Labour Card Scholarship:ಇದೀಗ ಕಾರ್ಮಿಕರ ಇಲಾಖೆ ವಿದ್ಯಾರ್ಥಿ ವೇತನ ಅರ್ಜಿ ಪ್ರಾರಂಭ ಇಲ್ಲಿದೆ ಸಂಪೂರ್ಣವಾದ ಮಾಹಿತಿ.

Labour Card Scholarship:ಇದೀಗ ಕಾರ್ಮಿಕರ ಇಲಾಖೆ ವಿದ್ಯಾರ್ಥಿ ವೇತನ ಅರ್ಜಿ ಪ್ರಾರಂಭ ಇಲ್ಲಿದೆ ಸಂಪೂರ್ಣವಾದ ಮಾಹಿತಿ.

Labour Card Scholarship:ಇದೀಗ ಎಲ್ಲರಿಗೂ ನಮಸ್ಕಾರಗಳು ಇದೀಗ ನಾವು ಈ ಲೇಖನದ ಮೂಲಕ ನಿಮಗೆ ಹೇಳಲು ಬಂದಿರುವುದೇನೆಂದರೆ ಸರ್ಕಾರವು ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಅರ್ಜಿ ಪ್ರಾರಂಭ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗೆ ನೀಡಿದ್ದೇವೆ.

Labour Card Scholarship
Labour Card Scholarship

Labour Card Scholarship ಕಾರ್ಮಿಕರ ಇಲಾಖೆಯ ಸ್ಕಾಲರ್ಶಿಪ್ 2024

ಈಗ ನಮ್ಮ ಕರ್ನಾಟಕ ಸರ್ಕಾರವು ಜನರ ಕಲ್ಯಾಣಕ್ಕಾಗಿ ಹಲವಾರು ರೀತಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅಷ್ಟೇ ಅಲ್ಲದೆ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಲಿಕಾ ಭಾಗ್ಯ ಮತ್ತು ಶೈಕ್ಷಣಿಕ ಧನಸಹಾಯವನ್ನು ನೀಡಿ ಪ್ರೋತ್ಸಾಹವನ್ನು ನೀಡುತ್ತಿದೆ. ಇದರಿಂದಾಗಿ ಎಲ್ಲ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಎಲ್ಲರು ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಹೋಗಲು ಸಹಾಯವಾಗುತ್ತಿದೆ.

Sorry! You are Blocked from seeing the Ads
WhatsApp Group Join Now
Telegram Group Join Now

ಹಾಗೆ ನೀವು ಕಲಿಕಾ ಬಗ್ಗೆ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕೆ ನೀವು ನೊಂದಾಯಿತ ಕಟ್ಟಡ ಕಾರ್ಮಿಕರು ಆಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್. ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕೆಂಬ ಮಾಹಿತಿ ಈ ಲೇಖನದಲ್ಲಿ ನಾವು ನೀಡುತ್ತೇವೆ. ಆದ್ದರಿಂದ ನೀವು ಈ ಲೇಖನವನ್ನು ಪೂರ್ತಿ ಓದಿಕೊಳ್ಳುವುದರ ಮೂಲಕ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಮೊದಲು ಮಂಡಳಿಯಿಂದ ನೀಡಲಾದ ನೋಂದಣಿ ಕಾಡಬೇಕಾಗುತ್ತದೆ..
  • ಆನಂತರ ನೋಂದಗಿದಾರರ ಮತ್ತು ಅವರ ಪತಿ ಅಥವಾ ಪತ್ನಿ ಆಧಾರ್ ಕಾರ್ಡ್
  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ನೋಂದಣಿದಾರರ ಬ್ಯಾಂಕ್ ಖಾತೆ ವಿವರಗಳು
  • ಸ್ಟುಡೆಂಟ ಐಡಿ ವ್ಯಾಸಂಗ ಪ್ರಮಾಣ ಪತ್ರ
  • ಉದ್ಯೋಗ ದೃಢೀಕರಣ ಪತ್ರ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 31.05.2024

ಅರ್ಜಿ ಸಲ್ಲಿಸುವ ಅಧಿಕೃತ ವೆಬ್ ಸೈಟ್ ಲಿಂಕ್-https://ssp.postmatric.karnataka.gov.in/

ಈ ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟ್ ನಲ್ಲಿ ರೈತರಿಗೆ ಬೇಕಾಗುವಂತ ಎಲ್ಲ ಮಾಹಿತಿ ವಿವರವನ್ನು ನೀಡುತ್ತಿರುತ್ತೇವೆ ಹಾಗೂ ಅಭ್ಯರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬೇಕಾಗುವ ಎಲ್ಲಾ ಮಾಹಿತಿಯನ್ನು ಕೊಡುತ್ತಿರುತ್ತೇವೆ ಆಸಕ್ತಿ ಇದ್ದವರು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ.

ಇತರೆ ಮಾಹಿತಿ ವಿವರ ತಿಳಿಯಿರಿ:

New driving license rules 2024:ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್‌ ತೆಗೆದುಕೊಳ್ಳಲು ಇಷ್ಟು ದಿನ ತರಬೇತಿ ಕಡ್ಡಾಯ!

PM ಕಿಸಾನ್ ಸನ್ಮಾನ ನಿಧಿ 17ನೇ ಕಂತಿನಲ್ಲಿ ಹೊಸ ಫಲಾನುಭವಿಗಳ ಹೆಸರು ಸೇರ್ಪಡೆ.! ಈಗಲೇ ಮಾಹಿತಿ ತಿಳಿಯಿರಿ.

anna bhagya yojana amount 2024:ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬಂದಿಲ್ವಾ.ಈ ಕ್ರಮಗಳನ್ನು ಪಾಲಿಸಿ ಹಣ ಬೇಗ ಬರುವುದು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads