ಪೋಸ್ಟ್ ಆಫೀಸ್ ನಲ್ಲಿ ವರ್ಸಸ್ ಸ್ಕೀಮ್ 10000 ಹಾಕಿ 7 ಲಕ್ಷದವರೆಗೆ ಪಡೆದುಕೊಳ್ಳಿ! ಈಗಲೇ ಅರ್ಜಿ ಸಲ್ಲಿಸಿ? ಇಲ್ಲಿದೆ ಸಂಪೂರ್ಣ ಮಾಹಿತಿ!
post office rd scheme 1,000 per month ಇದೀಗ ಈ ಲೇಖನದಲ್ಲಿ ನೀವು ಪೋಸ್ಟ್ ಆಫೀಸ್ನಲ್ಲಿ ಇರುವಂತಹ ಹೊಸ ಸ್ಕೀಮ್ನ ಬಗ್ಗೆ ಸಂಪೂರ್ಣವಾದ ವಿವರವನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಹಾಗಾಗಿ ನೀವು ಲೇಖನವನ್ನು ಸಂಪೂರ್ಣವಾಗಿ ಹಾಗೂ ಕೊನೆಯವರೆಗೂ ಓದಿಕೊಳ್ಳಿ. ನೀವು ಲೇಖನವನ್ನು ಕೊನೆಯವರೆಗೂ ಓದಿಕೊಳ್ಳುವುದರಿಂದ ನಿಮಗೆ ಎಲ್ಲ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆಯುತ್ತದೆ.
Table of Contents
ಈಗ ಪೋಸ್ಟ್ ಆಫೀಸ್ ನಲ್ಲಿ ಹೊಸ ಉಳಿತಾಯ ಯೋಜನೆ ?
ಇದೀಗ ಪೋಸ್ಟ್ ಆಫೀಸ್ ನಲ್ಲಿ ಹೊಸ ಉಳಿತಾಯ ಯೋಜನೆಯಾಗಿದ್ದು ಮರುಕಳಿಸುವ ಠೇವಣಿ ಎಂದರೆ RD ಹಾಗೂ ಸಣ್ಣ ಉಳಿತಾಯಕ್ಕಾಗಿ SV ಇದೊಂದು ಅತ್ಯುತ್ತಮ ಆಯ್ಕೆ ಆಗಿರುತ್ತದೆ.
ಇದೀಗ ನಮ್ಮ ಭಾರತದ ಜನರು ಜನರು ಹೆಚ್ಚಾಗಿ ಪೋಸ್ಟ್ ಆಫೀಸ್ನಲ್ಲಿ ಸಿಗುವಂತಹ ಸ್ಕೀಮ್ ಗಳ ಮೇಲೆ ಹಣವನ್ನು ಠೇವಣಿ ಮಾಡಲು ಇಷ್ಟ ಪಡುತ್ತಾರೆ. ಏಕೆಂದರೆ ಅದರಲ್ಲಿ ಹೂಡಿಕೆ ಮಾಡುವುದರಿಂದ ನಮ್ಮ ಹಣವು ಸೇಫಾಗಿರುತ್ತೆ ಹಾಗೂ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಇದರಲ್ಲಿ ಹೂಡಿಕೆ ಮಾಡುವುದರಿಂದ ನಮ್ಮ ಹಣಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಹಾಗಾಗಿ ಎಲ್ಲ ಜನರು ಹೆಚ್ಚಾಗಿ ಪೋಸ್ಟ್ ಆಫೀಸ್ನಲ್ಲಿರುವಂತಹ ಹೊಸ ಹೊಸ ಸ್ಕೀಮ್ ಗಳ ಮೇಲೆ ಠೇವಣಿಗಳನ್ನು ಮಾಡುತ್ತಾರೆ.
ಈ ಸ್ಕೀಮಿನ ಅಡಿಯಲ್ಲಿ ನೀವು ಪ್ರತಿ ತಿಂಗಳ 10,000 ಅಂತ ಐದು ವರ್ಷಗಳವರೆಗೆ ನೀವು ಹಣವನ್ನು ಠೇವಣಿ ಮಾಡಿದರೆ ನಿಮಗೆ 7, ಲಕ್ಷ ಹಣವನ್ನು ನೀವು ಪಡೆದುಕೊಳ್ಳಬಹುದು.
ಪೋಸ್ಟ್ ಆಫೀಸ್ ನಲ್ಲಿರುವ RD ಯೋಜನೆ ?
ಈಗ ನಾವು ಹೇಳುತ್ತಿರುವ ಈ ಸ್ಕೀಮ್ ನ ಹೆಸರು ಏನೆಂದರೆ ಪೋಸ್ಟ್ ಆಫೀಸ್ನ ಮರುಕಳಿಸುವ ಠೇವಣಿ ಎಂದರೆ post office return deposit account ಎಂದರ್ಥ. ಇದರಿಂದ ನಮಗೆ ಹೆಚ್ಚಿನ ಬಡ್ಡಿಯ ದರವು ಸಿಗುತ್ತದೆ.
ನೀವು ಇಲ್ಲಿ ಹೂಡಿಕೆಯನ್ನು ಮಾಡುವುದರಿಂದ ನಿಮ್ಮ ಹಣಕ್ಕೆ ಶೇಕಡ 6.5ರಷ್ಟು ಬಡ್ಡಿ ದರವು ನಿಮಗೆ ದೊರೆಯುತ್ತದೆ.
ಇಲ್ಲಿ ಹಣವನ್ನು ಹೂಡಿಕೆ ಮಾಡುವ ಸಮಯ ಐದು ವರ್ಷಗಳವರೆಗೆ ಇರುತ್ತದೆ. ನೀವು 5 ವರ್ಷಗಳು ಪೂರ್ಣಗೊಂಡ ನಂತರ ಇಲ್ಲಿ ಮುಂಬರುವ 5 ವರ್ಷಗಳವರೆಗೆ ಈ ಅವಧಿಯನ್ನು ಹೆಚ್ಚಿಸಬಹುದು. ಹಾಗೆ ನಿಮಗೆ 6.5ರಷ್ಟು ಬಡ್ಡಿ ದರ ಕೂಡ ಸಿಗುತ್ತದೆ. ಬೇಡ ಅಂದರೆ ನೀವು ಐದು ವರ್ಷ ಆದ ನಂತರ ನೀವು ಹಣವನ್ನು ಹಿಂತೆಗೆದುಕೊಳ್ಳಬಹುದು.
ನೀವು ಪ್ರತಿ ತಿಂಗಳ 10,000 ಅಂತ ಐದು ವರ್ಷಗಳವರೆಗೆ ನೀವು ತುಂಬಿರುವ ಹಣಕ್ಕೆ ಪೋಸ್ಟ್ ಆಫೀಸ್ ನವರು ನಿಮಗೆ ಬಡ್ಡಿಯನು ಕೂಡ ನೀಡುತ್ತಾರೆ.
ಹಾಗಾದರೆ ತಡ ಯಾಕೆ ಈಗಲೇ ನಿಮ್ಮ ಹತ್ತಿರ ಇರುವಂತ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ. ನೀವು ಈ ಸ್ಕೀಮ್ನ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ನೀವು ಈ ಸ್ಕೀಮ್ ಮಾಡಿ ಹಣವನ್ನು ಠೇವಣಿ ಮಾಡಬಹುದು. ನೀವು ಈ ಯೋಜನೆ ಅಡಿಯಲ್ಲಿ ಠೇವಣಿ ಮಾಡುವುದರ ಮೂಲಕ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬಹುದು.
ನಾವು ಈ ಮೇಲೆ ನೀಡಿರುವ ಮಾಹಿತಿಯು ನಿಮಗೆ ಇಷ್ಟ ಆದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ. ಹಾಗೆ ನಾವು ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಗಳನ್ನು ನೀಡುವುದಿಲ್ಲ. ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.