LPG gas cylinder price reduced – ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬಾರಿ ಇಳಿಕೆ ಕಂಡಿದೆ..! ಈ ಕೂಡಲೇ ಮಾಹಿತಿ ತಿಳಿದುಕೊಳ್ಳಿ..!

LPG gas cylinder price reduced-ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗಿದೆ..! ಇವತ್ತಿನಿಂದಲೇ ಅನ್ವಯವಾಗಲಿದ್ದು ಕಡಿಮೆ ದರದಿಂದ ಗ್ಯಾಸ್ ಸಿಲಿಂಡರ್ ಕೊಡತ್ತಾರೆ ಎಷ್ಟು ಕಡಿಮೆಯಾಗಿದೆ ಎಂದು ಮಾಹಿತಿ ಈಗಲೇ ನೋಡಿ.

ನನ್ನ ನಮಸ್ಕಾರಗಳು ಎಲ್ಲಾ ಸಹೋದರರಿಗೆ..! ನಮ್ಮ ಈ ವರ್ಲ್ಡ್ ಕನ್ನಡ ವೆಬ್ಸೈಟ್ನಲ್ಲಿ ನಾವು ದಿನಾಲು ಜನರಿಗೆ ಮತ್ತು ರೈತರಿಗೆ, ವಿದ್ಯಾರ್ಥಿಗಳಿಗೆ ಅಭ್ಯರ್ಥಿಗಳಿಗೆ ಎಲ್ಲಾ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ಅಥವಾ ನಮ್ಮ ವೆಬ್ಸೈಟ್ನಲ್ಲಿ ನೀಡುತ್ತಿರುತ್ತೇವೆ.

ಇವತ್ತಿನ ಈ ಮಾಹಿತಿಯಲ್ಲಿ ನಾವು ಜನರು ದಿನ ನಿತ್ಯ ಬಳಸುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಯು ಕಡಿಮೆಯಾಗಿದ್ದು, ಒಂದು ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನಿಮಗೆ ತಿಳಿಸಿಕೊಡುತ್ತೇವೆ. ಆದರಿಂದ ಈಗಲೇ ಸಂಪೂರ್ಣವಾಗಿ ವಿಷಯವನ್ನು ತಿಳಿದುಕೊಳ್ಳಿ.

Sorry! You are Blocked from seeing the Ads

Gas Cylinder prices in India:

WhatsApp Group Join Now
Telegram Group Join Now

LPG gas cylinder price reduced-ಇಂದಿನಿಂದ ಗ್ಯಾಸ್ ಬೆಲೆಯ ಕಡಿಮೆಯಾಗುತ್ತಿದ್ದು ಎಂದು ವಾಹಿನಿಯಲ್ಲಿ ಘೋಷಿಸಲಾಗಿದೆ, ನಗರ ಪ್ರದೇಶದಿಂದ ಹಿಡಿದು ಹಳ್ಳಿಯವರಿಗೆ ಎಲ್ಲಾ ಜನರು ಅಡಿಗೆ ಮಾಡಲು ಬೇಕಾಗಿರುವ ಬಹುಮುಖ್ಯವೊಂದು ಗ್ಯಾಸ್ ಸಿಲಿಂಡರ್ ಹೆಚ್ಚಾಗಿ ಬಳಸುತ್ತಿದ್ದಾರೆ, ಅದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಾವು ನಿಮಗೆ ಹೇಳುತ್ತೇವೆ.

ಈಗ ಅನೇಕ ಬಡ ಕುಟುಂಬಗಳು ಪ್ರತಿ ಸಲವು ಗ್ಯಾಸ್ ತುಂಬಿಸಿಕೊಳ್ಳಲು ಬಹಳಷ್ಟು ಹಣದ ಸಮಸ್ಯೆ ಕಂಡು ಬರುತ್ತಿತ್ತು, ಕೆಲವೊಂದು ಬಾರಿ ನೋಡಿದ್ದೇವೆ ಕಟ್ಟಿಗೆಯನ್ನು ಸಹ ದುಬಾರಿಯೇ ರೇಟಿನಿಂದ ಉಪಯೋಗಿ ಕೊಂಡಿದ್ದಾರೆ, ಬಡವರ ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಂಡು ಕೇಂದ್ರ ಸರ್ಕಾರವು ಇದೀಗ ಗ್ಯಾಸ್ ನ ಬೆಲೆ ಕಡಿಮೆ ಮಾಡುವುದಾಗಿ ಒಂದು ಮಹತ್ವದ ಘೋಷಣೆಯನ್ನು ಹೇಳಿದೆ.

ಎಷ್ಟು ಬೆಲೆ ಇಳಿಕೆ ಯಾಗುವುದು..?

LPG gas cylinder price reduced-How much will the price decrease..?

ಗ್ಯಾಸ್ ಸಿಲಿಂಟರ ಬೆಲೆ ಇದ್ದಕ್ಕಿದ್ದಂತೆ ಒಂದು ಸಾವಿರದಕ್ಕಿಂತ ಹೆಚ್ಚಿತ್ತು. ಅಂದರೆ 14.5 ಕೆಜಿಗೆ ತೂಕದ ಗ್ಯಾಸ್ ಸಿಲಿಂಡರ್ ನ ಬೆಲೆಯು ಹಳ್ಳಿಗಳಲ್ಲಿ 1150 rs ಇತ್ತು. ಮತ್ತು ನಗರಗಳಲ್ಲಿ 1000 ಇತ್ತು.ಒಂದು ಬೆಲೆ 50 ರೂಪಾಯಿಗಳನ್ನು ಕಡಿಮೆ ಮಾಡುವುದಾಗಿ ಕೇಂದ್ರ ಸರ್ಕಾರವು ನಿಗದಿಪಡಿಸಿದೆ. ಕಡಿಮೆ ಮಾಡಿದ ನಂತರ ಗ್ಯಾಸ್ ಬೆಲೆಯೂ ನಿಗದಿಪಡಿಸುತ್ತದೆ. ಈ ಒಂದು ಕಡಿಮೆ ಬೆಲೆ ಇಂದಿನಿಂದಲೇ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರವು ಘೋಷಿಸಿದೆ.

ಅಂದರೆ ಫೆಬ್ರುವರಿ 5, 2024 ನಿಂದ ಅನ್ವಯವಾಗುವುದು. ಸದ್ಯಕ್ಕೆ ಮಾರ್ಕೆಟ್ ನಲ್ಲಿ ಗ್ಯಾಸ್ ಸಿಲಿಂಡರ್ ಹಳ್ಳಿಗಳಲ್ಲಿ 1150 ಇರೋದು. ಮತ್ತು ನಗರಗಳಲ್ಲಿ 1000 ಇರುವುದು.ಫೆಬ್ರುವರಿ ತಿಂಗಳಲ್ಲಿ ಗ್ಯಾಸ್ ಬೆಲೆಯೂ ಇಳಿಕೆ ಕೊಳ್ಳುವುದು ಎಂದು ಘೋಷಿಸಲಾಗಿದೆ. ರೂ.50 ಸಹ ಹೇಳಿಕೆ ಕಂಡಿದ್ದು ಬಹು ಉಪಯೋಗ.

ಸಬ್ಸಿಡಿಯಲ್ಲೂ ಕೊಡುವಲ್ಲಿ ಬಾರಿ ಹೆಚ್ಚಳ:

ಕೇಂದ್ರ ಸರ್ಕಾರದಿಂದ ಉಜ್ವಲ ಗ್ಯಾಸ್ ಯೋಜನೆಯು ಗ್ಯಾಸ್ ಸಿಲೆಂಡರ್ ನನ್ನು ಖರೀದಿಸುವಂತಹ ಜನರಿಗೆ ಒಂದು ಸಬ್ಸಿಡಿ ಕೊಡಲಾಗುತ್ತಿತ್ತು. ಈ ಮೊದಲ ಸಬ್ಸಿಡಿ 200 ರೂಪಾಯಿ ದಿಂದ 300 ಗಳ ಏರಿಸಿದ್ದು ಇದು ಕೂಡ ಬಡ ಜನರಿಗೆ ಅತ್ಯಂತ ಸಹಾಯವಾಗಿದೆ.

ಈ ಒಂದು ಯೋಜನೆಯ PMUY ಎಂದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂದು ಗ್ಯಾಸ್ ಸಿಲಿಂಡರ್ ಗೆ ಉಚಿತವಾಗಿ ಸಬ್ಸಿಡಿ ನೀಡಲುತ್ತಿದ್ದು ಅನೇಕ ಬಡ ಜನರಿಗೆ ಬಹಳ ಸೌಕಾರಿ ವಾಗಲಿದೆ.

ಕೇಂದ್ರ ಸರ್ಕಾರದಿಂದ 14.5 kg ಗ್ಯಾಸ್ ಸಿಲೆಂಡರ್ ಬೆಲೆ ಒಂದು 1000 ರೂಪಾಯಿ ನಗರದಲ್ಲಿ ಇತ್ತು ಇಂದು ನಗರದಲ್ಲಿ 950 ಆಗುವುದು. ಇದು ಅದೇ ರೀತಿ ಹಳ್ಳಿಗಳಿಗೂ ಕೂಡ ಅನ್ವಯಿಸುತ್ತದೆ. ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಹೊರಡಿಸಿದ ನಂತರ ರೂ.50 ಇಳಿಕೆರೆ ಕಂಡಿತ್ತು ಗ್ಯಾಸ್ ಬೆಲೆಯಲ್ಲಿ ಇದೊಂದು ಮಹತ್ವದ ಘೋಷಣೆ ಎಂದು ಕೂಡ ಬಡದೇನರಲ್ಲಿ ಸಂತೋಷವಾಗಿ ಕಂಡಿದ್ದರು.

ಅದೇ ರೀತಿ ಕೇಂದ್ರ ಸರ್ಕಾರವು ಸಬ್ಸಿಡಿಯು ಕೂಡ 100 rs ಹೆಚ್ಚಳವನ್ನು ಮಾಡಲಾಗಿದ್ದು, ಇನ್ನು ಮುಂದೆ ಗ್ಯಾಸ್ ಸಬ್ಸಿಡಿ ಎಂದು 200 to 300 ರೂಪಾಯಿಯಲ್ಲಿ ರಿಯಾಯಿತಿಯನ್ನು ಪಡೆಯಬಹುದಾಗಿರುತ್ತದೆ.

LPG gas cylinder price reduced-ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾತೈಲದ ಬೆಲೆಯು ಕಡಿಮೆಯಾಗಿದ್ದು ಇದು ಗ್ಯಾಸ್ ಸಿಲಿಂಡರ್ ಮೇಲೆ ರೂ.50ಗಳು ಇಳಿಕೆಗೆ ಕಾರಣವಾಗಿದೆ ಎಂದು ಹೇಳಬಹುದು..

ಇದೇ ರೀತಿ ಗ್ಯಾಸ್ ಸಿಲಿಂಡರ್ ನ ಬೆಲೆ ರೂ.50 ಇಳಿಕೆ ಒಂದು ಮುಖ್ಯ ಕಾರಣ ಏನೆಂದರೆ ಡಾಲರ್ ಎನ್ನುವ ಯು ಎಸ್ ನಿಂದ ಮೌಲ್ಯ ಬಲಪಡುವಿಕೆ. ಗ್ಯಾಸ್ ಸಿಲಿಂಡರ್ ನ ಬೆಲೆಯು ರೂಪಾಯಿ 50 ರೂಪಾಯಿಗೆ ಇಳಿಕೆ ಕಂಡಿದ್ದು ಒಂದು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲಬೆಲೆ ಕುಸಿತು ಕಂಡಿದ್ದು ಆದ್ದರಿಂದ ಇದು ಕಾರಣ ಎಂದು ತಿಳಿದು ಬಂದಿದೆ. ಮತ್ತೊಂದು ಕಾರಣ ಏನೆಂದು ಹೇಳುವುದಾದರೆ ಡಾಲರ್ ಮೌಲ್ಯದ ವಿರುದ್ಧ ರೂಪಾಯಿ ಕೂಡ ಬಲ ಪಡೆಯುವಿಕೆ ಕಾರಣದಿಂದ ಗ್ಯಾಸ್ ಸಿಲಿಂಡರ್ ನ ಬೆಲೆಯು ಇಳಿಕೆಯಾಗುವುದು ಎಂದು ಮಾಹಿತಿ ವಿವರ ನಮಗೆ ತಿಳಿದು ಬಂದಿದೆ.

ಆದರೆ ಮುಂದಿನ ದಿವಸಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆ ಕಚ್ಚಾ ತೈಲಾಗು ಬೆಲೆ ಏರಿಕೆ ಕಂಡರೆ ಗ್ಯಾಸ್ ಸಿಲಿಂಡರ್ ನ ಬೆಲೆಯು ಹೆಚ್ಚಳ ವಾಗುವುದೆಂದು ಒಂದು ಇದೊಂದು ಕಾರಣವಾಗುತ್ತದೆ. ಆದರಿಂದಲೇ ಕೇಂದ್ರ ಸರ್ಕಾರವು ಇದರ ಪರವಾಗಿ ಉತ್ತಮ ನಿಯಮಗಳನ್ನು ತೆಗೆದುಕೊಂಡು ದೇಶದ ಹಲವಾರು ಕೋಟಿ ಬಿಡದೆನೆರಿಗೆ ಸಹಾಯವಾಗಲಿ ಎಂದು ಎಲ್ಲಾ ಮಾಧ್ಯಮಗಳಲ್ಲಿ ಹೇಳಲಾಗಿದೆ. ಪ್ಯಾಸಿಲೆಂಟರನ್ನು ತೆಗೆದುಕೊಳ್ಳಲು ಸಹಾಯವಾಗುವುದು.

LPG petrol and diesel price also decreasing :

ಬೆಂಗಳೂರಿನ ಈವರೆಗೆ 2195 rs ರೂಪಾಯಿ 19 kg ವಾಣಿಜ್ಯ ಸಿಲಿಂಡರ್ ಮಾರಾಟ ಮಾಡುತ್ತಿದ್ದರು, ಇನ್ನು ಮುಂದೆ ಕಡಿಮೆ ದರದಲ್ಲಿ ಮಾರಾಟವಾಗಲಿದೆ ಇದರ ಬೆಲೆ ಎಂದು ತಿಳಿದುಬಂದಿದೆ.

ಭಾರತ ಸರ್ಕಾರದ ಅಡಿಯಲ್ಲಿರುವ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ತೈಲ ಮಾರಾಟ ಕಂಪನಿಗಳಲ್ಲಿ ಕಡಿಮೆಯಾಗುತ್ತಿದೆ ಅಥವಾ ಕಡಿಮೆಗೊಳಿಸುತ್ತಿವೆ. ತೂಗುವ ವಾಣಿಜ್ಯ ಸಿಲಿಂಡರ್ ನ ಬೆಲೆ 170 rsಗಳಾಗಿ ಕಡಿಮೆಯಾಗಿದೆ ಎಂದು ಎನ್ಐ ಸುದ್ದಿ ಸಂಸ್ಥೆ ವರದಿಂದ ತಿಳಿದು ಬಂದಿದೆ. ಇನ್ನು ಮುಂದೆ ಇದು ಕಡಿಮೆ ದರದಲ್ಲಿ ಮಾರಾಟವಾಗಬಹುದೆಂದು ಮಾಹಿತಿಯನ್ನು ತಿಳಿದು ಬಂದಿದೆ.

ಎಲ್ ಪಿ ಜಿ ದರದ ಪರಿಷ್ಕರಣೆ ಮಾನದಂಡ ಏನಿರುತ್ತದೆ.?

ನಮಗೆ ತಿಳಿದು ಬಂದು ಬಂದಿರುವುದಂತ ಸೌದಿ ಅರೇಬಿಯದ ಕಂಪನಿಯೊಂದು ವಿಶ್ವದ ಅತಿ ದೊಡ್ಡ ನೈಸರ್ಗಿಕ ಅನಿಲ ಉತ್ಪಾದನೆಯ ದೊಡ್ಡ ಕಂಪನಿ ಎಂದು ತಿಳಿದುಬಂದಿದೆ . ಕೆಲವು ಲೆಕ್ಕಾಚಾರದ ಮೇಲೆ, ಸಾಗಾಟದ ವೆಚ್ಚ, ರಿಸ್ಕ್, ಎಲ್ಲಾ ಖರ್ಚುಗಳನ್ನು ಪರಿಗಣಿಸುತ್ತದೆ. ಈ ಮೊದಲು ಎಲ್‌ಪಿಜಿ ಬೆರವನ್ನು ಅಮೆರಿಕ ಡಾಲರ್ ಮೌಲ್ಯ ಮತ್ತು ವಿನಿಮಯ ದರಕ್ಕೆ ಇದನ್ನು ಪರಿಗಣಿಸಲಾಗುತ್ತಿತ್ತು ಅಥವಾ ನೋಡಲಾಗುತ್ತಿತ್ತು.

ಪೆಟ್ರೋಲ್ ಮತ್ತು ಡೀಸೆಲ್ ದರದ ಸಂಪೂರ್ಣ ವಿವರ ಕೊಡುತ್ತೇವೆ..

ಎಲ್ಲಾ ರಾಜ ಸೇರಿದಂತೆ ಯಾವುದೇ ನಗರ ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಬದಲಾವಣೆ ಆಗುತ್ತಿಲ್ಲ ಎಂದು ತಿಳಿದುಬಂದಿದೆ. ಒಂದು ವರ್ಷದಿಂದ ಪೆಟ್ರೋಲ್ ಡೀಸೆಲ್ ಬೆಲೆಗಳಲ್ಲಿ ವ್ಯತ್ಯಾಸ ಸ್ಥಿತಿಯಿಂದ ಇರುತ್ತವೆ, ಪ್ರತಿ ಲೀಟರ್ ಪೆಟ್ರೋಲ್ ಗೆ 101,rs ಮತ್ತು ಡೀಸೆಲ್ಗೆ 87,rs ಇದ್ದು.

ನಮಗೆ ತಿಳಿದಿರುವಂತಹ ಮಾಹಿತಿ 1965 ರಲ್ಲಿ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ ಅಂದರೆ ಎಲ್ ಪಿ ಜಿ (LPG) ಮಾರ್ಕೆಟಿಂಗ್ ಮಾಡಲು ಶುರು ಮಾಡಿದ ಸಮಯ ಶುದ್ಧ ಇಂಧನಗಳಿಂದ ಭಾರತದಲ್ಲಿ ಪರಿವರ್ತನೆಯನ್ನು ಇಂಡಿಯನ್ ಆಯಿಲ್ ಪ್ರಮುಖ ಪಾತ್ರ ವಹಿಸಿದೆ ಎಂದು ಕೆಲವು ಮಾಧ್ಯಮಗಳಿಂದ ತಿಳಿದು ಬಂದಿದೆ.

ಮೊದಲ ಇಂಡಿಯನ್ ಎಲ್ ಪಿ ಜಿ ಸಂಪರ್ಕವನ್ನು 22 ,1964 ರಂದು ಬಿಡುಗಡೆ ಮಾಡಲಾಯಿತು. ಇಂಡಿಯನ್ ಈಗ ವಿಶ್ವದ ಅತಿ ದೊಡ್ಡ ಎಲ್ ಪಿ ಜಿ ಫ್ರೆಂಡುಗಳಲ್ಲಿ ಇದೊಂದು ಆಗಿದೆ. ಎಲ್ಲಾ ಗ್ರಾಹಕರಲ್ಲಿ ಅಥವಾ ಓದುತ್ತಿರುವ ಜನರಲ್ಲಿ ಯಾವುದೇ ಗೊಂದಲವಿದ್ದಲ್ಲಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಸಂಪರ್ಕಿಸಬಹುದು, ಸಂಪರ್ಕಿಸಲು ನೀವು ಕಾಂಟಾಕ್ಟ್ ಫಾರಂ ಅನ್ನು ತುಂಬಿ ಸಲ್ಲಿಸಿ, ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣವನ್ನು ಭೇಟಿ ನೀಡಿ.

ಗ್ರಾಹಕರು ಮತ್ತು ವ್ಯವಹಾರದ ಕೇಂದ್ರಗಳಿದ್ದಲ್ಲಿ ಆದ್ದರಿಂದ ನಮ್ಮ ಗ್ರಾಹಕರು ಎಲ್ ಪಿ ಜಿ ಗ್ಯಾಸ್ ಒಂದು ಬೆಲೆ ಕಡಿಮೆಗೆ ಜನರ ಮೆಚ್ಚುಗೆ ಇದೆ.

ಮತ್ತು ನಮಗೆ ಸುರಕ್ಷತೆಯು ಬಹಳ ಮುಖ್ಯವಾಗಿದೆ ಆದ್ದರಿಂದ ನಾವು ಎಲ್‌ಪಿಜಿ ಯನ್ನು ಇಂಧನವಾಗಿ ಕೊಡ ಬಳಸಬಹುದು ಕೈಗೊಳ್ಳಬೇಕಾದ ಸುರಕ್ಷಿತ ಕ್ರಮಗಳು ಮತ್ತು ನಮ್ಮ ಎಲ್ಲಾ ಗ್ರಾಹಕರಲ್ಲಿ ತಿಳಿಸುತ್ತೇವೆ ಎಂದು ನಮ್ಮ ಜಾಲತಾಣದವರು ಹೇಳುತ್ತೇವೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟಿಗೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಅನ್ನು ಸಲ್ಲಿಸಿ, ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ. ಎಲ್ಲರಿಗೂ ಧನ್ಯವಾದಗಳು.


ನಮಗೆ ಯಾವುದೇ ವಿಷಯ ತಿಳಿಯಲು ಹೇಗೆ ಕಾಂಟಾಕ್ಟ್ ಮಾಡಬಹುದು..?

ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟಿಗೆ ಭೇಟಿ ನೀಡಿ ಫಾರಂ ಅನ್ನು ಸಲ್ಲಿಸಿ ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads