new rules for pan card users:ಪ್ಯಾನ್ ಕಾರ್ಡ್ ಬಳಕೆದಾರರಿಗೆ ಮತ್ತೊಂದು ಹೊಸ ಆದೇಶ.!ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

new rules for pan card users:ಪ್ಯಾನ್ ಕಾರ್ಡ್ ಬಳಕೆದಾರರಿಗೆ ಮತ್ತೊಂದು ಹೊಸ ಆದೇಶ ಇಲ್ಲಿದೆ ಸಂಪೂರ್ಣವಾದ ಮಾಹಿತಿ.

new rules for pan card users:ಎಲ್ಲರಿಗೂ ನಮಸ್ಕಾರಗಳು ನಾವು ಈ ಲೇಖನದ ಮೂಲಕ ನಮಗೆ ತಿಳಿಸುತ್ತಿರುವುದೇನೆಂದರೆ ಪ್ಯಾನ್ ಕಾರ್ಡ್ ಬಳಕೆದಾರರಿಗೆ ಮತ್ತೊಂದು ಹೊಸ ಆದೇಶ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ

new rules for pan card users
new rules for pan card users

new rules for pan card users ಪ್ಯಾನ್ ಕಾರ್ಡ್ ವಿವರ

ಇದೀಗ ಪಾನ್ ಕಾರ್ಡ್ ಎಂಬುದು ಪ್ರತಿಯೊಬ್ಬ ನಾಗರಿಕನು ಕೂಡ ಅಗತ್ಯವಾಗಿರುವಂತಹ ದಾಖಲೆಯಾಗಿದೆ. ಇದರಲ್ಲಿ 10 ಅಂಕಿಯಿಂದ ಕೂಡಿರುತ್ತದೆ ಇದನ್ನು ಆದಾಯ ತೆರಿಗೆ ಮುಖಾಂತರ ಜನರಿಗೆ ನೀಡುತ್ತಾರೆ.

Sorry! You are Blocked from seeing the Ads
WhatsApp Group Join Now
Telegram Group Join Now

ಈ ಪ್ಯಾನ್ ಕಾರ್ಡ್ ಯಾವ ಕೆಲಸಕ್ಕೆ ಬೇಕೆಂದರೆ ಮುಖ್ಯವಾಗಿ ಆದಾಯ ತೆರಿಗೆಯನ್ನು ಪಾವತಿ ಮಾಡುವಂತವರಿಗೆ ಅಂದರೆ ಆದಾಯ ಪಾವತಿ ಮಾಡುವಂತಹ ಅಭ್ಯರ್ಥಿಗಳಿಗೆ ಈ ಒಂದು ಪ್ಯಾನ್ ಕಾರ್ಡ್ ಬೇಕಾಗುತ್ತದೆ. ಈ ಕಾರ್ಡಿನ ಮೂಲಕ ಹಲವಾರು ಕೆಲಸಗಳು ನೇರವಾಗಿ ಸುಲಭವಾಗಿ ಅವರ ಸಹಾಯವಾಗುತ್ತದೆ. ಈಗ ಸರ್ಕಾರ ಹೇಳುವ ಮಾಹಿತಿ ಏನೆಂದರೆ ನಿಮ್ಮ ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡನ್ನು ಕ್ಲಿಕ್ಲಿಂಕ್ ಮಾಡಿಸಿಕೊಳ್ಳಿ. ಒಂದು ವೇಳೆ ನೀವು ಮಾಡಿಸದೆ ಇದ್ದರೆ ತುಂಬಾ ಕಷ್ಟವನ್ನು ಎದುರಿಸಬೇಕಾಗುತ್ತದೆ.

ಪ್ಯಾನ್ ಕಾರ್ಡ್ ಜೊತೆ ಜೊತೆ ಆಧಾರ್ ಕಾರ್ಡ್ ಲಿಂಕ್ ಅನ್ನು ಮಾಡುವುದು ಹೇಗೆ

  • ಐಟಿ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ ಲಿಂಕ್ ಆಧಾರ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
  • ನೀವು ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಮತ್ತೊಂದು ಪುಟ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಪ್ಯಾನ್ ಸಂಖ್ಯೆ ಹಾಗೂ ನಿಮ್ಮ ಹೆಸರುಗಳನ್ನು ನೀವು ಭರ್ತಿ ಮಾಡಬೇಕು.
  • ನೀವು ಎಲ್ಲಾ ದಾಖಲೆಗಳನ್ನು ತುಂಬಿದ ನಂತರ ನಿಮ್ಮ ಪಾನ್ ಕಾರ್ಡ್, ಅದರ ಜೊತೆಗೆ ಲಿಂಕ್ ಆಗುತ್ತದೆ.

ನಾವು ಈ ಮೇಲೆ ತಿಳಿಸಿರುವ ಮಾಹಿತಿಯನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ನಿಮ್ಮ ಪ್ಯಾನ್ ಕಾರ್ಡ್ಗೆ ಆಧಾರ್ ಕಾರ್ಡನ್ನು ನೀವು ಲಿಂಕ್ ಮಾಡಿಕೊಳ್ಳಬಹುದು..

ದಿನನಿತ್ಯ ಇದೇ ತರಹದ ಉಪಯುಕ್ತ ಮಾಹಿತಿಗಳನ್ನು ನೀವು ತಿಳಿದುಕೊಳ್ಳಲು ನಮ್ಮ ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ. ಈ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

ಪಿಎಂ ಕಿಸಾನ್ ಸನ್ಮಾನ ನಿಧಿ 17ನೇ ಕಂತಿನಲ್ಲಿ ಹೊಸ ರೈತರ ಹೆಸರುಗಳು ಸೇರ್ಪಡೆ.! ಇಲ್ಲಿದೆ ನೋಡಿ ಮಾಹಿತಿ.!

ರೈತರಿಗಾಗಿ ಕೇಂದ್ರ ಸರ್ಕಾರ ಕಡೆಯಿಂದ ಹೊಸ ಯೋಜನೆ.! ಪ್ರತಿ ತಿಂಗಳು 3000 ರೂ. ರೈತರ ಬ್ಯಾಂಕ್ ಖಾತೆಗೆ ಬರುತ್ತದೆ.

ಕಡಿಮೆ ಜಮೀನನ್ನು ಹೊಂದಿರುವ ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ.10,000 ನೇರವಾಗಿ ರೈತರ ಖಾತೆಗೆ ನೀಡಲು ನಿರ್ಧಾರ.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads