lpg Gas subsidy updates:ಗ್ಯಾಸ್ ದರ ಬದಲಾಯಿಸಲು ಸರ್ಕಾರದ ನಿರ್ಧಾರ.ಸಿಲಿಂಡರ್ ಬೆಲೆ ಎಷ್ಟು ಕಡಿಮೆ ಆಗಿದೆ ಅಂತ ಮಾಹಿತಿ ಪಡೆಯಿರಿ

lpg Gas subsidy updates: ಗ್ಯಾಸ್ ದರ ಬದಲಾಯಿಸಲು ಸರ್ಕಾರದ ನಿರ್ಧಾರ.ಸಿಲಿಂಡರ್ ಬೆಲೆ ಎಷ್ಟು ಕಡಿಮೆ ಆಗಿದೆ ಅಂತ ಮಾಹಿತಿ ಪಡೆಯಿರಿ

ಸ್ನೇಹಿತರೇ ಭಾರತ ದೇಶದಲ್ಲಿ LPG ಗ್ಯಾಸ್ ಅನ್ನು ಭಾಗಶಃ ಎಲ್ಲರೂ ಬಳಸುತ್ತಾರೆ ಹಾಗಾಗಿ ಇದರ ಕಾಲಕಾಲಕ್ಕೆ ಬದಲಾಗುವ ದರದ ಮಾಹಿತಿಯನ್ನು ತಿಳಿಯುವುದು ಉತ್ತಮ.ಕೆಲವೊಮ್ಮೆ ಇದರ ದರವು ಕುಸಿಯುವುದು ಮತ್ತು ಕೆಲವೊಂದು ಸಾರಿ ಈ ದರವು ಹೆಚ್ಚಾಗುತ್ತದೆ.

lpg Gas subsidy updates
lpg Gas subsidy updates

lpg Gas subsidy updates

ದೇಶದಲ್ಲಿ LPG ಸೇವೆಯನ್ನು ಕೆಲವರು ನೇರವಾಗಿ ಪಡೆದರೆ ಇನ್ನೂ ಕೆಲವರು ಅಂದರೆ BPL ಕಾರ್ಡ್ ಹೊಂದಿದವರು ಪ್ರಧಾನ್ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಪಡೆಯುತ್ತಿದ್ದಾರೆ .ಸದ್ಯದ ಕಾಲಘಟ್ಟದಲ್ಲಿ ಗ್ಯಾಸ್ ಬೆಳೆಯು ಇಳಿಕೆಯಾಗಿದ್ದು,ಗ್ರಾಹಕರು ಇದರ ಲಾಭವನ್ನು ಪಡೆಯುತ್ತಿದ್ದಾರೆ.

Sorry! You are Blocked from seeing the Ads

ಗ್ಯಾಸ್ ಸಬ್ಸಿಡಿ

WhatsApp Group Join Now
Telegram Group Join Now

ಈ ಹಿಂದೆ ಗ್ಯಾಸ್ ಸಿಲಿಂಡರ್ ದರ ಗಗನಕ್ಕೆರಿರುವುದನ್ನು ನಾವು ಗಮನಿಸಿದ್ದೇವೆ.ಹಾಗಾಗಿ ಕೇಂದ್ರ ಸರ್ಕಾರ ಬೆಲೆ ಇಳಿಕೆಯನ್ನು ಮಾಡಲು ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿಯನ್ನು ಘೋಷಣೆ ಮಾಡಿತು.ಈ ಘೋಷಣೆಯಲ್ಲಿ ವಾಣಿಜ್ಯ ಅನಿಲದ rate ಏಪ್ರಿಲ್ 02 ರಿಂದ ಕಡಿಮೆ ಮಾಡಲಾಗಿದ್ದು,ಈಗ ಗ್ಯಾಸ್ ಸಿಲಿಂಡರ್ ದರದಲ್ಲಿ ರೂ 300 ಹೆಚ್ಚು ಕಡಿಮೆ ಆಗಿದೆ.ಒಟ್ಟು ಈ ಸಬ್ಸಿಡಿಯು ರೂ 300 ರವರೆಗೆ ಇರುತ್ತದೆ ಮೊದಲು ಸಬ್ಸಿಡಿಯನ್ನು ಮಾರ್ಚ್ 2024 ರವರೆಗೆ ಮಾತ್ರ ನಿಗದಿಗೊಳಿಸಲಾಗಿತ್ತು ನಂತರ ಇದನ್ನು ಮಾರ್ಚ್ 2025 ರವರೆಗೆ ವಿಸ್ತರಿಸಲಾಗಿದೆ.ಇದರಿಂದ ಕೋಟ್ಯಾಂತರ ಗ್ಯಾಸ್ ಸಿಲಿಂಡರ್ ಗ್ರಾಹಕರು ದರಾ ಇಳಿಕೆಯ ಲಾಭವನ್ನು ಪಡೆಯಲಿದ್ದಾರೆ.

LPG ಗ್ಯಾಸ್ ದರ ತಿಳಿಯುವ ವಿಧಾನ

LPG ಗ್ಯಾಸ್ ಬೆಲೆಯನ್ನು ನಾವು ಎರಡು ಅಂದರೆ ಆನ್ಲೈನ್ ಮತ್ತು ಆಫ್ಲೈನ್ ಮಾರ್ಗದ ಮೂಲಕ ಗೊತ್ತುಪಡಿಸಬಹುದು.

For information online via , visit the website. To find out
online, you need to go to the nearest gas office.

SBI Fixed deposit double scheme ಬ್ಯಾಂಕ್ ಖಾತೆ ಹೊಂದಿದವರಿಗೆ Good news..! ಈ ಯೋಜನೆಯಲ್ಲಿ ಹಣ ಹಾಕಿದರೆ ಡಬಲ್ ಆಗುತ್ತೆ..! ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ..!

ನೋಡಿ ಸ್ನೇಹಿತರೇ ಈ ನಮ್ಮ ವರ್ಲ್ಡ್ ಕನ್ನಡ (worldKannada) ವೆಬ್ ಸೈಟ್ ನಲ್ಲಿ ನಾವು ದಿನಾಲು ರೈತರಿಗಾಗಿ ಮಾಹಿತಿ ವಿವರ ಕೊಡುತ್ತಿರುತ್ತೇವೆ ಹಾಗೂ ವಿದ್ಯಾರ್ಥಿಗಳಿಗಾಗಿ ನಾವು ಎಜುಕೇಶನ್ ಬಗ್ಗೆ ಹಾಗೂ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಕೊಡುತ್ತೇವೆ ಮತ್ತು ಅಭ್ಯರ್ಥಿಗಳಿಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ನಾವು ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವರದಿಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads