Ksrtc extended degree students bus pass period 2023-24 ನೇ ಸಾಲಿನ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಪ್ರಾರಂಭವಾಗಿದ್ದು ಹಾಗೂ ಈ ವೇಳೆ ಬಸ್ ಪಾಸ್ ಮುಕ್ತಾಯಗೊಳ್ಳುವ ಕೊನೆಯ ಅವಧಿಯಾಗಿದ್ದು ಹಾಗೂ ಇದನ್ನು ಇನ್ನೂ ಕೆಲವು ದಿವಸಗಳ ಪಾಸ್ ವಿಸ್ತರಣೆ ಮಾಡಲಾಗುವುದೆಂದು ಅಧಿಕ ಸೂಚನೆಯನ್ನು ಹೊರಡಿಸಲಾಗಿದೆ ಅದರ ಸಂಪೂರ್ಣ ಮಾಹಿತಿ.
Table of Contents
Ksrtc extended degree students bus pass period ಸಂಪೂರ್ಣ ಮಾಹಿತಿ ನೋಡಿ-
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ(KSRTC) ಎಲ್ಲಾ ವಿಭಾಗೀಯ ನಿನ್ನ ನಿಯಂತ್ರಣಧಿಕಾರಿ ಪತ್ರ ಬರೆದಿದ್ದು ಹಲವು ಸೂಚನೆಗಳನ್ನು ನೀಡಿದೆ. ಪದವಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ದಿನಾಂಕ 31 324ಕ್ಕೆ ಮುಕ್ತಾಯಗೊಂಡಿಸುವಂತೆ ಎಲ್ಲಾ ಕರ್ನಾಟಕ ರಾಜ್ಯ ಸರ್ಕಾರದ ವಿಭಾಗಗಳಲ್ಲಿ ದೂರವಾಣಿ ಮುಖಾಂತರ ಹೇಳಲಾಗಿದೆ ಎಂದು ಈಗಾಗಲೇ ವರದಿಗಳಲ್ಲಿ ಪ್ರಕಟಿಸಲಾಗಿದೆ.
ಸಾಮಾನ್ಯ ತ್ಯಾಜ್ಯ ಅನ್ವಯ ವಿದ್ಯಾರ್ಥಿ ಬಸ್ ಪಾಸ್ ಮಾನ್ಯತೆ ಮುಕ್ತಾಯ ಕೊಳ್ಳುತ್ತಿದ್ದು ನಂತರ ಒಂದು ಎರಡು ತಿಂಗಳ ಅವಧಿಗೆ ಬಸ್ ಪಾಸ್ ಅವಧಿ ವಿಸ್ತರಣೆ ಮಾಡುವ ಆಗಿದೆ ಎಂದು ಅಧಿಕ ಸೂಚನೆಗಳಲ್ಲಿ ಪ್ರಕಟಿಸಲಾಗಿದೆ ಅದರ ಸಂಪೂರ್ಣ ಮಾಹಿತಿ.
ksrtc ಬಸ್ ಪಾಸ್ ವಿಸ್ತರಣೆ ಮಾಹಿತಿ-
- ದಿನಾಂಕ 31.3.2024 ರಂದು ಮುಕ್ತಾಯಗೊಳ್ಳುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ, ಅನುಗುಣವಾಗಿ ಮಾನ್ಯತೆ ಹೊಂದಿರುವ ಒಂದು ತಿಂಗಳ ಅಥವಾ ಎರಡು ತಿಂಗಳ ಅವಧಿಗೆ ವಿಸ್ತರಣೆ ಮಾಡಲಾಗುವುದೆಂದು ಹೇಳಲಾಗಿದೆ.
- ಪಾಸ್ ಗಳು ವಿಸ್ತರಣೆಗಾಗಿ ನಿಯಮಾವಳಿಯಂತೆ ಒಂದು ಅಥವಾ ಎರಡು ತಿಂಗಳ ಶುಲ್ಕ ಸಂಸ್ಕಾರ ಶುಲ್ಕ ಪಾವತಿಸಿಕೊಂಡು ಮುಂದಿನ ಅವಧಿಗಳಿಗೆ ವಿದ್ಯಾರ್ಥಿಗಳ ಹೆಸರು ಮತ್ತು ಪಾಸಿನ ಸಂಖ್ಯೆ ಕಡ್ಡಾಯವಾಗಿ ನಮಗಿಸಲಾಗಿರುತ್ತದೆ ಎಂದು ಅಧಿಕ ಸೂಚನೆಯಲ್ಲಿ ಹೇಳಲಾಗಿದೆ.
- 2023 24 ನೇ ಸಾಲಿನಲ್ಲಿ ಬಸ್ ಪಾಸ್ ಮತ್ತು ಎರಡರಲ್ಲೂ ತೋರಿಸಿ ಪಾಸಿನಲ್ಲಿ ಮಾರ್ಗ ವಿದ್ಯಾರ್ಥಿಗಳು ಪ್ರಯಾಣಿಸಲು ಅವಕಾಶವಿರುತ್ತದೆ ಎಂದು ಹೇಳಲಾಗಿದೆ.
ಎಲ್ಲಾ ವಿದ್ಯಾರ್ಥಿಗಳು ಈ ಬಸ್ ಪಾಸ್ ವಿಸ್ತರಣೆ ಮಾಹಿತಿಯನ್ನು ತಿಳಿದುಕೊಂಡು ನೀವು ನಿಮ್ಮ ಹತ್ತಿರದ ಬಸ್ ಕೇಂದ್ರಗಳಲ್ಲಿ ಹೋಗಿ ನೀವು ನಿಮ್ಮ ಪಾಸ್ ವಿಸ್ತಾರಣದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ನಂತರ ನೀವು ನಿಮ್ಮ ಬಸ್ ಪಾಸ್ ವಿಸ್ತರಣೆಯನ್ನು ಮಾಡಿಸಿಕೊಳ್ಳಿ ಎಂದು ನಾವು ಈ ಒಂದು ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ.
ವಿಶೇಷ ಸೂಚನೆ: ನೋಡಿ ಸ್ನೇಹಿತರೇ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಅಥವಾ ಸುಳ್ಳು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!