pm kisan 17th installment released date announced ರಾಜ್ಯದ ಎಲ್ಲಾ ರೈತ ಬಾಂಧವರಿಗೆ ಮತ್ತೊಂದು ಸಿಹಿ ಸುದ್ದಿ. ಈ ಲೇಖನದ ಮೂಲಕ ನಾವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ 17ನೇ ಕಂತಿನ ಹಣವು ಯಾವ ದಿನಾಂಕದಲ್ಲಿ ಜಮಾ ಆಗುತ್ತದೆ ಎಂಬುದರ ಮಾಹಿತಿಯನ್ನು ನಿಮಗೆ ತಿಳಿಸಿದ್ದೇವೆ.
ಇದೀಗ ಭಾರತ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರಾಷ್ಟ್ರದ ಎಲ್ಲಾ ಸುಮಾರು 15 ಕೋಟಿಗಿಂತಲೂ ಹೆಚ್ಚು ರೈತರಿಗೆ ಆರ್ಥಿಕವಾಗಿ ಸುಭದ್ರತೆಯನ್ನು ನೀಡಲು ಮಾನ್ಯ ಶ್ರೀ ನರೇಂದ್ರ ಮೋದಿ ಅವರು 2019ರಲ್ಲಿ ಈ ಮಹತ್ವದ ಯೋಜನೆಯನ್ನು ಜಾರಿಗೆ ಮಾಡಿದರು.
pm kisan 17th installment released date announced ಪಿ ಎಂ ಕಿಸಾನ್ 17ನೇ ಕಂತಿನ ಹಣ ಯಾವಾಗ ಜಮಾ
ಇದೀಗ ನಮ್ಮ ರಾಷ್ಟ್ರದಲ್ಲಿ ಮೂಲ ವೃತ್ತಿ ವ್ಯವಸಾಯವಾಗಿದ್ದು ರೈತರು ತಮ್ಮ ಜಮೀನಿನಲ್ಲಿ ಬೆಳೆದಂತಹ ಬೆಳೆಗಳನ್ನು ಬೆಂಬಲ ಬೆಲೆ ಇಲ್ಲದಿದ್ದರೂ ಕೂಡ ಅವರು ಕೃಷಿ ಮಾರುಕಟ್ಟೆಗಳಿಗೆ ತಮ್ಮ ಫಸಲನ್ನು ಮಾರಾಟ ಮಾಡುತ್ತ ಜೀವನವನ್ನು ನಡೆಸುತ್ತಿದ್ದಾರೆ.
ಅಂತವರಿಗೆ ಕೃಷಿ ಚಟುವಟಿಕೆಗಳಿಗೆ ಧನ ಸಹಾಯವನ್ನು ಮಾಡಲು ನಿರ್ಧರಿಸಿದ ಕೇಂದ್ರ ಸರ್ಕಾರವು ಈ ಉನ್ನತ ಯೋಜನೆಯನ್ನು ಜಾರಿಗೆ ಮಾಡಿದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ಫಲಾನುಭವಿಗಳಾದ ರೈತರಿಗೆ ವಾರ್ಷಿಕವಾಗಿ ಮೂರು ಕಂತುಗಳಂತೆ ಒಟ್ಟು 6 ಸಾವಿರ ಹಣವನ್ನು DBTಮೂಲಕ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ.
pm kisan 17th installment released date announced ಒಟ್ಟಾರೆಯಾಗಿ ಇಲ್ಲಿಯವರಿಗೆ ಯಶಸ್ವಿಯಾಗಿ 16 ಕಂತುಗಳನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹಣವು ಅರ್ಜಿ ಸಲ್ಲಿಸಿದಂತ ಎಲ್ಲಾ ರೈತರ ಖಾತೆಗಳು ಕೂಡ ಜಮಾ ಮಾಡಿದೆ. ಅದೇ ರೀತಿಯಾಗಿ ಈ ತಿಂಗಳ ಮೊದಲ ವಾರದಲ್ಲಿ 5 ನೆಯ ತಾರೀಕು ಇಲ್ಲವೇ 10 ನೇ ತಾರೀಕಿನಂದು 17ನೇ ಕಂತಿನ ಪಿಎಂ ಕಿಸಾನ್ ಹಣ ರೈತರ ಖಾತೆಗೆ ಜಮವಾಗಲಿದೆ.
ಅಷ್ಟೇ ಅಲ್ಲದೆ ನೀವು ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ಯ ಯೋಜನೆಯ ಕಂತುಗಳ ಸ್ಥಿತಿಯನ್ನು ನೀವು ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ನೀವು ನೋಡಿಕೊಳ್ಳಬಹುದು.
ನಾವು ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳಿ.. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿದಕ್ಕಾಗಿ ಧನ್ಯವಾದಗಳು.