Ksrtc good news : ಕೆ ಎಸ್ ಆರ್ ಟಿ ಸಿ ಬಸ್ ಹತ್ತುವ ಮಹಿಳೆಯರಿಗಷ್ಟೇ ಇಲ್ಲ ಹಿರಿಯರಿಗೆ ನಾಗರಿಕರಿಗೂ ಭರ್ಜರಿ ಗುಡ್ ನ್ಯೂಸ್!

ksrtc good news check big update : ಕೆ ಎಸ್ ಆರ್ ಟಿ ಸಿ ಬಸ್ ಹತ್ತುವ ಮಹಿಳೆಯರಿಗಷ್ಟೇ ಇಲ್ಲ ಹಿರಿಯರಿಗೆ ನಾಗರಿಕರಿಗೂ ಭರ್ಜರಿ ಗುಡ್ ನ್ಯೂಸ್!

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ವಿಷಯದಲ್ಲಿ ನಾವು ಕೆಎಸ್ಆರ್ಟಿಸಿ ಕಡೆಯಿಂದ ಒಂದು ಸಂತೋಷದ ಸುದ್ದಿ ಎಂದು ಕೂಡ ಹೇಳಬಹುದು ನೋಡಿ ನಿಮ್ಮ ಕುಟುಂಬದಲ್ಲಿ ಹಿರಿಯ ನಾಗರಿಕರು ಇದ್ದಾರೆ ಅವರಿಗೂ ಕೂಡ ರಾಜ್ಯ ಸರ್ಕಾರ ಕಡೆಯಿಂದ ಸೌಲಭ್ಯ ಸಿಗುತ್ತದೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬಹುದು ತಾವು. ಈ ಒಂದು ಸಂಪೂರ್ಣ ಮಾಹಿತಿಯನ್ನು ಕೊನೆಯವರೆಗೂ ತಿಳಿದುಕೊಳ್ಳಿ ಎಂದು ತಿಳಿಸಿಕೊಡುತ್ತಿದ್ದೇವೆ ನೋಡಿ.

ksrtc good news
ksrtc good news

ksrtc good news:ಕೆಎಸ್ಆರ್ಟಿಸಿ ಪ್ರಯಾಣಿಸುವ ಜನರಿಗೆ ಗುಡ್ ನ್ಯೂಸ್!

ನೋಡಿ ಸ್ನೇಹಿತರೆ ಚುನಾವಣೆ ಮುಗಿದ ನಂತರದಲ್ಲಿ ಖಾತರಿ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಈಗಾಗಲೇ ಮಾಹಿತಿ ಇದೆ, ಸರ್ಕಾರ ಈಗ ಇದರ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಕೊಟ್ಟಿದೆ ಈ ಒಂದು ಕಾರಣಕ್ಕೆ ಉಚಿತ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಭರವಸೆ ಹೇಳಿದ್ದಾರೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ. ಶಕ್ತಿ ಯೋಜನೆ ಅಡಿ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.

Sorry! You are Blocked from seeing the Ads
WhatsApp Group Join Now
Telegram Group Join Now

ksrtc good news ಆರಂಭದ ದಿವಸಗಳಲ್ಲಿ ಯೋಜನಾ ಬಹಳ ಟೀಕೆಗೆ ಒಳಗಾಗಿದ್ದು ಎಂದು ಕೂಡ ತಿಳಿಯಬಹುದು ಈಗ ರಾಜ್ಯದ ಬಹುತೇಕ ಎಲ್ಲಾ ಮಹಿಳೆಯರು ಯೋಜನೆಯನ್ನು ಪಡೆಯುತ್ತಿದ್ದಾರೆ ಎಂದು ಭಾವಿಸಿದ್ದೇವೆ ಹಾಗೂ ಇನ್ನು ಮುಂದೆ ಕರ್ನಾಟಕ ರಾಜ್ಯ ಎಲ್ಲಿಗೆ ಬೇಕಾದರೂ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಹಣದ ಚಿಂತೆ ಇಲ್ಲದೆ ಮಹಿಳೆಯರು ಪ್ರಯಾಣಿಸಬಹುದಾಗಿರುತ್ತದೆ.

ನೋಡಿ ಸ್ನೇಹಿತರೆ ಹಿರೇ ನಾಗರಿಕರಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದೆ ಇನ್ನು ಮುಂದೆ ಹಿರಿಯ ನಾಗರಿಕರು 60ಕ್ಕಿಂತ ಹೆಚ್ಚಿನ ವಯಸ್ಸಾದ ನಾಗರಿಕರಿಗೆ ಉಚಿತ ಬಸ್ ಪ್ರಯಾಣವನ್ನು ಯೋಜನೆಯ ಬಗ್ಗೆ ರಾಜ್ಯ ಸರ್ಕಾರ ಮಾಡಲಿದೆ ಎಂಬ ಮಾಹಿತಿ ಇದೆ ಸ್ನೇಹಿತರೆ.

ಇನ್ನು ಮುಂಬರುವ ದಿನಗಳಲ್ಲಿ ಯೋಜನೆ ಜಾರಿಗೆ ಬಂದರೆ ಹಿರಿಯ ನಾಗರಿಕರಿಗೂ ಬಹಳ ಒಂದು ಸಂತೋಷಕರ ಸುದ್ದಿ ಎಂದು ಕೊಡುತ್ತೇವೆ ಹಾಗಾಗಿ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ತಿಳಿಸಿ ಕೊಡುತ್ತಿದ್ದೇವೆ, ಯಾವುದೇ ರೀತಿಯ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣಕ್ಕೆ ಭೇಟಿ ಕೊಡಿ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads