pm kisan 17th installment update:ಇದೀಗ ಪಿಎಂ ಕಿಸಾನ್ 17ನೇ ಕಂತಿನ 2000 ಹಣ, ಈ ದಿನಾಂಕದಂದು ಎಲ್ಲ ರೈತರ ಖಾತೆಗೆ ಜಮಾ.! ಇಲ್ಲಿದೆ ಸಂಪೂರ್ಣವಾದ ಮಾಹಿತಿ.

pm kisan 17th installment update:ಇದೀಗ ಪಿಎಂ ಕಿಸಾನ್ 17ನೇ ಕಂತಿನ 2000 ಹಣ, ಈ ದಿನಾಂಕದಂದು ಎಲ್ಲ ರೈತರ ಖಾತೆಗೆ ಜಮಾ.! ಇಲ್ಲಿದೆ ಸಂಪೂರ್ಣವಾದ ಮಾಹಿತಿ.

pm kisan 17th installment update ಇದೀಗ ಎಲ್ಲರಿಗೂ ನಮಸ್ಕಾರಗಳು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಬಂದಿರುವುದೇನೆಂದರೆ ರಾಜ್ಯದ ಎಲ್ಲಾ ರೈತ ಬಾಂಧವರಿಗೆ ಮತ್ತೊಂದು ಸಿಹಿ ಸುದ್ದಿ. ಏನೆಂದರೆ ಈ ಲೇಖನದ ಮೂಲಕ ನೀವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ 17ನೇ ಕಂತಿನ ಹಣ ಯಾವ ದಿನಾಂಕದಂದು ಜಮಾ ಆಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.

ಇದೀಗ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರಾಷ್ಟ್ರದ ಎಲ್ಲಾ ಸುಮಾರು 15 ಕೋಟಿಗಿಂತಲೂ ಹೆಚ್ಚು ರೈತರಿಗೆ ಆರ್ಥಿಕವಾಗಿ ಸುಭದ್ರತೆಯನ್ನು ನೀಡಲು ಮಾನ್ಯ ಶ್ರೀ ನರೇಂದ್ರ ಮೋದಿ ಅವರು 2019ರ ಈ ಯೋಜನೆಯನ್ನು ಜಾರಿಗೆ ಮಾಡಿದ್ದರು.

Sorry! You are Blocked from seeing the Ads
pm kisan 17th installment update
pm kisan 17th installment update

17ನೇ ಕಂತಿನ ಹಣ ಜಮಾ ಯಾವಾಗ

WhatsApp Group Join Now
Telegram Group Join Now

ಇದೀಗ ನಮ್ಮ ದೇಶದ ಮೂಲ ವೃತ್ತಿ ಆಗಿರುವಂತಹ ವ್ಯವಸಾಯದ ಜಮೀನಿನಲ್ಲಿ ಬೆಳೆದಂತಹ ಬೆಳೆಗಳಿಗೆ ಬೆಂಬಲದ ಬೆಲೆಯನ್ನು ನೀಡದಿದ್ದರೂ ಕೂಡ ಅವರದೇ ಆಗಿರುವಂತಹ ಕೃಷಿ ಮಾರುಕಟ್ಟೆಗಳಿಗೆ ತಮ್ಮ ಫಸಲನ್ನು ಮಾರಾಟ ಮಾಡಿ ಅವರ ಜೀವನವನ್ನು ನಡೆಸುತ್ತಿದ್ದಾರೆ.

ಅದೇ ರೀತಿಯಾಗಿ ರೈತರ ಸಲುವಾಗಿ ಈಗ ಕೇಂದ್ರ ಸರ್ಕಾರವು ಅವರಿಗೆ ಧನಸಹಾಯವನ್ನು ನೀಡಲು ತೀರ್ಮಾನವನ್ನು ತೆಗೆದುಕೊಂಡು ಈ ಉನ್ನತ ಯೋಜನೆಯನ್ನು ಜಾರಿಗೆ ಮಾಡಿದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದಂತಹ ರೈತರಿಗೆ ಮೂರು ಕಂತುಗಳ ಮೂಲಕ ಒಟ್ಟಾರೆಯಾಗಿ 6,000 ಹಣವನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

pm kisan 17th installment update

ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಇಲ್ಲಿಯವರೆಗೆ 16 ಕಂತುಗಳ ಹಣವನ್ನು ಯಶಸ್ವಿಯಾಗಿ ರೈತರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿದೆ. ಅದೇ ರೀತಿಯಾಗಿ ಈ ತಿಂಗಳ ಮೊದಲನೇ ವಾರದಲ್ಲಿ 5ನೇ ತಾರೀಕು ಅಥವಾ 10ನೇ ತಾರೀಖಿನಂದು 17ನೇ ಕಂತಿನ ಪಿಎಂ ಕಿಸಾನ್ ಸನ್ಮಾನ ಯೋಜನೆ ಹಣವು ರೈತರ ಖಾತೆಗೆ ಜಮಾ ಆಗುತ್ತದೆ.

ಅದೇ ರೀತಿಯಾಗಿ ನೀವು ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ಯೋಜನೆಯ ಕಂತುಗಳು ಹಣದ ಸ್ಥಿತಿಯನ್ನು ತಿಳಿದುಕೊಳ್ಳಲು ಸರಕಾರದ ಅಧಿಕೃತ ವೆಬ್ಸೈಟ್ ಗೆ ನೀವು ಪರಿಶೀಲನೆಯನ್ನು ಮಾಡಿಕೊಳ್ಳಬಹುದು.

ನಾವು ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ಬಯಸಿದ್ದೇವೆ. ಒಂದು ವೇಳೆ ಲೇಖನ ಇಷ್ಟವಾದರೆ ಇದನ್ನು ನೀವು ಎಲ್ಲರೊಂದಿಗೆ ಹಂಚಿಕೊಳ್ಳಿ. ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

ಇದನ್ನು ಓದಿ:

ಇದೀಗ ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ.!ಇಲ್ಲಿದೆ ಸಂಪೂರ್ಣವಾದ ಮಾಹಿತಿ.|crop insurance application start.

ಇದೀಗ ನಿಮ್ಮ ಮೊಬೈಲ್ ನಲ್ಲಿ ಜಮೀನಿನ RTC ಗೆ ಆಧಾರ್ ಕಾರ್ಡ್ ಲಿಂಕ್, ಮಾಡಿಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ.|Aadhar link to RTC online.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads