ಗ್ರಾಮೀಣ ಜೀವನೋಪಾಯ ಸೊಸೈಟಿ ಹುದ್ದೆಗಳಿಗೆ ನೇಮಕಾತಿ! ಒಟ್ಟು 34+ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈ ಕೂಡಲೇ ಅರ್ಜಿ ಸಲ್ಲಿಸಿ! Ksrlps recruitment 2024 apply online.

Ksrlps recruitment 2024 apply online ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸೊಸೈಟಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೂಡಲೇ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿಪಡಿಸಿರುವಂತಹ ದಿನಾಂಕದ ಒಳಗಡೆನೆ ಆನ್ಲೈನ್ ಮುಖಾಂತರ ಅರ್ಜಿ ಹಾಕಬೇಕು, ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ ವಯೋಮಿತಿ,ವೇತನ ಶ್ರೇಣಿ ,ಶುಲ್ಕ ಸೇರಿದಂತೆ ಸಂಪೂರ್ಣ ವಿವರವನ್ನು ಈ ಕೆಳಗಡೆ ತಿಳಿಸುತ್ತೇವೆ ಬನ್ನಿ.

Ksrlps recruitment 2024 ಸಂಪೂರ್ಣ ವಿವರ

  • ನೇಮಕ ಸಂಸ್ಥೆ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ(ksrlps)
  • ಹುದ್ದೆಗಳ ಸಂಖ್ಯೆ-34
  • ವೇತನ ಶ್ರೇಣಿ ನಿಯಮಗಳ ಪ್ರಕಾರ ಇರುವುದು.
  • ಉದ್ಯೋಗ ಸ್ಥಳ- ಶಿವಮೊಗ್ಗ ಮತ್ತು ಚಿಕ್ಕಮಂಗಳೂರು.

ವಿದ್ಯಾ ಅರ್ಹತೆ

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಯಿಂದ ಪದವಿ ನಾತಕೋತ್ತರ ಪದವಿ ಬಿಎಸ್ಸಿ ಮತ್ತು ಎಂ ಎಸ್ ಸಿ ಪದವಿ ಪೂರ್ಣಗೊಳಿಸಿರಬೇಕು ಎಂದು ತಿಳಿಸಲಾಗಿದೆ.

Sorry! You are Blocked from seeing the Ads

ಹುದ್ದೆಗಳ ವಿವರ

ಜಿಲ್ಲಾ ವ್ಯವಸ್ಥಾಪಕ 2
ಕಚೇರಿ ಸಾಯಕ1
ಕ್ಲಸ್ಟರ್ ಮೇಲ್ವಿಚಾರಕರು8
ಬ್ಲಾಕ್ ಮೆನೇಜರ್20
DEO/MIS ಸಂಯೋಜಕರು3
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿPDO ಹುದ್ದೆಗಳಿಗೆ ಅಧಿಕ ಸೂಚನೆ ಪ್ರಕಟ.! ಒಟ್ಟು 247+ ಹುದ್ದೆಗಳಿಗೆ ನೇಮಕಾತಿ, ಈಗಲೇ ಅರ್ಜಿ ಸಲ್ಲಿಸಿ.|pdo recruitment 2024 karnataka notification.

ವಯೋಮಿತಿ-

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ ಅಧಿಕ ಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಗರಿಷ್ಠ 35 ವರ್ಷ ಇರಬೇಕು ಎಂದು ತಿಳಿಸಲಾಗಿದೆ.

Ksrlps recruitment 2024 apply online
Ksrlps recruitment 2024 apply online

ಅರ್ಜಿ ಶುಲ್ಕ

ಅರ್ಜಿ ಶುಲ್ಕ ಅನ್ವಯಿಸುವುದಿಲ್ಲ.

ಅರ್ಜಿ ಸಲ್ಲಿಸುವ ದಿನಾಂಕ

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ 14 3 2024
  • ಈ ಸಲ್ಲಿಕೆ ಕೊನೆಯ ದಿನಾಂಕ 10 4 2024

ಪ್ರಮುಖ ಲಿಂಕ್

Link- ksrlps.Karnataka.gov.in

ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ವಿಶೇಷ ಸೂಚನೆ-ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿ ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads