labour card school scholarship ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರ ಮಕ್ಕಳ ಸಹಾಯಧನವನ್ನು ಹೆಚ್ಚಿಸಿದೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ಕರ್ನಾಟಕ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಸಹಾಯಧನವನ್ನು(labour card school scholarship) ಹೆಚ್ಚಿಸಲಾಗಿದೆ ಎಂದು ಅಧಿಕ ಸೂಚನೆಯನ್ನು ಹೊರಡಿಸಲಾಗಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ಸ್ನೇಹಿತರೆ.

ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಂಡು ಬನ್ನಿ ಸ್ನೇಹಿತರೆ.

labour card school scholarship ರಾಜ್ಯ ಸರ್ಕಾರವು ಮಂಡಿಸಿದ ಹೊಸ ಆದೇಶ ವೇನು.?

ರಾಜ್ಯ ಸರ್ಕಾರವು 2024- 25ನೇ ಸಾಲಿನ, 1996 ಕಟ್ಟಡ ಕಾರ್ಮಿಕ ಮತ್ತು ನಿರ್ಮಾಣ ಕಾಯ್ದೆ 62 ಕಲಂ ಕಟ್ಟಡ ಮತ್ತು ಕಾರ್ಮಿಕರ ಸೇವಾ ಶರತ್ತುಗಳನ್ನು ನೊಂದಾಯಿಸಲಾಯಿತು, ಅದರ ಒಂದು ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ನೋಡಿ.

Sorry! You are Blocked from seeing the Ads

ಕರ್ನಾಟಕ ರಾಜ್ಯ ಸರ್ಕಾರವು ನೀಡುವ ಪರಸ್ಕೃತ ದರದ ಪಟ್ಟಿ ಹೀಗಿದೆ ನೋಡಿ

WhatsApp Group Join Now
Telegram Group Join Now

ನೋಡಿ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕ ಮಕ್ಕಳಿಗಾಗಿ ಸಹಜನವನ್ನು ಈ ಕೆಳಗಡೆ ಕೊಟ್ಟಿರುವ ರಂತೆ ನೀಡಲಾಗುತ್ತದೆ ಎಂದು ತಿಳಿದಿದೆ.

ಕಟ್ಟಡ ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುತ್ತಿರುವ ತರಗತಿಗಳು

1 ರಿಂದ 5ನೇ ತರಗತಿಯ ಮಕ್ಕಳು1800
6 ರಿಂದ 8ನೇ ತರಗತಿಯ ಮಕ್ಕಳು2400
9 ರಿಂದ 10ನೇ ತರಗತಿಯ ಮಕ್ಕಳು3000
1st and 2nd ವಿದ್ಯಾರ್ಥಿಗಳಿಗೆ4600
ಪದವಿ ವಿದ್ಯಾರ್ಥಿಗಳಿಗೆ10,000
ಇಂಜಿನಿಯರ್ ವಿದ್ಯಾರ್ಥಿಗಳಿಗೆ10,000
ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ11,000
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿPDO ಹುದ್ದೆಗಳಿಗೆ ಅಧಿಕ ಸೂಚನೆ ಪ್ರಕಟ.! ಒಟ್ಟು 247+ ಹುದ್ದೆಗಳಿಗೆ ನೇಮಕಾತಿ, ಈಗಲೇ ಅರ್ಜಿ ಸಲ್ಲಿಸಿ.|pdo recruitment 2024 karnataka notification.

ಈ ರೀತಿ ಮೇಲ್ಗಡೆ ಕೊಟ್ಟಿರುವ ಪಟ್ಟಿಯ ಮೂಲಕ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ಕರ್ನಾಟಕ ರಾಜ್ಯ ಸರ್ಕಾರವು ವಿಂಗಡಿಸಲಾಗಿದೆ.

labour card school scholarship
labour card school scholarship

ಆದೇಶದ ನಿಯಮಗಳು

  • ಈ ಒಂದು ನಿಯಮವು 2024 ಮತ್ತು 25ನೇ ಸಾಲಿನ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ.
  • ಸಹಾಯಧನವನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಿಂದಿನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಕಡ್ಡಾಯವಾಗಿ.
  • ವಿದ್ಯಾರ್ಥಿಗಳ ಪಾಲಕರು ಕಡ್ಡಾಯವಾಗಿ ಕಟ್ಟಡ ಕಾರ್ಮಿಕ ನೊಂದಾಯಿನೆ ಚೀಟಿಯನ್ನು ಹೊಂದಿರಬೇಕು.

ಸಹಾಯಧನದ ಪ್ರಯೋಜನಗಳು

  • ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲಾಗುತ್ತಿದೆ.
  • ಮತ್ತು ಮನೆಯ ಕುಟುಂಬದವಂಬ ಹೆಣ್ಣು ಮಕ್ಕಳಿಗೆ ಮದುವೆ ಖರ್ಚನ್ನು ಕೊಡಲಾಗುತ್ತದೆ.
  • ಅಂತ್ಯ ಸಂಸ್ಕಾರದ ವೆಚ್ಚವನ್ನು ನೀಡಲಾಗುತ್ತದೆ.
  • ಉಚಿತ ಫಲಾನುಭವಿಗಳಿಗೆ ಬಸ್ ಪಾಸ್ ನೀಡಲಾಗುವುದು.
  • ಫಲಾನುಭವಿಗಳಿಗೆ ಕಾರ್ಮಿಕ ಕಟ್ಟಡ ಇಲಾಖೆಯಿಂದ ಟೂಲ್ ಕಿಟ್ ಕೂಡ ನೀಡಲಾಗುವುದು, ಇನ್ನೂ ಹೆಚ್ಚಿನ ಮಾಹಿತಿ ಅಧಿಕ ಸೂಚನೆ ಪ್ರಕಾರ ಓದಿಕೊಳ್ಳಿ ಸ್ನೇಹಿತರೆ.

ವಿಶೇಷ ಸೂಚನೆ: ಇಂದು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನಾವು ಯಾವುದೇ ರೀತಿಯ ತಪ್ಪು ಮಾಹಿತಿ ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads