ksrtc new update 2024:ಬಸ್ ನಲ್ಲಿ ಪ್ರಯಾಣಿಸುವ ಎಲ್ಲಾ ಪುರುಷರಿಗೂ ಸಿಹಿ ಸುದ್ದಿ.! ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ.

ksrtc new update bus ticket rate high details check now :ಬಸ್ ನಲ್ಲಿ ಪ್ರಯಾಣಿಸುವ ಎಲ್ಲಾ ಪುರುಷರಿಗೂ ಸಿಹಿ ಸುದ್ದಿ.! ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ.

ನಮಸ್ಕಾರ ಸ್ನೇಹಿತರೆ ಇವತ್ತಿನ ವಿಷಯದಲ್ಲಿ ನಾವು ಕೆ ಎಸ್ ಆರ್ ಟಿ ಸಿ ಹೊಸ ಅಪ್ಡೇಟ್ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿಕೊಳ್ಳಿ ಎಂದು ತಿಳಿಸಿ ಕೊಡುತ್ತಿದ್ದೇವೆ ಎಲ್ಲರಿಗೂ.

ನೋಡಿ ಸ್ನೇಹಿತರೆ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆ ಆಗಿದೆ ಎಂದು ತಿಳಿದಿದೆ ರಾಜ್ಯದಲ್ಲಿ ದಿಡೀರ್ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಾಹನ ಸವಾರರಿಗೆ ಒಂದು ದೊಡ್ಡ ನೀಡಿದೆ, ಪೆಟ್ರೋಲ್ ಬೆಲೆ ರೂ.3 ಮತ್ತು ಡೀಸೆಲ್ ಬೆಲೆ 3.5 ರುಪಾಯಿಗೆ ಏರಿಕೆಯಾಗಿದೆ ಸರ್ಕಾರ ಈ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

Sorry! You are Blocked from seeing the Ads
WhatsApp Group Join Now
Telegram Group Join Now

ರಾಜ್ಯ ಸರ್ಕಾರ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಹೆಚ್ಚಿಸಿದ ನಂತರ ರಸ್ತೆ ಸಾರಿಗೆ ಇಲಾಖೆಯು ಕೂಡ ತನ್ನ ಟಿಕೆಟ್ ದರ ಹೆಚ್ಚಿಸಲು ನಿರ್ಧರಿಸಿದೆ ಎಂದು ಮಾಹಿತಿ ಇದೆ. ಇಂಧನ ಬೆಲೆ ಹೆಚ್ಚಳವಾಗುತ್ತಿದ್ದಂತೆ ಕಾರ್ಯಚರಣೆ ವೇಳೆ ಪರಿಣಾಮ ಇರುತ್ತದೆ, ಕೆ ಎಸ್ ಆರ್ ಟಿ ಸಿ ಫಸ್ಟ್ ಟಿಕೆಟ್ ಹೆಚ್ಚಿಸುವ ನಿರ್ಧಾರ ರಸ್ತೆ ಸಾರಿಗೆ ಇಲಾಖೆಯು ತೆಗೆದುಕೊಳ್ಳುತ್ತಿದೆ ಎಂದು ಮಾಹಿತಿ ಇದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸ್ ಟಿಕೆಟ್ ದರ ಏರಿಕೆ ಮಾಡುವ ಒಂದು ಮಹತ್ವ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.

ksrtc new update
ksrtc new update

ksrtc new update :ರಾಜ್ಯದಲ್ಲಿ KSRTC ಬಸ್ಗಳ ಟಿಕೆಟ್ ದರ ಏರಿಕೆ.?

ಕರ್ನಾಟಕ ಸರ್ಕಾರ(ksrtc new update) ಡೀಸೆಲ್ ಬೆಲೆ ಹೆಚ್ಚಿಸುವುದರಿಂದ ಬಸ್ಗಳ ಡೀಸೆಲ್ ಅಗತ್ಯವಿರುತ್ತದೆ ಅದಕ್ಕಾಗಿ ರಸ್ತೆ ಸಾರಿಗೆ ನಿಗಮವು ಬಸ್ ಟಿಕೆಟ್ ದರ ಹೆಚ್ಚಿಸುವುದಾಗಿ ಹೇಳಿದ ಹಾಗೆ ಹೇಳಿದರೆ ಹೆಚ್ಚಿಸಿಲ್ಲವೆಂದರೆ ಅವರಿಗೆ ಅನುಕೂಲವಾಗುವುದಿಲ್ಲ ಅಂದರೆ ಅನಿವಾರ್ಯವಾಗಿರುತ್ತದೆ, ಆದ ಕಾರಣ ಬಸ್ ಪ್ರಯಾಣತರ ಏರಿಕೆ ಕುರಿತು ಕರ್ನಾಟಕ ರಸ್ತೆ ಸಾರಿಗೆ ಈಗಾಗಲೇ ಕ್ರಮವನ್ನು ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ. ರಸ್ತೆ ಸಾರಿಗೆ ಸಂಸ್ಥೆ ಬಗ್ಗೆ ಬಸ್ ಪ್ರಯಾಣ ಸೇರಿದಂತೆ ಆಚರಿ ಸಂಸ್ಥೆ 4 ನಿಗಮಗಳಲ್ಲಿ ಹೆಚ್ಚಳ ಮಾಡುವುದು ರಾಜ್ಯ ಸರ್ಕಾರ ಸಂಸ್ಥೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧವಾಗಿ ರಾಜ್ಯ ಸರ್ಕಾರ ಕಡೆಯಿಂದ ಅಧಿಕೃತ ಆದೇಶ ಹೊರಬರುತ್ತದೆ ಎಂದು ಮಾಹಿತಿ ಇದೆ.

ಕೆಎಸ್ಆರ್ಟಿಸಿ ಬಸ್ ಟಿಕೆಟ್ ರೇಟ್ ಹೆಚ್ಚಳ.!

ಇದೀಗ ರಸ್ತೆ ಸಾರಿಗೆ(ksrtc new update) ನಿಗಮದಿಂದ ಬಂದಂತ ಸುದ್ದಿ ಏನೆಂದರೆ, ಬಸ್ ದರ ಹೆಚ್ಚು ಮಾಡುವುದು ಎಂದು ತಿಳಿಸಿದ್ದಾರೆ ರಾಜ್ಯ ಸರ್ಕಾರದಿಂದ ಪ್ರಸ್ತಾಪನೆ ಹೊರ ಬಿದ್ದಿದೆ ಈಗಾಗಲೇ, ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದಂತೆ ಎಕ್ಸ್ ನಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ ಈ ಮೂಲಕ ಕೆಎಸ್ಆರ್ಟಿಸಿ ಬಸ್ ಪ್ರಯಾಣಿಕರಿಗೆ ಒಂದು ಸಿಹಿ ಸುದ್ದಿ ಕೂಡ ಎಂದು ತಿಳಿಸಿದ್ದಾರೆ ಸ್ನೇಹಿತರೆ. ಇದರಿಂದ ಬಸ್ ಪ್ರಯಾಣ ಇದರ ಹೆಚ್ಚಳವಾಗುವುದರಿಂದ ರಾಜ್ಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವುದರಿಂದ ಅವರಿಗೆ ಏನು ತೊಂದರೆ ಆಗೋದಿಲ್ಲ ಆದರೆ ಪುರುಷರಿಗೆ ಇದೊಂದು ಹೊರೆ ಆಗಬಹುದು ಎಂಬ ಸರಕಾರ ನಿರ್ಧಾರ ಇದೆ ಪುರುಷರು ಇದನ್ನು ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ತಿಳಿಸುತ್ತಿದ್ದೇವೆ.

ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರಿಯ ಯೋಜನೆ ಮತ್ತು ಉದ್ಯೋಗಗಳ ಮಾಹಿತಿ ಹಾಗೂ ಇತರೆ ಮಾಹಿತಿ ವರವನ್ನು ಕೊಡುತ್ತಿರುತ್ತೇವೆ ಹಾಗಾಗಿ ಆಸಕ್ತಿರುವಂತವರು ನಮ್ಮ ವರ್ಲ್ಡ್ ಕನ್ನಡ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಎಂದು ತಿಳಿಸಿದ್ದೇವೆ ಎಲ್ಲರಿಗೂ, ಧನ್ಯವಾದಗಳು.!

nextgen edu scholarship 2024-25:10ನೇ ಪಾಸಾದ ವಿದ್ಯಾರ್ಥಿಗಳಿಗೆ 10,000 ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ!

ksrtc new rules for womens 2024:KSRTC ನಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಕೊನೆಗೂ ಬಂತು ಹೊಸ ನಿಯಮಗಳು! ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ.

Drought relief Fund Karnataka:ಬೆಳೆ ಪರಿಹಾರ ಘೋಷಣೆ.! ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 3000 ಸಿಗುತ್ತದೆ, ಈಗಲೇ ಮಾಹಿತಿ ತಿಳಿಯಿರಿ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads