ಇದೀಗ ಪೋಸ್ಟ್ ಆಫೀಸ್ ನಲ್ಲಿ ನೇಮಕಾತಿ! 10ನೇ ತರಗತಿ ಪಾಸಾದರೆ ಸಾಕು! ಇಲ್ಲಿದೆ ಡೈರೆಕ್ಟ್ ಲಿಂಕ್! ಈಗಲೇ ಅರ್ಜಿ ಸಲ್ಲಿಸಿ!post office staff driver recruitment 2024

post office staff driver recruitment 2024 ಎಲ್ಲರಿಗೂ ನಮಸ್ಕಾರಗಳು ನಾವು ಈ ಲೇಖನದ ಮೂಲಕ ಈಗ ತಿಳಿಸಲು ಬಂದಿರುವುದೇನೆಂದರೆ ಇದೀಗ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ. ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ನೀವು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಪೋಸ್ಟ್ ಆಫೀಸ್ ನಲ್ಲಿ ಕಾರ್ ಡ್ರೈವರ್ ನೇಮಕಾತಿ!

ಹುದ್ದೆಯ ಹೆಸರುಪೋಸ್ಟ್ ಆಫೀಸ್ ಸ್ಟಾಪ್ ಕಾರ್ ಡ್ರೈವರ್
ಒಟ್ಟು ಹುದ್ದೆಗಳು27 ಹುದ್ದೆಗಳು
ಉದ್ಯೋಗದ ಸ್ಥಳಕರ್ನಾಟಕ

ಶೈಕ್ಷಣಿಕ ಅರ್ಹತೆ ಏನು ?

ಇದೀಗ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಯು ಪೋಸ್ಟ್ ಆಫೀಸ್ ನಲ್ಲಿ ಹುದ್ದೆಯನ್ನು ಪಡೆಯಬೇಕಾದರೆ ಅವರು ಮಾನ್ಯತೆ ಪಡೆದಿರುವಂತಹ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ 10ನೇ ತರಗತಿಯನ್ನು ಪಾಸ್ ಆಗಿರಬೇಕು.

ವಯೋಮಿತಿ ಏನು ?

ಇದೀಗ ಈ ಭಾರತೀಯ ಪೋಸ್ಟ್ ಆಫೀಸ್ ನೇಮಕಾತಿ ಅಧಿಸೂಚನೆಯ ಪ್ರಕಾರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಠ 27 ವರ್ಷದ ಒಳಗೆ ಇರಬೇಕಾಗುತ್ತದೆ.

Sorry! You are Blocked from seeing the Ads

ಈ ಹುದ್ದೆಗು ಕೂಡ ವಯೋಮಿತಿಯ ಸಡಲಿಕ್ಕೆ ಇದೆ

  • ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ
  • ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ

ಅರ್ಜಿ ಶುಲ್ಕ ಎಷ್ಟು ?

WhatsApp Group Join Now
Telegram Group Join Now

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಯಾವುದೇ ತರಹದ ಅರ್ಜಿ ಶುಲ್ಕವು ಇರುವುದಿಲ್ಲ.

ವೇತನ ಎಷ್ಟು ?

ಈ ಹುದ್ದೆಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಅಧಿಸೂಚನೆಯ ಪ್ರಕಾರ ಪ್ರತಿ ತಿಂಗಳ 19,900 ರಿಂದ 63,200 ರವರೆಗೆ ಪ್ರತಿ ತಿಂಗಳು ಸಂಬಳವನ್ನು ನೀಡುತ್ತಾರೆ.

post office staff driver recruitment 2024
post office staff driver recruitment 2024

ಆಯ್ಕೆ ವಿಧಾನ ಹೇಗೆ ?

ಈ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಡ್ರೈವಿಂಗ್ ಟೆಸ್ಟ್ ಹಾಗೂ ಕೌಶಲ್ಯ ಪರೀಕ್ಷೆ ನಂತರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ :- 8. 4. 2024

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :- 14.05.2024

ಅರ್ಜಿಯನ್ನು ಸಲ್ಲಿಸುವ ವಿಳಾಸ

ದ ಮ್ಯಾನೇಜರ್ ಮೇಲ್ ಮೋಟರ್ ಸರ್ವಿಸ್ ಬೆಂಗಳೂರು 560001

ಪ್ರಮುಖ ಲಿಂಕ್ ಗಳು

ನೋಟಿಫಿಕೇಶನ್ ಮತ್ತು ಅರ್ಜಿ ನಮೂನೆಯ ಲಿಂಕ್ :-https://pettige.in/en/fNcoiHXV9LKJC8Z/preview

ಅಧಿಕೃತ ವೆಬ್ ಸೈಟ್ ಲಿಂಕ್ :- https://www.indiapost.gov.in/vas/Pages/IndiaPostHome.aspx

ನಾವು ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಗಳನ್ನು ನೀಡುವುದಿಲ್ಲ. ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads