pm kisan kyc update 2024:ಇದೀಗ PM ಕಿಸಾನ್ ಯೋಜನೆಗೆ KYC ಮಾಡಿಸುವುದು ಕಡ್ಡಾಯ! ಮೊಬೈಲ್ ನಲ್ಲಿ ಈ ರೀತಿಯಾಗಿ ಮಾಡಿ. ಇಲ್ಲಿದೆ ಸಂಪೂರ್ಣವಾದ ಮಾಹಿತಿ.

pm kisan kyc update 2024: ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೇನೆಂದರೆ ನೀವು ಪಿಎಂ ಕಿಸಾನ್ ಯೋಜನೆ ಮೂಲಕ ಪ್ರತಿವರ್ಷ 6000 ಹಣವನ್ನು ಪಡೆಯುತ್ತಿದ್ದರೆ ಇನ್ನು ಮುಂದೆ ನೀವು PM ಟಿಸಾನ್ ಯೋಜನೆ ಹಣವನ್ನು ಪಡೆದುಕೊಳ್ಳಬೇಕು ಅಂದುಕೊಂಡಿದ್ದರೆ ನೀವು ಕಡ್ಡಾಯವಾಗಿ ಕೆವೈಸಿಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ನೀವು ಕೆವೈಸಿಯನ್ನು ಯಾವ ರೀತಿಯಾಗಿ ಮಾಡಿಕೊಡಬೇಕೆಂಬುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.

pm kisan kyc update 2024
pm kisan kyc update 2024

(pm kisan kyc update 2024)ಮೊಬೈಲಲ್ಲಿ ಕೆವೈಸಿಯನ್ನು ಮಾಡುವುದು ಹೇಗೆ ?

  • ಇದೀಗ ನೀವೇನಾದರೂ ಮೊಬೈಲ್ ಮೂಲಕ ಕೆವೈಸಿ ಮಾಡಬೇಕು ಅಂದುಕೊಂಡಿದ್ದರೆ ನಾವು ಈ ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಿಕೊಂಡು ನೀವು ಕೆವೈಸಿಯನ್ನು ಮಾಡಿಕೊಳ್ಳಬಹುದು.
  • ನಾವು ಈ ಮೇಲೆ ನೀಡುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PM ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ
  • ಆನಂತರ ನಿಮಗೆ ಅಲ್ಲಿ ಫಾರ್ಮರ್ಸ್ ಕಾರ್ನರ್ ಎಂಬ ಆಯ್ಕೆ ಕಾಣುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿ.
  • ಆನಂತರ ನಿಮಗೆ ಕೆವೈಸಿ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡನ್ನು ಎಂಟರ್ ಮಾಡಿ.
  • ಆನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ.
  • ಆನಂತರ ನೀವು ಒಟಿಪಿಯನ್ನು ಎಂಟರ್ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ನೀವು kyc ಕಂಪ್ಲೀಟ್ ಮಾಡಿದಂತಾಗುತ್ತದೆ.

pm kisan kyc update 2024 ನಾವು ಈ ಮೇಲೆ ನೀಡಿರುವ ಮಾಹಿತಿ ಪ್ರಕಾರ ನೀವು ಮೊಬೈಲ್ ಮೂಲಕ ಸುಲಭವಾಗಿ kyc ಕಂಪ್ಲೀಟ್ ಮಾಡಿಕೊಳ್ಳಬಹುದು.

Pm ಕಿಸಾನ್ ಯೋಜನೆಗೆ kyc ಆಗಿದೆ ಇಲ್ಲವೆ ಎಂಬುದನ್ನು ಚೆಕ್ ಮಾಡುವುದು ಹೇಗೆ ?

ನೀವು pm ಕಿಸಾನ್ ಯೋಜನೆ ಅಡಿಯಲ್ಲಿ ಕೆವೈಸಿಯನ್ನು ಮಾಡಿದ್ದರು ಸಕ್ಸಸ್ ಆಗಿದೆ ಇಲ್ಲವೆ ಎಂಬುದನ್ನು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.

Sorry! You are Blocked from seeing the Ads
WhatsApp Group Join Now
Telegram Group Join Now

ಮೊದಲಿಗೆ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ನಿಮ್ಮ PM ಕಿಸಾನ್ ಯೋಜನೆಗೆ KYC ಯು ಆಗಿದೆ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬಹುದು.

https://pmkisan.gov.in

ಮೊದಲಿಗೆ ನೀವು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.

ಆನಂತರ ನಿಮಗೆ ಅಲ್ಲಿ KYC ಸ್ಟೇಟಸ್ ಕಾಣುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿ.

ಆನಂತರ ನೀವು ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಎಂಟರ್ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಆನಂತರ ನಿಮ್ಮ ಮುಂದೆ ಕೆವೈಸಿ ಆಗಿದೆ ಇಲ್ಲವೇ ಎಂಬುದರ ಸಂಪೂರ್ಣ ಮಾಹಿತಿ ನಿಮಗೆ ದೊರೆಯುತ್ತದೆ.

ನಾವು ಈ ಮೇಲೆ ನೀಡುವ ಮಾಹಿತಿ ಒಂದು ವೇಳೆ ನಿಮಗೆ ಇಷ್ಟವಾದರೆ ಇದನ್ನು ನೀವು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳಿ. ಈ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು..

ಇದನ್ನು ಓದಿ

ಸಣ್ಣ – ಅತಿ ಸಣ್ಣ ರೈತರಿಗೆ ವಾರದೊಳಗೆ 3,000 ರೂ. ಪರಿಹಾರ ಹಣ ಬಿಡುಗಡೆ.!

PM ಕಿಸಾನ್ 17ನೇ ಕಂತಿನ 2000 ಹಣ ಈ ದಿನಾಂಕದಂದು ಎಲ್ಲ ರೈತರ ಖಾತೆಗೆ ಜಮಾ.!ಇಲ್ಲಿದೆ ಸಂಪೂರ್ಣವಾದ ಮಾಹಿತಿ.|pm kisan 17th installment date.

parihara amount update 2024:ಒಂದು ಕಂತು ಕೂಡ ಬರ ಪರಿಹಾರ ಹಣ ಬಂದಿಲ್ಲವೇ.?ಹಾಗಾದರೆ ಈ ಕ್ರಮ ಅನುಸರಿಸಿ ಹಣ ಈಗಲೇ ಪಡೆಯಿರಿ.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads