New ration card apply online :ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಪ್ರಾರಂಭ 2024.! ಈ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.!

New ration card apply online :ಈ ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ ದಾಖಲೆಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳಿ.

ಸ್ನೇಹಿತರೇ ಇಂದಿನ ಕಾಲಘಟ್ಟದಲ್ಲಿ ರೇಷನ್ ಕಾರ್ಡ್ ಅನ್ನೋದು ಜನರ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಕಾರ್ಯವನ್ನು ನಿರ್ವಹಿಸುತ್ತದೆ.ಏಕೆಂದರೆ ನಾವಿ ಎಲ್ಲೆ ಹೋದರೂ ,ಯಾವುದೇ ಯೋಜನೆಯ ಬಗ್ಗೆ ತಿಳಿಯಲು ಅಥವಾ ಅರ್ಜಿ ಸಲ್ಲಿಕೆಗೆ ಆಸಕ್ತರಾಗಿದ್ದಾರೆ ಅದಕ್ಕೆ ನಮ್ಮ ರೇಷನ್ ಕಾರ್ಡ್ ಪ್ರಮುಖ ದಾಖಲೆಯಾಗಿ ನೀಡಬೇಕಾಗುತ್ತದೆ.ರೇಷನ್ ಕಾರ್ಡನ ಪ್ರಾಮುಖ್ಯತೆ ಅಷ್ಟೊಂದು ಬೆಳೆದಿದೆ.

New ration card apply online
New ration card apply online

New ration card apply online ಅರ್ಜಿ ಸಲ್ಲಿಕೆ ಯಾವಾಗ?

ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಸಂಭಂದ ಪಟ್ಟಂತೆ ಹಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ ಹಾಗಾಗಿ ಈ ಸುದ್ದಿಗಳಿಗೆ ಕಿವಿ ಕೊಡಬೇಡಿ.ಏಕೆಂದರೆ ಸರ್ಕಾರದಿಂದ ಈ ವಿಷಯಕ್ಕೆ ಸಂಭಂದಪಟ್ಟ ಯಾವುದೇ ಅಧಿಕ್ರತ ಆದೇಶ ಬಂದಿರುವುದಿಲ್ಲ.ದೇಶದಲ್ಲಿ ಲೋಕಸಭಾ ಚುನಾವಣೆಗಳು ನಡೆಯುತ್ತಿರುವುದರಿಂದ ಹೊಸ ರೇಷನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಿಲ್ಲಿಸಲಾಗಿದೆ ಮತ್ತು ಇದರ ಆರಂಭದಲ್ಲಿ ನಾವು ವಿಳಂಬ ಕಾಣಬಹುದು.

Sorry! You are Blocked from seeing the Ads
WhatsApp Group Join Now
Telegram Group Join Now

ಕೆಲವು ಪ್ರಮುಖ ಮೂಲಗಳ ಪ್ರಕಾರ ರಾಜ್ಯ ಸರ್ಕಾರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಚುನಾವಣೆ ಮುಗಿದ ಬಳಿಕ ಜೂನ್ ಮೊದಲ ವಾರದಲ್ಲಿ ಆರಂಭಗೊಳಿಸಲಿದ್ದು ಆಸಕ್ತ ಅರ್ಜಿದಾರರು ಎಲ್ಲ ದಾಖಲೆಗಳನ್ನು ತಯಾರಿಯಲ್ಲಿಟ್ಟುಕೊಳ್ಳಬೇಕು.

ಹೌದು ಹೊಸ ರೇಷನ್ ಕಾರ್ಡ್ ಪಡೆಯಲಿಕ್ಕೆ ಬೇಕಾಗುವ ದಾಖಲೆಗಳು ನಿಮ್ಮಲ್ಲಿ ಇಲ್ಲವೆಂದರೆ ರೇಷನ್ ಅರ್ಜಿ ಸಲ್ಲಿಕೆಗೆ ನೀವು ಅರ್ಹರಾಗಿರುವುದಿಲ್ಲ.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು

  • ಪಾಸ್ ಪೋರ್ಟ್ ಸೈಜ್ ಭಾವಚಿತ್ರ
  • ವಾಸ್ತವ್ಯ ಪ್ರಮಾಣಪತ್ರ (ಆಧಾರ್ ಕಾರ್ಡ್)
  • ಗುರುತಿನ ಚೀಟಿ (ಐ‌ಡಿ ಕಾರ್ಡ್)
  • ವಯಸ್ಸಿನ ಗುರುತು ಚೀಟಿ
  • ಆದಾಯ ಪ್ರಮಾಣ ಪತ್ರ
  • ವಾರ್ಡ್ ಕೌನ್ಸಿಲರ್ ಕಡೆಯಿಂದ ಪಡೆದಿರುವ ಪ್ರಮಾಣಪತ್ರ

link-https://ahara.kar.nic.in/

ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡುತ್ತೀರಿ ಎಲ್ಲಾ ನೀವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡ ನಂತರದಲ್ಲಿ ಈ ಒಂದು ಅರ್ಜಿ ಸಲ್ಲಿಸಿ ಎಂದು ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ತಿಳಿಸುತ್ತಿದ್ದೇವೆ ನೋಡಿ.

SBI Fixed deposit double scheme ಬ್ಯಾಂಕ್ ಖಾತೆ ಹೊಂದಿದವರಿಗೆ Good news..! ಈ ಯೋಜನೆಯಲ್ಲಿ ಹಣ ಹಾಕಿದರೆ ಡಬಲ್ ಆಗುತ್ತೆ..! ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ..!

ನೋಡಿ ಸ್ನೇಹಿತರೇ ಈ ನಮ್ಮ ವರ್ಲ್ಡ್ ಕನ್ನಡ (worldKannada) ವೆಬ್ ಸೈಟ್ ನಲ್ಲಿ ನಾವು ದಿನಾಲು ರೈತರಿಗಾಗಿ ಮಾಹಿತಿ ವಿವರ ಕೊಡುತ್ತಿರುತ್ತೇವೆ ಹಾಗೂ ವಿದ್ಯಾರ್ಥಿಗಳಿಗಾಗಿ ನಾವು ಎಜುಕೇಶನ್ ಬಗ್ಗೆ ಹಾಗೂ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಕೊಡುತ್ತೇವೆ ಮತ್ತು ಅಭ್ಯರ್ಥಿಗಳಿಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ನಾವು ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವರದಿಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads