PSI ಮತ್ತು PDO ಹುದ್ದೆಗಳ ತಾತ್ಕಾಲಿಕ ಪರೀಕ್ಷೆ ದಿನಾಂಕ ಪ್ರಕಟ.!ಈ ಕೂಡಲೇ ಸಂಪೂರ್ಣ ಮಾಹಿತಿ ತಿಳಿಯಿರಿ.!|psi and pdo exam date announced 2024.

psi and pdo exam date announced 2024

psi and pdo exam date announced 2024:ನೋಡಿ 2021, ಮಾರ್ಚ್‌ನಲ್ಲಿ ಅಧಿಸೂಚಿಸಲಾಗಿದ್ದ 402 ಪಿಎಸ್‌ಐ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಾತ್ಕಾಲಿಕ ದಿನಾಂಕ ಪ್ರಕಟಿಸಿದೆ. ಹಾಗೆಯೇ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷಾ ನೇಮಕಾತಿಯ ದಿನಾಂಕವನ್ನು ಸಹ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಪ್ರಕಟಣೆ ಮಾಡಿದೆ.

ಈ ಲೇಖನದಲ್ಲಿ ನಿಮಗೆ ಪಿಎಸ್‌ಐ ಮತ್ತು ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಯ ಪರೀಕ್ಷಾ ತಾತ್ಕಾಲಿಕ ದಿನಾಂಕದ ಮಾಹಿತಿಯನ್ನು ನೀಡಲಾಗಿದ್ದು ಅಭ್ಯರ್ಥಿಗಳು ತಪ್ಪದೆ ಪೂರ್ತಿ ಲೇಖಂವನ್ನು ಓದಿರಿ.

psi and pdo exam date announced 2024
psi and pdo exam date announced 2024

PSI ಪರೀಕ್ಷೆಗೆ ತಾತ್ಕಾಲಿಕ ದಿನಾಂಕ

ಈ ಹಿಂದೆ 402 PSI ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ರಾಜ್ಯ ಸರ್ಕಾರ 08 ಮೇ ,2024 ರಂದು ನಡೆಸಲು ನಿರ್ಧಾರ ಮಾಡಿತ್ತು ಆದರೆ ಇದೀಗ ಹೊಸ ಆದೇಶವನ್ನು ಹೊರಡಿಸುವುದರ ಮೂಲಕ ಪಿ‌ಎಸ್‌ಐ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸೆ.22ರಂದು ನಡೆಸಲಿದೆ ಎಂದು ನಿಗದಿ ಪಡಿಸಿದೆ.

Sorry! You are Blocked from seeing the Ads

PDO ಮತ್ತು ಇತರೆ ಪರೀಕ್ಷೆಗಳ ತಾತ್ಕಾಲಿಕ ದಿನಾಂಕದ ವೇಳಾಪಟ್ಟಿ

  • ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್,ಪ್ರಥಮ ದರ್ಜೆ ಲೆಕ್ಕ ಸಹಾಯಕರ ಒಟ್ಟು 64 ಹುದ್ದೆಗಳಿಗೆ ಆಗಸ್ಟ್ elevenರಂದು ಪರೀಕ್ಷೆಗಳು ನಡೆಯಲಿವೆ
  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ವಾಹಕ -ದರ್ಜೆ 3 ಮೇಲ್ವಿಚಾರಕರ ಒಟ್ಟು 2500 ಹುದ್ದೆಗಳಿಗೆ ಸೆ.01 ರಂದು ಪರೀಕ್ಷೆ ನಡೆಯಲಿದೆ
  • ಗ್ರಾಮ ಆಡಳಿತ ಅಧಿಕಾರಗಳ (PDO) ಒಟ್ಟು 1,000 ಹುದ್ದೆಗಳಿಗೆ ಆಗಸ್ಟ್ 27ರಂದು ಪರೀಕ್ಷೆ(exam) ನಡೆಯಲಿದೆ ಅಂತಾ ನಿಗದಿ ಪಡಿಸಿದೆ
  • ನೋಡಿ ಸ್ನೇಹಿತರೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಛಾಯಾಗ ಲೆಕ್ಕ ಮತ್ತು ಸಂಚಾರ ನಿರೀಕ್ಷೆಕರು ಹಾಗೂ ಇತರೆ ಹುದ್ದೆಗಳಿಗೆ ನಾಲ್ಕು ವಿಭಾಗಗಳಲ್ಲಿ 36 ಬೋಧಗಳಿಗೆ ಜುಲೈ 12 ರಿಂದ 14ರ ವರೆಗೆ ಪರೀಕ್ಷೆ ಇರುತ್ತವೆ ಅಥವಾ ನಡೆಯಲಿವೆ ಎಂದು ಮಾಹಿತಿ ಇದೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ.
WhatsApp Group Join Now
Telegram Group Join Now

ನೋಡಿ ಈ ನಮ್ಮ ವರ್ಲ್ಡ್ ಕನ್ನಡ (worldKannada) ವೆಬ್ ಸೈಟ್ ನಲ್ಲಿ ನಾವು ದಿನಾಲು ರೈತರಿಗಾಗಿ ಮಾಹಿತಿ ವಿವರ ಕೊಡುತ್ತಿರುತ್ತೇವೆ ಹಾಗೂ ವಿದ್ಯಾರ್ಥಿಗಳಿಗಾಗಿ ನಾವು ಎಜುಕೇಶನ್ ಬಗ್ಗೆ ಹಾಗೂ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಕೊಡುತ್ತೇವೆ ಮತ್ತು ಅಭ್ಯರ್ಥಿಗಳಿಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಎಲ್ಲರಿಗೂ ಧನ್ಯವಾದಗಳು.!

gruhalakshmi new update:ಇನ್ನು ಮುಂದೆ ಮಹಿಳೆಯರಿಗೆ 2,000 ರೂಪಾಯಿ ಹಣ ಬರುವುದಿಲ್ಲ. ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್.!

India Post Recruitment 2024:ಈ ಬಾರಿ ಅಂಚೆ ಇಲಾಖೆಯಲ್ಲಿ 40,000 ಹುದ್ದೆಗಳ ನೇಮಕಾತಿ.ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಾವಾಗ?

Canara bank Recruitment 2024:ಕೆನರಾ ಬ್ಯಾಂಕಿನಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ಈಗಲೇ ಅರ್ಜಿ ಸಲ್ಲಿಸಿ.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads