KSRTC:ಬೆಲೆ ಏರಿಕೆ ಭೀತಿಯ ನಡುವೆಯೇ ರಾಜ್ಯ ಜನರಿಗೆ ksrtc ಸಿಹಿ ಸುದ್ದಿ ಹೇಳಿದೆ.! ಸಂಪೂರ್ಣ ಮಾಹಿತಿ ನೋಡಿ.

ksrtc is good news for the people of the state 2024:ಬೆಲೆ ಏರಿಕೆ ಭೀತಿಯ ನಡುವೆಯೇ ರಾಜ್ಯ ಜನರಿಗೆ ksrtc ಸಿಹಿ ಸುದ್ದಿ ಹೇಳಿದೆ.! ಸಂಪೂರ್ಣ ಮಾಹಿತಿ ನೋಡಿ.

ನೋಡಿ ಸ್ನೇಹಿತರೆ(ksrtc is good news for the people of the state) ರಾಜ್ಯ ಸರ್ಕಾರ ಈಗಾಗಲೇ ಐದು ಕಾತರಿ ಯೋಜನೆ ಸರಕಾರ ಕಡೆಯಿಂದ ಜಾರಿಗೊಳಿಸಿ, ಜನರಿಗೆ ಹಾಗೂ ಬಡ ಜನರಿಗೆ ಸಹಾಯ ಮಾಡಲಾಗುತ್ತಿದೆ ಎಂದು ತಿಳಿದಿದೆ, ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆ ಮತ್ತು ಗೃಹಜೋತಿ ಅನ್ನ ಭಾಗ್ಯ ಇವನಿಗೆ ಇವೆಲ್ಲ ಯೋಜನೆಗಳು ಅತ್ಯಂತ ರಾಜ್ಯದ ಬಡ ಜನರಿಗೆ ಮತ್ತು ಈ ಒಂದು ಯೋಜನೆಗೆ ಅರ್ಹರಾಗಿರುವಂತಹ ಸಾರ್ವಜನಿಕರಿಗೆ ಈ ಒಂದು ಯೋಜನೆ ಈಗಾಗಲೇ ತಲುಪುತ್ತಿದ್ದು, ನಾವು ಮುಖ್ಯವಾಗಿ ತಿಳಿಸುವುದೇನೆಂದರೆ ಶಕ್ತಿ ಯೋಜನೆ, ಇದೊಂದು ಬಹಳ ಜನಪ್ರಿಯ ವಾದ ಯೋಜನೆಯಾಗಿದೆ ಇದು ರಾಜ್ಯದ ಎಲ್ಲಾ ಮಹಿಳೆಯರಿಗೆ ಒಂದು ಸಹಾಯವಾಗಿದೆ ಎಂದು ಕೂಡ ತಿಳಿಯಬಹುದಾಗಿದೆ. ಇವತ್ತಿನ ದಿನಮಾನಗಳಲ್ಲಿ ನೋಡುವುದಾದರೆ ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರಿಗೆಯಾಗಿ ಸರ್ಕಾರಿ ಬಸ್ ಬಹಳಷ್ಟು ಉಪಯೋಗವಾಗಿದೆ ಎಂದು ಕೂಡ ತಿಳಿದುಕೊಳ್ಳಬಹುದು ಹಾಗೂ ಕೆಎಸ್ಆರ್ಟಿಸಿ ನಿಗಮದಿಂದ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿ ಹೇಳಿದ್ದಾರೆ ಎಲ್ಲಾ ವಿದ್ಯಾರ್ಥಿಗಳು ಸಂತೋಷಗೊಂಡಿದ್ದಾರೆ ಎಂದು ಕೂಡ ಮಾಹಿತಿ ಇದೆ.

ನೋಡಿ ಸ್ನೇಹಿತರೆ ಈ ನಮ್ಮ ವರ್ಲ್ಡ್ ಕನ್ನಡ ವೆಬ್ಸೈಟ್ನಲ್ಲಿ ನಾವು ದಿನಾಲು ಸಾರ್ವಜನಿಕರಿಗೆ ಉಪಯೋಗವಾಗುವ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಮಾಹಿತಿ ಮತ್ತು ರೈತರಿಗೆ ಹಾಗೂ ಅಭ್ಯರ್ಥಿಗಳಿಗೆ ಬೇಕಾಗುವ ಮಾಹಿತಿ ವಿವರವನ್ನು ಕೊಡುತ್ತಿರುತ್ತೇವೆ ಆಸಕ್ತಿ ಇರುವಂತಹ ಸಾರ್ವಜನಿಕರು ನಮ್ಮ ಜಾಲತಾಣಕ್ಕೆ ಭೇಟಿ ಕೊಡಿ ಸಂಪೂರ್ಣ ಮಾಹಿತಿ ಪಡೆಯಿರಿ.

Sorry! You are Blocked from seeing the Ads
ksrtc is good news for the people of the state
ksrtc is good news for the people of the state
ksrtc is good news for the people of the state ಶಕ್ತಿ ಯೋಜನೆ ಮಾಹಿತಿ ವಿವರ:
  • ನೋಡಿ ಸ್ನೇಹಿತರೆ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ರಾಜ್ಯ ಸರ್ಕಾರ ಕಡೆಯಿಂದ ಸಹಾಯ ಮಾಡಲಾಗಿದೆ.
  • ಮಹಿಳೆಯರು ತಮ್ಮ ಆಧಾರ್ ಕಾರ್ಡ್ ತೋರಿಸಿ ಪ್ರಯಾಣ ಮಾಡಬಹುದಾಗಿರುತ್ತದೆ ಎಂದು ಕೂಡ ಎಲ್ಲಾ ಮಹಿಳೆಯರಿಗೆ ಈ ಒಂದು ಮಾಹಿತಿ ಈಗಾಗಲೇ ಇದೆ ಹಾಗೂ ಅನ್ನದೇ ಸರಿಯಾದ ಸಮಯಕ್ಕೆ ಬಸ್ಸುಗಳಿಲ್ಲದೆ ಶಾಲಾ ಕಾಲೇಜುಗಳಿಗೆ ತೊಂದರೆ ಆಗುತ್ತಿದ್ದಲ್ಲಿ ಅನುಭವಿಸುತ್ತಿದ್ದ ಗ್ರಾಮೀಣ ಭಾಗದ ಕಡೆ ರಸ್ತೆ ವ್ಯವಸ್ಥೆ ಮಾಡದಿದ್ದ ಕಾರಣ ಬಸ್ಗಳ ಕೊರತೆ ಹೆಚ್ಚಾಗಿ ಕಂಡುಬರುತ್ತದೆ ಈ ಒಂದು ಸೌಲಭ್ಯ ಸರ್ಕಾರ ಈಗ ಗುಡ್ ನ್ಯೂಸ್ ಹೇಳಿದೆ ಆ ಒಂದು ಸಂಪೂರ್ಣ ಮಾಹಿತಿ ತಿಳಿಯಿರಿ.
WhatsApp Group Join Now
Telegram Group Join Now

ksrtc is good news for the people of the state ನೋಡಿ ಬಂಧುಗಳೇ ಹಾಗೂ ಸ್ನೇಹಿತರೆ ವಿದ್ಯಾರ್ಥಿಗಳು ಮತ್ತು ಪೋಷಕರು ಬಸ್ಗಳ ಕೊರತೆಯಿಂದ ಕಾಲೇಜಿಗೆ ತೆರಳುವಂತಹ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಉಂಟಾಗುತ್ತಿದ್ದು ಹಳ್ಳಿ ಕಡೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗಾಗಿ ಹಾಗೂ (ksrtc is good news for the people of the state)ಕೆಎಸ್ಆರ್ಟಿಸಿಯ ಕಚೇರಿಯಲ್ಲಿ ಹಲವು ಬಾರಿ ಮನವಿಯನ್ನು ಸಲ್ಲಿಕೆ ಮಾಡಲಾಗಿದೆ. ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕೆಎಸ್ಆರ್ಟಿಸಿ ಈಗ ಸ್ಪಂದಿಸಿದ್ದು ಇದಕ್ಕಾಗಿ 300ಕ್ಕೂ ಹೆಚ್ಚು ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸುವಂತೆ ಸೂಚನೆ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ಪ್ರಯಾಣ ಮಾಡಲು ಅನುಕೂಲವಾಗುವಂತೆ ಮುಂದಿನ ಮೂರು ತಿಂಗಳುಗಳಲ್ಲಿ ಹೊಸ ಮಾರ್ಗಕ್ಕೆ ಹೆಚ್ಚಿನ ಬಸ್ಸು ಬಿಡುವುದಾಗಿ ಈಗಾಗಲೇ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.

ನೋಡಿ ಸ್ನೇಹಿತರೆ 977 ಹಳೆಯ ಬಸ್ಸುಗಳನ್ನು ಈಗಾಗಲೇ ದುರಸ್ತಿ ಉಳಿಸಲಾಗುತ್ತಿದ್ದು, ಹಾಗೂ 814 ಹೊಸ ಬಸ್ಗಳನ್ನು ಸೇರ್ಪಡಿಸಲಾಗಿದೆ ಎಂದು ಮಾಹಿತಿ. ಹಾಗೂ ಹೊಸದಾಗಿ ನೂರು ಸ್ಲಿಪ್ಪರ್ ಬಸ್ ಗಳು ಕೂಡ ಅನುಮತಿ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳಿಗೆ ಸರಿಯಾಗಿ ಸಿಗುತ್ತಿಲ್ಲ ಒಂದು ಸಂತೋಷ ವ್ಯಕ್ತಪಡಿಸಿದ್ದಾರೆ 26 ಅಂಬಾರಿ ಮತ್ತು 25 ಐರಾವತ ಉತ್ಸವ ಖರೀದಿ ಮಾಡಲಾಗಿದೆ, ಈ ಒಂದು ಎಲ್ಲಾ ಮಾಹಿತಿಗಾಗಿ ಸರ್ಕಾರವು ಅನುಮತಿ ನೀಡಿದೆ ಎಂದು ತಿಳಿಯಬಹುದು ಹೊಸ ಬಸ್ ಪ್ರಾರಂಭಿಸಲು ಆಲೋಚನೆ ಕಂಡು ಬಂದಿದೆ ಎಂದು ಕೂಡ ತಿಳಿಸಲಾಗಿದೆ ಸ್ನೇಹಿತರೆ.

ನೋಡಿ ಸ್ನೇಹಿತರೆ ಇದೇ ರೀತಿ ನಮ್ಮ ಜಾಲತಾಣದಲ್ಲಿ ಮಾಹಿತಿಯನ್ನು ಕೊಡುತ್ತಿರುತ್ತೇವೆ ಆಸಕ್ತಿ ಇರುವಂಥವರು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಇತರೆ ವಿಷಯಗಳು ಓದಿ:

PM Surya Ghar Yojana:ಕರೆಂಟ್ ಬಿಲ್ ಕಟ್ಟುವವರಿಗೆ ಸಿಹಿ ಸುದ್ದಿ.! ಇನ್ ಮೇಲೆ ನಿಮ್ಮ ಮನೆಗೆ ಸೇರಲಿದೆ 78,000 ರೂ., ಇವತ್ತೇ ಅಪ್ಲೈ ಮಾಡಿ.

ksrtc new rules for womens:Ksrtc ನಲ್ಲಿ ಉಚಿತವಾಗಿ ಪ್ರಯಾಣಿಸುವಂತಹ ಮಹಿಳೆಯರಿಗೆ ಹೊಸ ನಿಯಮ 2024.! ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads