Labor card regeneration 2024- ಲೇಬರ್ ಕಾರ್ಡ್ ನೋಂದಣಿ ಪ್ರಕ್ರಿಯೆ ಮತ್ತೆ ಪ್ರಾರಂಭವಾಗಿದೆ..! ಲೇಬರ್ ಕಾರ್ಡ್ ಇದ್ದರೆ ವಿದ್ಯಾರ್ಥಿ ವೇತನ ಪಡೆಯಬಹುದು..! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ನನ್ನ ನಮಸ್ಕಾರಗಳು ಎಲ್ಲಾ ಸಹೋದರರಿಗೆ..! ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ದಿನಾಲು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ಮಾಹಿತಿಯನ್ನು ನೀಡುತ್ತೇವೆ.

Labor card regeneration 2024-ಇವತ್ತಿನ ಈ ಮಾಹಿತಿಯಲ್ಲಿ ಹೇಳುವುದೇನೆಂದರೆ ಕಾರ್ಮಿಕರಿಗೆ ಲೇಬರ್ ಕಾರ್ಡ್ ಯಾರು ಮಾಡಿಸಿರುವುದಿಲ್ಲ ಅವರಿಗೆ ನೋಂದಾಯಿಸಲು ಅರ್ಜಿ ಕರೆಯಲಾಗಿದೆ. ಈ ಕೂಡಲೇ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ಕಾರ್ಮಿಕರಿಗೆ ಹಲವಾರು ಯೋಜನೆ ಪ್ರಯೋಜನವನ್ನು ಪಡೆದುಕೊಳ್ಳಲು ಬೇಕಾಗಿರುವುದು ಒಂದು ಲೇಬರ್ ಕಾರ್ಡ್ ಈ ಕಾರ್ಡಿಗೆ ಕರ್ನಾಟಕ ಸರ್ಕಾರವು ನೋಂದಣಿ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದೆ ಈ ಕೂಡಲೇ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

Sorry! You are Blocked from seeing the Ads
WhatsApp Group Join Now
Telegram Group Join Now

ಅನೇಕ ಜನರು ಕಾರ್ಮಿಕರಿದ್ದರು ಕೂಡ ಇಲ್ಲಿಯವರೆಗೆ ಅವರ ಲೇಬರ್ ಕಾರ್ಡ್ ಇರುವುದಿಲ್ಲ. ಅಂತ ಜನರಿಗೆ ಸರಕಾರವು ಒಂದು ಗುಡ್ ನ್ಯೂಸ್ ಹೇಳಿದೆ. ಅದೇನೆಂದರೆ, ಯಾರು ಲೇಬರ್ ಕಾರ್ಡ್ ಮಾಡಿಸಿರುವುದಿಲ್ಲ, ಅಂತವರಿಗೆ ನೊಂದಣಿ ಮಾಡಿಕೊಳ್ಳಲು ಸರ್ಕಾರವು ಅವಕಾಶವು ಕೊಟ್ಟಿದೆ.

Labor card regeneration 2024-

ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳಲ್ಲಿ ಲೇಬರ್ ಕಾರ್ಡ್ ಇಲಾಖೆಯಿಂದ ಬರುವ ಹಲವಾರು ಸವಲತ್ತುಗಳು ಪಡೆಯಲು ಅತಿ ಮುಖ್ಯವಾಗಿ ಬೇಕಾಗಿರುವುದೇ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಎಂದು ಕೂಡ ಕರೆಯುತ್ತಾರೆ. ಈ ಒಂದು ಕಾಡು ಹಂದಿ ಹೊಂದಿದ್ದರೆ ಸರ್ಕಾರದಿಂದ ಯಾವುದೇ ಯೋಜನೆಗಳು ಬಂದರೆ ಅವರು ಪಡೆದುಕೊಳ್ಳಬಹುದು ಅದಕ್ಕಾಗಿ ಯಾರು ಲೇಬರ್ ಕಾರ್ಡ್ ಇರುವುದಿಲ್ಲ ಅವರು ಬೇಗನೆ ನೊಂದಣಿ ಮಾಡಿಸಬೇಕು. ಕೇವಲ ಈ ಒಂದು ಕಾಡು ಹೊಂದುವುದರಿಂದ ಕಾರ್ಮಿಕರಿಗೆ ಮತ್ತು ಅವರ ಮಕ್ಕಳಿಗೂ ಸಹ ಸರ್ಕಾರದಿಂದ ಯಾವುದೇ ಯೋಜನೆ ಸವಲತ್ತುಗಳು ಬಂದರೂ ಪಡೆಯಬಹುದಾಗಿರುತ್ತದೆ. ಮತ್ತು ನೋಂದಣಿ ಮಾಡಿಸಲು ಯಾರಾದರೂ ಗೊಂದಲವಿದ್ದಲ್ಲಿ ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟ್ ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

Labor card regeneration 2024-Benefits of labour card-

ಕಾರ್ಮಿಕರು ಒಂದು ಲೇಬರ್ ಕಾರ್ಡ್ ನಿಂದ ಹಲವಾರು ಯೋಜನೆಗಳನ್ನು ಪಡೆಯಬಹುದಾಗಿರುತ್ತದೆ. ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಮತ್ತು ಸರಕಾರದಿಂದ ಬರುವ ಯಾವುದೇ ಸೌಲತ್ತುಗಳಾಗಿರಬಹುದು ಯೋಜನೆಗಳಾಗಿರಬಹುದು ಈ ಕೆಳಗಿನಂತೆ ತಿಳಿಸಲಾಗಿದೆ.

ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೂಡ ರಾಜ್ಯ ಸರ್ಕಾರ ನೀಡುವುದು-

Labor card regeneration 2024 ರಾಜ್ಯದ ಕಾರ್ಮಿಕರು ಕಾರ್ಮಿಕ ಕಾರ್ಡ್ ನೋಂದಣಿ ಮಾಡಿಸುವುದರಿಂದ ಕಾರ್ಮಿಕ ರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲು ಸರ್ಕಾರದಿಂದ ವಿದ್ಯಾರ್ಥಿ ವೇತನ ಅಥವಾ ಹಣವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಆದ್ದರಿಂದ ಈ ಈಗಲೇ ನೀವು ಲೇಬರ್ ಕಾರ್ಡ್ ನೋಂದಣಿಗೆ ಮಾಡಿಸಿಕೊಳ್ಳಬೇಕು.

ಅಪಘಾತ( accident)ಪರಿಹಾರ-

ಒಂದು ವೇಳೆ ಕಾರ್ಮಿಕರು ಕೆಲಸದ ಸಮಯದಲ್ಲಿ ಯಾವುದೇ ಅಪಘಾತ ಹೊಂದಿದ್ದರೆ ಅವರಿಗೆ ಸರಕಾರದಿಂದ ನೆರವು ನೀಡುವುದು. ಈ ಪರಿಹಾರವನ್ನು ಪಡೆಯಲು ಕೂಡ ಅತ್ತು ಮುಖ್ಯವಾಗಿ ಬೇಕಾಗಿರುವುದೇ ಒಂದು ಆಧಾರ್ ಕಾರ್ಡ್ ಅಥವಾ ಕಾರ್ಮಿಕ ಕಾರ್ಡ್.

ವೈದ್ಯಕೀಯ(medical help) ಸಹಾಯಧನ-

ಕರ್ನಾಟಕ ರಾಜ್ಯದ ನೊಂದಾಯಿತ ಕಾರ್ಮಿಕರಿಗೆ ಯಾವುದೇ ತೊಂದರೆಯಲ್ಲಿದ್ದರೂ ಒಳಪಟ್ಟರೆ ಅಂದರೆ ವೈದ್ಯಕೀಯ ಅಥವಾ ಆರೋಗ್ಯದಲ್ಲಿ ಏರುಪೇರಾದರೆ ಇಂಥ ಸಮಸ್ಯೆಗಳಿಗೆ ಸರ್ಕಾರವು ಅವರಿಗೆ ಸಹಾಯಧನದಂತೆ ನೀಡುವುದು. ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು.

ಹೆರಿಗೆ ಸೌಲಭ್ಯ, ಪಿಂಚಣಿ ಸೌಲಭ್ಯ, ಉಚಿತ ಬಸ್ ಪಾಸ್ ಸೌಲಭ್ಯ ಕೂಡ ಮತ್ತು ವ್ಯಕ್ತಿಯು ಮರಣದ ಅಂತ್ಯಕ್ರಿಯೆ ವೆಚ್ಚವನ್ನು ಸೇರಿದಂತೆ ಇನ್ನೂ ಹಲವಾರು ಸೌಲಭ್ಯಗಳನ್ನೆಲ್ಲ ಕಾರ್ಮಿಕ ಕಾರ್ಡಿಗೆ ನೀಡಲಾಗುವುದು ಅಥವಾ ಲಭ್ಯವಿರುತ್ತದೆ. ಎಲ್ಲಾ ಸೌಲಭ್ಯಗಳನ್ನು ಸರ್ಕಾರದಿಂದ ನೀವು ಪಡೆಯಲು ಅತಿ ಮುಖ್ಯವಾಗಿರುವುದೇ ಲೇಬರ್ ಕಾರ್ಡ್ ಅಥವಾ ಕಾರ್ಮಿಕ ಕಾರ್ಡ್ ಬೇಕಾಗುವುದು.

ಒಂದು ಲೇಬರ್ ಕಾರ್ಡ್ ಇಲ್ಲಿವರೆಗೆ ಯಾರು ನೋಂದಾಯಿಸುತ್ತಿಲ್ಲ ಅಂತಹ ಕಾರ್ಮಿಕರು ಬಡವರು ಸರ್ಕಾರದ ಮತ್ತೊಂದು ಅವಕಾಶ ನೀಡಿದೆ ಈ ಕೂಡಲೇ ನೀವು ನೋಂದಾಯಿಸಬೇಕು ಈ ಪ್ರಕ್ರಿಯೆಯನ್ನು.

ಈ ಕಾರ್ಮಿಕ ಕಾರ್ಡನ್ನು ನೋಂದಾಯಿನಿ ಮಾಡಿಸಿಕೊಳ್ಳಲು ಯಾರು ಎಂದು ನೋಡೋಣ.

ಕರ್ನಾಟಕದ ರಾಜ್ಯ ಕಾರ್ಮಿಕರು ನೋಂದಾಯಣಿ ಮಾಡಿಸುವುದರ ಪೂರ್ವದಲ್ಲಿ 12 ತಿಂಗಳು ಕಾಮಗಾರಿ ಕೆಲಸದಲ್ಲಿ ಒಟ್ಟು ಕನಿಷ್ಠ 90 ದಿನಗಳ ಕಾಲ ಕೆಲಸ ಮಾಡಿರುವ ಅಂತ ಮಾತ್ರ ಈ ಲೇಬರ್ ಕಾರ್ಡಿಗೆ ಅರ್ಹರು ಇರುತ್ತಾರೆ, ಸರ್ಕಾರವು ಘೋಷಣೆ ಮಾಡಿರುತ್ತದೆ.

ಲೇಬರ್ ಕಾರ್ಡ್(labour card) ನೋಂದಣಿ ಮಾಡಲು ಬೇಕಾಗಿರುವ ದಾಖಲೆಗಳು-

ಲೇಬರ್ ಕಾರ್ಡ್ ನಿಂದ ಎಷ್ಟು ಲಾಭ ಇದೆ ಮತ್ತು ಲಾಭ ಪಡೆಯಲು ಹೇಗೆ ಲೇಬರ್ ಕಾರ್ಡ್ ಉಪಯೋಗಿಸಿಕೊಳ್ಳಬೇಕು. ಲೇಬರ್ ಕಾರ್ಡ್ ನಿಂದ ಮಾಡಿಸಿಕೊಳ್ಳುವುದು ಕೆಲವು ದಾಖಲೆಗಳು ಅತಿ ಮುಖ್ಯವಾಗಿರುತ್ತದೆ. ಲೇಬರ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಲು ಬೇಕಾಗಿರುವ ದಾಖಲಾತಿ ಗಳೆಂದರೆ ಅದು 90 ದಿನಗಳ ಕಾಲ ಕೆಲಸ ಮಾಡಿರಬೇಕು ಉದ್ಯೋಗ ದೃಢೀಕರಣ ಅತಿ ಅವಶ್ಯಕವಾಗಿ ಕಂಡುಬರುವುದು.

ಅದೇ ರೀತಿ ಅರ್ಜಿ ಹಾಕುವಾಗ ಕಾರ್ಮಿಕ ಆಧಾರ್ ಕಾರ್ಡ್ ,ಮತ್ತು ರೇಷನ್ ಕಾರ್ಡ್, ಬೇಕಾಗುತ್ತವೆ. ಅದೇ ರೀತಿ ಲೇಬರ್ ಕಾರ್ಡ್ ನೊಂದಣಿ ಮಾಡಿಸಿಕೊಳ್ಳಲು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಜೊತೆಗೆ ಅರ್ಜಿ ಹಾಕುವ ಕಾರ್ಮಿಕನ ಬ್ಯಾಂಕ್ ಪಾಸ್ ಬುಕ್ ಬೇಕಾಗುತ್ತದೆ. ಅಜ್ಜಿದಾರನ ಆಧಾರ್ ಕಾರ್ಡ್ ಜೊತೆಗೆ ಅವನ ಅವಲಂಬಿತ ಅಂದನೇ ಮಕ್ಕಳ ಅಥವಾ ಗಂಡನ ಆಧಾರ್ ಕಾರ್ಡ್ ಕೂಡ ಬೇಕಾಗಬಹುದು ಅತ್ಯವಶ್ಯಕತೆ ವಾಗಿದೆ.

ಲೇಬರ್ ಕಾರ್ಡ್ ನೊಂದಣಿ ಮಾಡಿಕೊಳ್ಳಲು ವಯೋಮಿತಿ ನೋಡುವುದಾದರೆ- ಕರ್ನಾಟಕ ಸರ್ಕಾರದ, ಕಾರ್ಮಿಕಲ್ಯಾಣ ಇಲಾಖೆ ಮಂಡಳಿಯಿಂದ ಲೇಬರ್ ಕಾರ್ಡ್ ಪಡೆಯಲು ಕಾರ್ಮಿಕ ಕನಿಷ್ಠ 18 ವರ್ಷದಿಂದ 60 ವರ್ಷದ ಒಳಗಿರಬೇಕು ಇಂಥ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಇರುತ್ತಾರೆ ಅಥವಾ ಅರ್ಜಿ ಸಲ್ಲಿಸಲು ಬರುತ್ತದೆ, ಈ ಕೂಡಲೇ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡ ನಂತರ ನೋಂದಣಿ ಪ್ರಕ್ರಿಯೆಯನ್ನು ಮುಂದೆ ಹೋಗಿ, ಮತ್ತು ನಿಮಗೆ ನೊಂದಣಿ ಮಾಡಿಸಿಕೊಳ್ಳಲು ಯಾವುದೇ ತೊಂದರೆ ಆಗಲಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಅನ್ನು ತುಂಬಿ ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

ಅರ್ಜಿ ಸಲ್ಲಿಸಲು ಯಾವಾಗ ಪ್ರಾರಂಭ ಮತ್ತು ಮುಕ್ತಾಯ ಆಗುವುದೆಂದರೆ-

ಲೇಬರ್ ಕಾರ್ಡ್ ನೋಂದಣಿ ಮಾಡಿಕೊಳ್ಳಲು ಡಿಸೆಂಬರ್ 31,2023. ಮುಕ್ತಾಯವಾಗುವುದು ಮಾರ್ಚ್ 31,2024 . ಆದ್ದರಿಂದ ಎಲ್ಲಾ ಅರಬ್ಯರ್ಥಿಗಳು ಕೊನೆಯ ದಿನಾಂಕದ ಒಳಗಡೆ ನೋಂದಣಿ ಮಾಡಿಸಿಕೊಳ್ಳಬೇಕು, ನೊಂದಣಿ ಮಾಡಿಸಿಕೊಳ್ಳದಿದ್ದಲ್ಲಿ ನಿಮ್ಮ ಅರ್ಜಿಯನ್ನು ಮುಂದುಗಡೆ ಹಾಕಲು ಬರುವುದಿಲ್ಲ.

ಲೇಬರ್ ಕಾರ್ಡ್ ನೊಂದಣಿ ಮಾಡಿಸಿಕೊಳ್ಳಲು ನಿಮ್ಮ ತಾಲೂಕಿನ ಕಾರ್ಮಿಕ ಇಲಾಖೆಗೆ ಹೋಗಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.

ಮತ್ತು ಲೇಬರ್ ಕಾರ್ಡ್ ನೋಂದಾಯಿತ ಮಕ್ಕಳಿಗೆ ವಿದ್ಯಾರ್ಥಿ ವೇತನ 2024-

ಇದು ಕರ್ನಾಟಕ ಕಟ್ಟಡ ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ನೀಡುವ ಶೈಕ್ಷಣಿಕತನವನ್ನು ಕಟ್ಟಡ ಕಾರ್ಮಿಕ ಮಕ್ಕಳಿಗೆ ಕರ್ನಾಟಕ ರಾಜ್ಯ ಸರ್ಕಾರವು ನೀಡುತ್ತದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಇಲಾಖೆಗಳಿಂದ ಕಾರ್ಮಿಕರ ಮಕ್ಕಳಿಗೆ ಸಹಾಯಧನವನ್ನು ಅಥವಾ ವಿದ್ಯಾರ್ಥಿ ವೇತನವನ್ನು ವಾರ್ಷಿಕ ಶೈಕ್ಷಣಿಕ ಸಹಾಯಧನ ಮತ್ತು ಪ್ರತಿಭಾ ಸಹಾಯಧನ ಪ್ರತಿ ವರ್ಷ ನೀಡುತ್ತದೆ.

ಈ ವರ್ಷವೂ ಕೂಡ ಅರ್ಜಿ ಕರೆಯಲಾಗಿದೆ. ಈ ಕೂಡಲೇ ಅರ್ಹ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಚಾಲತಾನಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಈಗಲೇ ಪಡೆಯಿರಿ.

ಯಾರಿಗೆ ವಿದ್ಯಾರ್ಥಿ ವೇತನ ಹಣವನ್ನು ಪಡೆಯಲು ಅರ್ಹರು ಇರುತ್ತಾರೆ.?

ಕಟ್ಟಡ ಕಾರ್ಮಿಕ ಮಕ್ಕಳ ಸ್ಕಾಲರ್ಶಿಪ್ 2024ರ ನೊಂದಾಯಿತ ನಿರ್ಮಾಣ ಕಟ್ಟಡ ಕಾರ್ಮಿಕ ಅರ್ಜಿ ಅಂದರೆ ನೀವು ಕಾರ್ಮಿಕರ ಹೊಂದಿದ್ದರೆ ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಕೊಡಲಾಗುತ್ತದೆ. ಯಾವ ಪದವೀಧರರಿಗೆ ಮತ್ತು ಯಾವ ವಿದ್ಯಾರ್ಥಿಗಳಿಗೆ ಎಷ್ಟು ಹಣ ಬರುವುದು ಎಲ್ಲಾ ಮಾಹಿತಿಯನ್ನು ಲೇಬರ್ ಡಿಪಾರ್ಟ್ಮೆಂಟ್ ವೆಬ್ಸೈಟ್ನಲ್ಲಿ ನೀಡಲಾಗಿದೆ ಈ ಕೂಡಲೇ ಹೋಗಿ ಚೆಕ್ ಮಾಡಿಕೊಳ್ಳಿ ನಾವು ಈ ಕೂಡಲೇ ಲಿಂಕನ್ನು ಇಲ್ಲಿ ನೀಡುತ್ತೇವೆ.

ಅರ್ಜಿ ಹಾಕಲು ಬೇಕಾಗಿರುವ ದಾಖಲೆ ತಿಗಳೇನು..?

  • ಕಾರ್ಮಿಕಾರ್ಡಿ ಹೊಂದಿರಬೇಕು.
  • ಮೊಬೈಲ್ ನಂಬರ್.
  • ಲೇಬರ್ ಕಾರ್ಡ್ ರಿಜಿಸ್ಟ್ರೇಷನ್ ನಂಬರ್.
  • ಕಾಲೇಜು ಹಣ ಪಾವತಿಸಿದ ರಸಿದಿ.
  • SATs I’d/students I’d/ ವಿದ್ಯಾರ್ಥಿ ಐಡಿ ಇರಬೇಕು.
  • ಕಾಲೇಜು ನೋಂದಣಿ ಸಂಖ್ಯೆ ಅಥವಾ ರಿಜಿಸ್ಟ್ರೇಷನ್ ನಂಬರ್ ಇರಲೇಬೇಕು
  • ಪಡಿತರ ಚೀಟಿ ಇರಬೇಕು ಅಂದರೆ ರೇಷನ್ ಕಾರ್ಡ್.
  • ಇಂದಿನ ತರಗತಿಯ ಅಥವಾ ಕ್ಲಾಸ್ ಮಾರ್ಕ್ಸ್ ಕಾರ್ಡ್ ಇರಬೇಕು.
  • ಆದಾಯ ಪ್ರಮಾಣ ಪತ್ರ ಇರಬೇಕು.
  • ಜಾತಿ ಪ್ರಮಾಣ ಪತ್ರ ಇರಬೇಕು.
  • ಪಾಸ್ ಬುಕ್ ವಿವರಗಳು ಇರಬೇಕು.
    ಮಾಹಿತಿಗಳನ್ನೆಲ್ಲ ತೆಗೆದುಕೊಂಡು ಅರ್ಜಿ ಹಾಕಬಹುದಾಗಿರುತ್ತದೆ.

ಅರ್ಜಿ ಹಾಕುವಾಗ ಯಾವ ವಿದ್ಯಾರ್ಥಿಗಳು ತೊಂದರೆಯಾದಾಗ ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಕಾಂಟಾಕ್ಟ್ ಮಾಡಬಹುದು ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

ವರ್ಲ್ಡ್ ಕನ್ನಡ: ಈ ನಮ್ಮ ಜಾಲತಾಣದಲ್ಲಿ ಯಾವುದೇ ತಪ್ಪು ಸಂದೇಶಗಳನ್ನು ಹೇಳುವುದಿಲ್ಲ. ತಪ್ಪಿದ್ದಲ್ಲಿ ಕ್ಷಮಿಸಿ.

ಇನ್ನೂ ಇದೇ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ, ನಾವು ದಿನಾಲು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ಇದೇ ರೀತಿಯ ಮಾಹಿತಿಯನ್ನು ನೀಡುತ್ತೇವೆ.
ಎಲ್ಲರಿಗೂ ಧನ್ಯವಾದಗಳು..!



Benefits of labour card.

ಕಾರ್ಮಿಕರು ಒಂದು ಲೇಬರ್ ಕಾರ್ಡ್ ನಿಂದ ಹಲವಾರು ಯೋಜನೆಗಳನ್ನು ಪಡೆಯಬಹುದಾಗಿರುತ್ತದೆ. ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಮತ್ತು ಸರಕಾರದಿಂದ ಬರುವ ಯಾವುದೇ ಸೌಲತ್ತುಗಳಾಗಿರಬಹುದು ಯೋಜನೆಗಳಾಗಿರಬಹುದು ಈ ಕೆಳಗಿನಂತೆ ತಿಳಿಸಲಾಗಿದೆ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads