PD0 recruitment 2024 Karnataka notification

PDO ಹುದ್ದೆಗಳ ನೇಮಕಾತಿ ಅಧಿಕ ಸೂಚನೆ ಪ್ರಕಟ.! ಈ ಕೂಡಲೇ ಅರ್ಜಿ ಸಲ್ಲಿಸಿ.! | PD0 recruitment 2024 Karnataka notification.

PD0 recruitment 2024 Karnataka notification ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಉಳಿದಿರುವಂತಹ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಂದರೆ ಪಿಡಿಒ(PDO) ಹುದ್ದೆಗಳಿಗೆ ನೇಮಕಾತಿ ಮಾಡಲು ಅಧಿಕ ಸೂಚನೆಯನ್ನು ಪ್ರಕಟಿಸಲಾಗಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ ಗೆಳೆಯರೇ.

ನೋಡಿ ಅಭ್ಯರ್ಥಿಗಳೇ ನಿಗದಿಪಡಿಸಿರುವ ದಿನಾಂಕದೊಳಗಡೆ ಆನ್ಲೈನ್ ಮುಖಾಂತರ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ, ನೋಡಿ ಈ ಹುದ್ದೆಗಳಿಗೆ ಅನುಸಾರವಾಗಿ ಶಿಕ್ಷಣ ಅರ್ಹತೆ ಮತ್ತು ವಯೋಮಿತಿ ಹಾಗೂ ವೇತನ ಶ್ರೇಣಿ ಮತ್ತು ಅರ್ಜಿ ಶುಲ್ಕ ಸೇರಿದಂತೆ ಎಲ್ಲಾ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಸ್ನೇಹಿತರೆ ಸಂಪೂರ್ಣವಾಗಿ ಮಾಹಿತಿಯನ್ನು ಓದಿಕೊಳ್ಳಿ.

PD0 recruitment 2024 Karnataka notification ಈ ಹುದ್ದೆ ಬಗ್ಗೆ ಸಂಪೂರ್ಣ ಮಾಹಿತಿ

  • ನೇಮಕ ಸಂಸ್ಥೆ ಹೆಸರು- ಕರ್ನಾಟಕ ಲೋಕಸಭಾ ಆಯೋಗ(kpsc).
  • ತಿಂಗಳ ಸಂಬಳ-37,900 to 70,850 rs.
  • ಹುದ್ದೆಗಳ ಸಂಖ್ಯೆ ಒಟ್ಟು 247 ಖಾಲಿ ಇರುತ್ತವೆ.
  • ಉದ್ಯೋಗ ಸ್ಥಳ ಕರ್ನಾಟಕ.

ವಿದ್ಯಾರ್ಹತೆ

Kpsc ಇಲಾಕ್ಯಾಧಿಕ ಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದಿರುವ ಅಥವಾ ಹೊಂದಿರುವ ಮಂಡಳಿಯಿಂದ ಪದವಿ ಪೂರ್ಣಗೊಳಿಸಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

PD0 recruitment 2024 Karnataka notification
PD0 recruitment 2024 Karnataka notification

PDO ಹುದ್ದೆಗೆ ವೇತನ

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ- 37,900 to 70,850 rs.

ಅಭ್ಯರ್ಥಿಗಳಿಗ ವಯೋಮಿತಿ

ಕರ್ನಾಟಕ ಲೋಕಸಭಾ ಆಯೋಗ ಅಧಿಕ ಸೂಚನೆ ಪ್ರಕಾರ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಹಾಗೂ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಇರಬೇಕು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

  • ಪ್ರವರ್ಗ-1, 2a, 2b, 3a, 3b- ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು.
  • sc, st, cat-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ

1) ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂಪಾಯಿಗಳು ಇರುತ್ತದೆ.
2) ಪ್ರವರ್ಗ-1, 2a, 2b, 3a, 3b ಅಭ್ಯರ್ಥಿಗಳಿಗೆ -300 rs.
3) sc, st, cat-1 ಅಭ್ಯರ್ಥಿಗಳಿಗೆ – ಶುಲ್ಕ ಇರುವುದಿಲ್ಲ.

ಅರ್ಜಿ ಹಾಕಲು ಪ್ರಮುಖ ದಿನಾಂಕಗಳು

  • ಅರ್ಜಿ ಹಾಕಲು ಪ್ರಾರಂಭ-15/04/2024.
  • ಅರ್ಜಿ ಹಾಕಲು ಕೊನೆ ದಿನಾಂಕ-15-05-2024.

ಅಧಿಕ ಸೂಚನೆ ಲಿಂಕ್

Non hk-https://www.kpsc.kar.nic.in/pdo-rpc.pdf.

Hk-https://www.kpsc.kar.nic.in/pdo-hk.pdf.
ಅಭ್ಯರ್ಥಿಗಳು ಈ ಮೇಲಿನ ಅಧಿಕ ಸೂಚನೆಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಹಾಕುವ ಲಿಂಕ್

Link- kpsc.kar.nic.in

ಈ ಕೂಡಲೇ ಮೇಲ್ಗಡೆ ಕೊಟ್ಟಿರುವ ಅಧಿಕ ಸೂಚನೆ ಮತ್ತು ಲಿಂಕ್ ಮೂಲಕ ಅರ್ಜಿ ಹಾಕಬಹುದಾಗಿರುತ್ತದೆ ಅದಕ್ಕೆ ಸೂಚನೆ ಪ್ರಕಾರ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ ಸ್ನೇಹಿತರೆ.

ವಿಶೇಷ ಸೂಚನೆ: ನೋಡಿ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಅರ್ಜಿ ಹೇಗೆ ಸಲ್ಲಿಸಬೇಕು.?

ನೋಡಿ ಅಭ್ಯರ್ಥಿಗಳೇ ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

Leave a Reply

Your email address will not be published. Required fields are marked *