kpsc recruitment for various post ಕೆಪಿಎಸ್‌ಸಿ ಯಿಂದ ಭರ್ಜರಿ ಹುದ್ದೆಗಳ ನೇಮಕಾತಿ 2024.! ಇಲ್ಲಿದೆ ಅರ್ಜಿ ಸಲ್ಲಿಸುವ ನೇರ ಲಿಂಕ್.!

kpsc recruitment for various post ಕೆಪಿಎಸ್‌ಸಿ ಯಿಂದ ಭರ್ಜರಿ ಹುದ್ದೆಗಳ ನೇಮಕಾತಿ 2024.! ಇಲ್ಲಿದೆ ಅರ್ಜಿ ಸಲ್ಲಿಸುವ ನೇರ ಲಿಂಕ್.!

kpsc recruitment for various post ಸ್ನೇಹಿತರೇ ರಾಜ್ಯದ ಸಂಸ್ಥೆ ಆಗಿರುವ ಕರ್ನಾಟಕ ಲೋಕಸೇವಾ ಆಯೋಗ ಇದೀಗ ಹೊಸ ನೇಮಕಾತಿ ಅಧಿಸೂಚನೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ.

kpsc recruitment for various post
kpsc recruitment for various post

kpsc recruitment for various post

ಕರ್ನಾಟಕ ಲೋಕಸೇವಾ(kpsc recruitment for various post) ಆಯೋಗದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ವೇತನ, ಹುದ್ದೆಗಳ ವಿವರ ಹೀಗೆ ಹಲವಾರು ಅಂಶಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ಆಸಕ್ತ ಅಭ್ಯರ್ಥಿಗಳು ಲೇಖನವನ್ನು ಪೂರ್ತಿಯಾಗಿ ಓದಿ ಅರ್ಜಿ ಸಲ್ಲಿಕೆಯನ್ನು ಮಾಡಿರಿ.

Sorry! You are Blocked from seeing the Ads

ವಿದ್ಯಾರ್ಹತೆ

WhatsApp Group Join Now
Telegram Group Join Now

10ನೇ ತರಗತಿ, PUC, ಐ‌ಟಿ‌ಐ (ITI), ಡಿಪ್ಲೋಮಾ, ಡಿಗ್ರಿ ಹೊಂದಿರಬೇಕು(complete)

ವಯೋಮಿತಿ(age limit)

  • ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ
  • SC, ST, ಪ್ರವರ್ಗ-1 ದವರಿಗೆ ದವರಿಗೆ 5 ವರ್ಷ ವಯೋ ಸಡಲಿಕೆ
  • 2A, 2B, 3B ವರ್ಗದವರಿಗೆ 3 ವರ್ಷ ವಯೋ ಸಡಲಿಕೆ
  • ಒಟ್ಟು ಹುದ್ದೆಗಳು

480 ಒಟ್ಟು ಹುದ್ದೆಗಳು. ಅಂತರ್ಜಾಲ ನಿರ್ದೇಶನಾಲಯ (5), ಪೌರಾಡಳಿತ ನಿರ್ದೇಶನಾಲಯ(84), ಸಾರ್ವಜನಿಕ ಗ್ರಂಥಾಲಯ ಇಲಾಖೆ(34), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ(63), ಜಲಸಂಪನ್ಮೂಲ ಇಲಾಖೆ(300)

ಅರ್ಜಿ ಶುಲ್ಕ

  • SC, ST, ಪ್ರವರ್ಗ-1 ದವರಿಗೆ ಅರ್ಜಿ ಶುಲ್ಕ ಇರುವುದಿಲ್ಲ
  • 2A, 2B, 3B ವರ್ಗದವರಿಗೆ ರೂ 300
  • ಸಾಮಾನ್ಯ ವರ್ಗದ ವಿಧ್ಯಾರ್ಥಿಗಳಿಗೆ 600ರೂ

ವೇತನ

ಮಾಸಿಕ ವೇತನ 43,100ರೂ ಯಿಂದ 83,900ರೂ ಆಗಿರುತ್ತದೆ.(ವೇತನಕ್ಕೆ ಸಂಬದಿಸಿದಂತಹ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಅಧಿಕ್ರತ ನೋಟಿಫಿಕೇಷನ್ ಓದಿರಿ)

ಆಯ್ಕೆ ವಿಧಾನ

ಮೊದಲು ಲಿಖಿತ ಪರೀಕ್ಷೆ ನಡೆಸಿ, ನಂತರ ಸಂದರ್ಶನ ತೆಗೆದುಕೊಳ್ಳಲಾಗುವುದು

ಕೊನೆಯ ದಿನಾಂಕ

ಜೂನ್ 10, 2024 ರವರೆಗೆ

ಅರ್ಜಿ ಸಲ್ಲಿಕೆಗೆ ಲಿಂಕ್-https://kpsconline.karnataka.gov.in/HomePage/index.html

ಇದೇ ರೀತಿ ಸಂಪೂರ್ಣ ಮಾಹಿತಿಯನ್ನು ಈ ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟ್ ಗೆ ಭೇಟಿ ಕೊಟ್ಟು ಮಾಹಿತಿಯನ್ನು ತಿಳಿಯಿರಿ.

ganga kalyana yojane 2024:ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರ್ ವೆಲ್ ಅರ್ಜಿಗಳು ಪ್ರಾರಂಭವಾಗಿದೆ.! ಈ ಕೂಡಲೇ ಅರ್ಜಿ ಸಲ್ಲಿಸಿ.

pm kisan 17th installment update:ಇದೀಗ ಪಿಎಂ ಕಿಸಾನ್ 17ನೇ ಕಂತಿನ 2000 ಹಣ, ಈ ದಿನಾಂಕದಂದು ಎಲ್ಲ ರೈತರ ಖಾತೆಗೆ ಜಮಾ.! ಇಲ್ಲಿದೆ ಸಂಪೂರ್ಣವಾದ ಮಾಹಿತಿ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads