾಶ ಎಂದು ಕೂಡ ನಾವು ಹೇಳಬಹುದಾಗಿರುತ್ತದೆ, ಎಲ್ಲಾ ಅಭ್ಯರ್ಥಿಗಳು ಈ ಆಸಕ್ತಿಯಿಂದ ಅರ್ಜಿ ಸಲ್ಲಿಸಬೇಕು.

ಇಂಡಿಯನ್ (Indian)ರೈಲ್ವೆ ಇಲಾಖೆಯ ವೆಬ್ಸೈಟ್ ಅಥವಾ ಜಾಲತಾಣದ ಲಿಂಕ್-👇👇👇

ಸರ್ಕಾರದ ಹುದ್ದೆಗಳಿಗೆ ಕಾಯುತ್ತಿರುವವರಿಗೆ ಇಂಡಿಯನ್ ರೈಲ್ವೆ ಇಲಾಖೆಯಲ್ಲಿ ಒಂದು ಉತ್ತಮ ಅವಕಾಶ ಒದಗಿ ಬಂದಿರುತ್ತದೆ, 10ನೇ ಮತ್ತು PUC ಪಾಸಾಗಿದ್ದರೆ ಈ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ನೀಡಿದರೆ ಹುದ್ದೆಗಳಿಗೆ ಆಯ್ಕೆ ಮಾಡಲತ್ತಿದ್ದು ಮುಂದಿನ ದಿನಗಳಲ್ಲಿ ಖಾಯಂದ್ದೇಯನ್ನು ನೀವು ನಿಮ್ಮದಾಗಿಸಿಕೊಳ್ಳಿ.

ಆಸಕ್ತಿ ಇದ್ದವರು ಹೀಗೆ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಹಾಕಬಹುದಾಗಿರುತ್ತದೆ. ನಮ್ಮ ಜಾಲತಾಣದಲ್ಲಿ ದಿನಾಲು ಹೀಗೆ ಉದ್ಯೋಗಗಳ ಮಾಹಿತಿಯನ್ನು ನೀಡುತ್ತಿರುತ್ತೇವೆ ಹೆಚ್ಚಿನ ಮಾಹಿತಿಗಳಿಗೆ ನಮ್ಮ ಜಾಲತಾಣದಲ್ಲಿ ಬಂದು ಕಾಂಟಾಕ್ಟ್ ಫಾರಂ ಅನ್ನು ಫಿಲಪ್ ಮಾಡಿ ಸಲ್ಲಿಸಿ, ನಾವು ನಿಮಗೆ 24 ಗಂಟೆ ಸಂಪರ್ಕಿಸುತ್ತೇವೆ.

ಈಗಲೇ ತಿಳಿದಿರುವಂತೆ ಎಲ್ಲಾ ಮಾಹಿತಿಯನ್ನು ವಿವರವಾಗಿ ತಿಳಿದುಕೊಂಡು ಅರ್ಜಿ ಹಾಕಬೇಕು, ಅರ್ಜಿ ಸಲ್ಲಿಸುವಾಗ ಯಾವುದಾದರೂ ತೊಂದರೆ ಮಾಡಿಕೊಂಡರೆ ಮತ್ತೆ ಎಡಿಟ್ ಆಪ್ಷನ್ ಇರುವುದಿಲ್ಲ ಅದಕ್ಕಾಗಿ ಗಮನವಿಟ್ಟು ಅರ್ಜಿ ಸಲ್ಲಿಸಿ.

ಬಿಎಆರ್ ಪರೀಕ್ಷೆಯು ರಾಜ್ಯ ಸರ್ಕಾರದಿಂದ ನಡೆಸುತ್ತಿದ್ದು ಇದಕ್ಕಾಗಿ ಅರ್ಜಿ ಸಲ್ಲಿಸಿ ಇರುವಂತಹ ಅವರು ಪರೀಕ್ಷೆಯನ್ನು ಅತಿ ಸುಲಭವಾಗಿ ಬರೆಯಬಹುದು, ಎಂಬ ಮಾಹಿತಿ ತಿಳಿದಿರುತ್ತದೆ ಎಲ್ಲಾ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡು ಎಕ್ಸಾಮ್ ಬರೆಯಿರಿ.

ಸರ್ಕಾರದ ಹುದ್ದೆಗಳಿಗೆ ಕಾಯುತ್ತಿರುವವರಿಗೆ ಒಂದು ಉತ್ತಮ ಅವಕಾಶ ಒದಗಿ ಬಂದಿದ್ದು, ಹೀಗೆ ದಿನಾಲು ಬರುವಂತ ಹೊಸ ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನಾವು ನೀಡುತ್ತೇವೆ. ಇದೀಗ ಇಂಡಿಯನ್ ರೈಲ್ವೆ ಇಲಾಖೆಗಳ ಮಾಹಿತಿಯನ್ನು ನಾವು ನೀಡುತ್ತಿದ್ದು ಇದಕ್ಕಾಗಿ ಯಾರು ಸಲ್ಲಿಸಲು ಅರ್ಹತೆ ಇದ್ದಾರೆ ಆ ಅಭ್ಯರ್ಥಿಗಳು ಕೊನೆ ದಿನಾಂಕದವರೆಗೆ ಅರ್ಜಿ ಸಲ್ಲಿಸಿ. ಅದೇ ಅಭ್ಯರ್ಥಿಗಳು ಗೊಂದಲವಿದ್ದಲ್ಲಿ ನಮ್ಮಗೆ ಸಂಪರ್ಕಿಸಬಹುದು.

ಎಲ್ಲಾ ಅಭ್ಯರ್ಥಿಗಳಿಗೆ ಈ ಮೇಲ್ಕಾಣಿಸಿ ಕೊಟ್ಟಿದ್ದ ಲಿಂಕ್ ಮೇಲೆ ಇಂಡಿಯನ್ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿರುತ್ತದೆ, ಎಲ್ಲಾ ಅಭ್ಯರ್ಥಿಗಳು ಹೋಗಿ ಅರ್ಜಿ ಸಲ್ಲಿಸಬಹುದು ಇದೊಂದು ಉತ್ತಮ ಅವಕಾಶ ಅಥವಾ ಸುವರ್ಣ ಅವಕಾಶ ಕೂಡ ಎನ್ನಬಹುದು.

ಇಂಡಿಯನ್(Railway jobs) ರೈಲ್ವೆ ಇಲಾಖೆಯಲ್ಲಿ ಒಂದು ಉತ್ತಮ ವಾದಂತಹ ಹುದ್ದೆಗಳನ್ನು ಕರೆಯಲಾಗುತ್ತಿದ್ದು ಕೇಂದ್ರ ಸರಕಾರವು ಇದಕ್ಕೆ ಅವಕಾಶ ಮಾಡಿಕೊಟ್ಟಿದೆ, ಇಂಡಿಯನ್ ಡ್ರೈವರ್ ಬೇಕಾಗಿರುವ ದಾಖಲಾತಿಗಳು ಯಾವುವು ಸಂಪೂರ್ಣ ಮಾಹಿತಿಯನ್ನು ಈ ಮೇಲ್ಕಾಣಿಸಿದ ವಿಷಯದಲ್ಲಿ ಓದಿಕೊಂಡು ಈ ಕೂಡಲೇ ನೀವು ಆರಾರಿದ್ದರೆ ಅರ್ಜಿ ಹಾಕಬಹುದು, ಅರ್ಜಿ ಸಲ್ಲಿಸಲು ಬೇಕಾಗಿರುವ ಎಲ್ಲಾ ಡೈರೆಕ್ಟರ್ ಕೂಡ ನೀಡಿದ್ದು ಅರ್ಜಿ ಸಲ್ಲಿಸುವಲ್ಲಿ ಯಶಸ್ವಿಯಾಗಿರಿ.

ಇನ್ನು ಇದೇತರಾದ ಮಾಹಿತಿಯನ್ನು ನಿಮ್ಮ ಮುಂದೆ ತರುತ್ತೇವೆ, ನಮ್ಮ ವರ್ಲ್ಡ್ ಕನ್ನಡ ಜಾಲತಾಣವು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ, ಉದ್ಯೋಗ ಹೊಡಿತು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸರ್ಕಾರದ ಹುದ್ದೆಗಳ ಮಾಹಿತಿ ಮತ್ತು ಇನ್ನಿತರ ಸರಕಾರಿಗಳ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ನೀಡುತ್ತಿರುತ್ತೇವೆ ಅಲ್ಲ ಸಹೋದರರು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ, ಎಲ್ಲರಿಗೂ ಧನ್ಯವಾದಗಳು.

ಅರ್ಜಿ ಹೇಗೆ ಸಲ್ಲಿಸುವುದು ?

ಅರ್ಜಿ ಸಲ್ಲಿಸುವುದು ಸೆಂಟ್ರಲ್ ಗೋರ್ಮೆಂಟ್ ವೆಬ್ಸೈಟ್ ಗೆ ಭೇಟಿ ನೀಡಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.ಮೇಲ್ಗಡೆ ಲಿಂಕ ನೀಡಲಾಗಿದೆ ಅದನ್ನು ಕ್ಲಿಕ್ ಮಾಡಿದರೆ ನೀವು ರೈಲ್ವೆ ವೆಬ್ ಸೈಟಿಗೆ ಹೋಗುತ್ತದೆ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads