PDO ಹುದ್ದೆಗಳಿಗೆ ಅಧಿಕ ಸೂಚನೆ ಪ್ರಕಟ.! ಒಟ್ಟು 247+ ಹುದ್ದೆಗಳಿಗೆ ನೇಮಕಾತಿ, ಈಗಲೇ ಅರ್ಜಿ ಸಲ್ಲಿಸಿ.|pdo recruitment 2024 karnataka notification.

pdo recruitment 2024 karnataka notification ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು, ಒಟ್ಟಾರೆಯಾಗಿ 247 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ ಅದರ ಸಂಪೂರ್ಣ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ ಸ್ನೇಹಿತರೆ.

ನಮಸ್ಕಾರ ಸ್ನೇಹಿತರೆ ಈ ಅರ್ಜಿ ಯನ್ನು ಪ್ರಾರಂಭವಾಗುವ ದಿನಾಂಕ ಮತ್ತು ಕೊನೆಯ ದಿನಾಂಕ ಯಾವಾಗ ಎಂಬುವುದು ತಿಳಿದುಕೊಂಡು ಕೊನೆಯ ದಿನಾಂಕದೊಳಗಡೆ ಅರ್ಜಿ ಸಲ್ಲಿಸಲು ಪ್ರಾರಂಭಿಸಿ, ಅರ್ಜಿ ಹಾಕಲು ಬೇಕಾಗುವ ಅರ್ಹತೆ, ಮತ್ತು ಅರ್ಜಿ ಶುಲ್ಕ ಹಾಗೂ ತಿಂಗಳ ವೇತನ ಇತರೆ ಮಾಹಿತಿಯನ್ನು ಈ ಕೆಳಗಡೆ ತಿಳಿಸಿಕೊಡುತ್ತೇವೆ ಬನ್ನಿ.

pdo recruitment 2024 karnataka notification ಸಂಪೂರ್ಣ ವಿವರ

ನೇಮಕ ಸಂಸ್ಥೆಕರ್ನಾಟಕ ಲೋಕಸೇವಾ ಆಯೋಗ(kpsc)
ವೇತನ ಶ್ರೇಣಿ₹ 37,500 to ₹ 70,800 rs
ಒಟ್ಟು ಸಂಖ್ಯೆ247
ಉದ್ಯೋಗ ಸ್ಥಳಕರ್ನಾಟಕ
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿIPPB recruitment 2024 ಭಾರತೀಯ ಅಂಚೆ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ! ಈ ಕೂಡಲೇ ಅರ್ಜಿ ಸಲ್ಲಿಸಿ!

ಶಿಕ್ಷಣ ವಿವರ

ನೋಡಿ ಸ್ನೇಹಿತರೆ ಕರ್ನಾಟಕ ಲೋಕಸೇವಾ ಆಯೋಗದ ಅಧಿಕ ಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಹೊಂದಿರುವ ಶಿಕ್ಷಣ ಮಂಡಳಿಯಿಂದ ಪದವಿ ಪೂರ್ಣಗೊಳಿಸಿರಬೇಕು ಎಂದು ಪ್ರಕಟಿಸಲಾಗಿದೆ ಅಧಿಕ ಸೂಚನೆಯಲ್ಲಿ.

Sorry! You are Blocked from seeing the Ads
pdo recruitment 2024 karnataka notification
pdo recruitment 2024 karnataka notification

PDO salary in Karnataka

  • ಪಂಚಾಯತ್ ಅಭಿವೃದ್ಧಿ ಅಧಿಕಾರಿ(PDO) -₹ 37,500 to 70,800 rs.
WhatsApp Group Join Now
Telegram Group Join Now

ಮೇಲ್ಗಡೆ ಕೊಟ್ಟಿರುವ ಪ್ರಕಾರ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ಇರುತ್ತದೆ ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ

  • ಕರ್ನಾಟಕ ಲೋಕಸಭಾ ಆಯೋಗ ಅಧಿಕ ಸೂಚನೆ ಪ್ರಕಾರ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಹಾಗೂ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಇರಬೇಕು ಅಧಿಕ ಸೂಚನೆಯಲ್ಲಿ ಹೇಳಲಾಗಿದೆ.
  • ಪ್ರವರ್ಗ-1, 2a, 2b, 3a, 3b- ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು.
  • sc, st, cat-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ

1) ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂಪಾಯಿಗಳು ಇರುತ್ತದೆ.
2) ಪ್ರವರ್ಗ-1, 2a, 2b, 3a, 3b ಅಭ್ಯರ್ಥಿಗಳಿಗೆ -300 rs.
3) sc, st, cat-1 ಅಭ್ಯರ್ಥಿಗಳಿಗೆ – ಶುಲ್ಕ ಇರುವುದಿಲ್ಲ.

ಈ ರೀತಿಯಾಗಿ ಅರ್ಜಿ ಶುಲ್ಕ ವಿಂಗಡನೆ ಮಾಡಲಾಗಿದೆ ಆಯಾ ವರ್ಗದವರಿಗೆ ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ ಹೀಗಾಗಿ ನಾವು ಈ ಜಾಲತಾಣದಲ್ಲಿ ತಿಳಿಸುತ್ತಿದ್ದೇವೆ.

ಅಧಿಕ ಸೂಚನೆ ಲಿಂಕ್

Non Hk-https://www.kpsc.kar.nic.in/pdo-rpc.pdf

Hk-https://www.kpsc.kar.nic.in/pdo-hk.pdf

ಜಾಲತಾಣದ ಲಿಂಕ್

Link-kpsc.kar.nic.in.

ಈ ಮೇಲ್ಗಡೆ ಅಧಿಕೃತ ಕೊಟ್ಟಿರುವ ಜಾಲತಾಣದಲ್ಲಿನ ಮೂಲಕ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ವಿಶೇಷ ಸೂಚನೆ: ನೋಡಿ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads