Kpsc recruitment 2024 Apply online :ಗ್ರಾಮೀಣ ಕುಡಿಯುವ ನೀರು ಮತ್ತು ವಿವಿಧ ಇಲಾಖೆ ನೇಮಕಾತಿ.! ಈ ಕೂಡಲೇ ಅರ್ಜಿ ಸಲ್ಲಿಸಿ.!

ನೋಡಿ ಸ್ನೇಹಿತರೆ kpsc recruitment 2024 Apply online.

ಗ್ರಾಮೀಣ ಕುಡಿಯುವ ನೀರು ಮತ್ತು ಮತ್ತು ವಿವಿಧ ಇಲಾಖೆಯಿಂದ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಕೊನೆವರೆಗೂ ಈ ಮಾಹಿತಿಯನ್ನು ತಿಳಿದುಕೊಳ್ಳಿ ಸ್ನೇಹಿತರೆ.

ನೋಡಿ ಸ್ನೇಹಿತರೆ ಅಂತರ್ಜಲ ನಿರ್ದೇಶನಾಲಯ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ, ಮತ್ತು ಸಾರ್ವಜನಿಕರ ಗ್ರಂಥಾಲಯ ಇಲಾಖೆಯಿಂದ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಈ ಕೂಡಲೇ ಅರ್ಜಿ ಹಾಕಬಹುದಾಗಿರುತ್ತದೆ ಎಲ್ಲಾ ಅಭ್ಯರ್ಥಿಗಳು ಈ ಒಂದು ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ ಎಂದು ಈ ಒಂದು ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

Sorry! You are Blocked from seeing the Ads
WhatsApp Group Join Now
Telegram Group Join Now

ನೋಡಿ ಅಭ್ಯರ್ಥಿಗಳೇ ನಿಗದಿಪಡಿಸಿರುವ ದಿನಾಂಕದೊಳಗಡೆ ಮತ್ತು ಬೇಕಾಗುವ ಶಿಕ್ಷಣದ ಅರ್ಹತೆ ಏನು.? ಮತ್ತು ಅರ್ಜಿ ಶುಲ್ಕವೆಷ್ಟು.? ಅರ್ಜಿ ಹಾಕಲು ಅಭ್ಯರ್ಥಿಗಳ ವಯೋಮಿತಿ.? ಈ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಸ್ನೇಹಿತರೆ.

Kpsc recruitment 2024 Apply online ಸಂಪೂರ್ಣ ವಿವರ

  • ನೇಮಕ ಸಂಸ್ಥೆ- ಕರ್ನಾಟಕ ಲೋಕಸಭಾ ಆಯೋಗ.
  • ಹುದ್ದೆಗಳ ಸಂಖ್ಯೆ-97.
  • ವೇತನ ಶ್ರೇಣಿ- 33,000 rs to 62,000 rs.
  • ಉದ್ಯೋಗ ಸ್ಥಳ- ಕರ್ನಾಟಕ.

ಹುದ್ದೆಗಳ ವಿವರ:

ಜೂನಿಯರ್ ಇಂಜಿನಿಯರ್ 0505
ಜೂನಿಯರ್ ಇಂಜಿನಿಯರ್ (ಸಿವಿಲ್‌) 07
ಜೂನಿಯರ್ ಇಂಜಿನಿಯರ್ (ಸಿವಿಲ್‌) 08
ಜೂನಿಯರ್ ಇಂಜಿನಿಯರ್ 20
ಜೂನಿಯರ್ ಇಂಜಿನಿಯರ್ (ಎಲೆಕ್ನಿಕ್ ) 01
ನೀರು ಸರಬರಾಜುದಾರರು 04
ಸಹಾಯಕ ನೀರು ಸರಬರಾಜುದಾರರು 05
ಜೂನಿಯರ್ ಆರೋಗ್ಯ ನಿರೀಕ್ಷಕರು 08
ಜೂನಿಯರ್ ಆರೋಗ್ಯ ನಿರೀಕ್ಷಕರು 28
ಜೂನಿಯರ್ ಆರೋಗ್ಯ ನಿರೀಕ್ಷಕರು 11
ಒಟ್ಟು ಹುದ್ದೆಗಳ ಸಂಖ್ಯೆ97

ಶಿಕ್ಷಣ ಅರ್ಹತೆ-

Kpsc ಅಧಿಕ ಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಹೊಂದಿರುವ ಶಿಕ್ಷಣ ಮಂಡಳಿಯಿಂದ ಹತ್ತನೇ ವರ್ಗ ಹಾಗೂ 12ನೇ ವರ್ಗ ಸಿವಿಲ್ ಇಂಜಿನಿಯರಿಂಗ್ ಈ ಎಲ್ಲಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.

Kpsc recruitment 2024 Apply online
Kpsc recruitment 2024 Apply online

ವೇತನ ಶ್ರೇಣಿ-

  • ಜೂನಿಯರ್ ಇಂಜಿನಿಯರ್ (ಸಿವಿಲ್) – 33,450 ರೂ. ರಿಂದ 62,600.
  • ಜೂನಿಯರ್ ಇಂಜಿನಿಯರ್ (ಸಿವಿಲ್) – 33,450 ರೂ. ರಿಂದ 62,600.
  • ಜೂನಿಯರ್ ಇಂಜಿನಿಯರ್ – 33,450 ರೂ. ರಿಂದ 62,600 ರೂ
  • ಜೂನಿಯರ್ ಇಂಜಿನಿಯ‌ರ್ (ಎಲೆಕ್ನಿಕ್ ) – 33,450.
  • ಸಹಾಯಕ ನೀರು ಸರಬರಾಜುದಾರರು – 21,400 ರೂ. 80 42,000 .
  • ಜೂನಿಯರ್ ಆರೋಗ್ಯ ನಿರೀಕ್ಷಕರು – 23,500 ರೂ. ರಿಂದ 47,650 .
  • ಜೂನಿಯರ್ ಆರೋಗ್ಯ ನಿರೀಕ್ಷಕರು – 23,500 ರೂ. ರಿಂದ 47,650 .
  • ಸಹಾಯಕ ಗ್ರಂಥಪಾಲಕ – 30,350 ರೂ. ರಿಂದ 58,250 .

ವಯೋಮಿತಿ

  • ಕರ್ನಾಟಕ ಲೋಕ ಸೇವಾ ಆಯೋಗ ಪ್ರಕಾರ ಅಭ್ಯರ್ಥಿಗೆ ಕನಿಷ್ಠ ವಯಸ್ಸು 18 ವರ್ಷ ಇರಬೇಕು ಹಾಗೂ ಗರಿಷ್ಠ 35 ವರ್ಷ ಇರಬೇಕು ಎಂದು ಪ್ರಕಟಿಸಲಾಗಿದೆ.
  • 2a, 2b, 3a, 3b – 38 ವರ್ಷ ವಯೋಮಿತಿ ಇರುತ್ತದೆ.
  • Sc, st, cat-1 ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿksrtc-bmtc-requirement-apply-online-now: ಸಾರಿಗೆ ಇಲಾಖೆಯಲ್ಲಿ 2,500 ಹುದ್ದೆಗಳಿಗೆ ನೇಮಕಾತಿ.! ಈ ಕೂಡಲೇ ಅರ್ಜಿ ಸಲ್ಲಿಸಿ.!

ಅರ್ಜಿ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳಿಗೆ- 600 ರೂಪಾಯಿ.
  • 2a, 2b, 3a, 3b ಅಭ್ಯರ್ಥಿಗಳಿಗೆ- 300 ರೂಪಾಯಿ.
  • ಪ್ರವರ್ಗ-1, sc, st, – ಅರ್ಜಿ ಶುಲ್ಕ ಇರೋದಿಲ್ಲ.

ಅರ್ಜಿ ಹಾಕಲು ಪ್ರಮುಖ ದಿನಾಂಕಗಳು

ಅರ್ಜಿ ಹಾಕಲು ಪ್ರಾರಂಭ-29-04-2024.
ಅರ್ಜಿ ಹಾಕಲು ಕೊನೆಯ ದಿನಾಂಕ-28-05-2024.

ಅಧಿಕ ಸೂಚನೆ ಲಿಂಕ್

Link-https://www.kpsc.kar.nic.in/HK-Group-C-posts%20below%20Degree%20qualification.pdf.

ಅಧಿಕೃತ ವೆಬ್ ಸೈಟ್ ಲಿಂಕ್

Link-kpsc.kar.nic.in

ಈ ಮೇಲ್ಗಡೆ ಕೊಟ್ಟಿರುವ ಅಧಿಕ ಸೂಚನೆ ತಿಳಿದುಕೊಂಡು ಹಾಗೂ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಹೋಗಿ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ವಿಶೇಷ ಸೂಚನೆ: ನೋಡಿ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಯನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads