Ksrtc recruitment 2024 last date ಸಾರಿಗೆ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿ .! ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ.!

Ksrtc recruitment 2024 last date ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಾವು ಸಾರಿಗೆ ಇಲಾಖೆಯ ವಾಹನನ್ನು(KSRTC) ನಿರೀಕ್ಷಕರ ಕೃತಿಗಳಿಗೆ ಅರ್ಜಿ ಕರೆಯಲಾಗಿದೆ ಅದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನಾವು ತಿಳಿಸಿಕೊಡುತ್ತೇವೆ ಬನ್ನಿ.

ನೋಡಿ ಸ್ನೇಹಿತರೆ ಸಾರಿಗೆ ಇಲಾಖೆಯ ಪ್ರೀತಿ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತೋರಿಸುತ್ತೆ, (ksrtc) ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅಭ್ಯರ್ಥಿಗಳ ಅರ್ಹತೆಯನ್ನು.?ಮತ್ತು ಶಿಕ್ಷಣ ಅರ್ಹತೆ.?ಹಾಗೂ ತಿಂಗಳ ವೇತನ.?ಎಷ್ಟು ಇದರಲ್ಲ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಲೇಖನದಲ್ಲಿ ಕೊಡುತ್ತೇವೆ ಬನ್ನಿ.

Ksrtc recruitment 2024 last date ಹುದ್ದೆಯ ಸಂಪೂರ್ಣ ಮಾಹಿತಿ-

  • ನೇಮಕ ಸಂಸ್ಥೆ ಕರ್ನಾಟಕ ಸಾರಿಗೆ ಇಲಾಖೆ.
  • ಒಟ್ಟು ಹುದ್ದೆಗಳ ಸಂಖ್ಯೆ 70 ಎಂದು ಅದಕ್ಕೆ ಸೂಚನೆಯಲ್ಲಿ ತಿಳಿಸಲಾಗಿದೆ.
  • ಹುದ್ದೆಯ ಹೆಸರು ವಾಹನ ಚಾಲಕ ನಿರ್ದೇಶಕರು.
  • ಉದ್ಯೋಗ ಸ್ಥಳ ಕರ್ನಾಟಕ.

ವಯೋಮಿತಿ

ಕರ್ನಾಟಕ ಸಾರಿಗೆ ಇಲಾಖೆಯ ಪ್ರಕಾರ ಅಧ್ಯಕ್ಷರಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 35 ವರ್ಷ ಮೇಲಿರಬಾರದು ಎಂದು ಅದಕ್ಕೆ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

Sorry! You are Blocked from seeing the Ads

ಪ್ರಮುಖ ದಿನಾಂಕಗಳು(important dates) –

  • ಅರ್ಜಿ ಪ್ರಾರಂಭವಾಗುವ ದಿನಾಂಕ 22-04-2024.
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 21-05-2024.
WhatsApp Group Join Now
Telegram Group Join Now

ಇದನ್ನು ಓದಿ3 ಗ್ಯಾಸ್ ಸಿಲಿಂಡರ್ ಉಚಿತ.! ಕಡ್ಡಾಯವಾಗಿ ರೇಷನ್ ಕಾರ್ಡ್ ಇರಬೇಕು.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ !free gas cylinder for bpl card holders

ವಿದ್ಯಾ ಅರ್ಹತೆ-

ಸಾರಿಗೆ ಇಲಾಖೆಯ ಅಧಿಕ ಸೂಚನೆಯ ಪ್ರಕಾರ ಅಭ್ಯರ್ಥಿಗಳು 12ನೇ ವಾರ್ತ ಪಾಸಾಗಿರಬೇಕು ಮಾನ್ಯತೆ ಪಡೆದಿರುವ ಶಿಕ್ಷೆನೆಂದರೆ ಈ ಪದವಿಯನ್ನು ಪಡೆದಿರಬೇಕು ಎಂದು ಅಧಿಕ ಸೂಚನೆ ಎಲ್ಲಿ ಇದೆ.

ಅರ್ಜಿ ಶುಲ್ಕ-

  • ಸಾಮಾನ್ಯ ವರ್ಗದವರಿಗೆ ₹500 ರೂಪಾಯಿಗಳು ಇರುವುದು.
  • OBC ಅಭ್ಯರ್ಥಿಗಳಿಗೆ ರೂ.250.
  • sc/st/ ಪ್ರವರ್ಗ -1 – ರೂಪಾಯಿ 100.

ವೇತನ ಶ್ರೇಣಿ(monthly salary) –

ಕರ್ನಾಟಕ ರಾಜ್ಯ ಸರ್ಕಾರ ಇಲಾಖೆಯ ಪ್ರಕಾರ ಅಭ್ಯರ್ಥಿಗಳಿಗೆ 21,000 ಪ್ರಾರಂಭದಲ್ಲಿ ನೀಡಲಾಗುವುದು ಎಂದು ತಿಳಿಸಲಾಗಿದೆ.

ಪ್ರಮುಖ ಲಿಂಕ್

Link-www.ksrtc.com

ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads