ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ(kpsc) ನೇಮಕಾತಿ 2024.! ಒಟ್ಟು 247+ ಪಿ ಡಿ ಓ(PDO) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.!

Kpsc pdo recruitment 2024 Karnataka ನೋಡಿ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಾವು ಕರ್ನಾಟಕ ಸರ್ಕಾರದಿಂದ ಗ್ರಾಮೀಣ ಅಭಿವೃದ್ದಿ ಕ್ಷೇತ್ರಗಳಲ್ಲಿ ನೇಮಕಾತಿ ಮಾಡಲಾಗುತ್ತಿದ್ದು PDO ಹುದ್ದೆಗಳಿಗಾಗಿ ಅರ್ಜಿ ಕರೆಯಲಾಗಿದೆ ಅದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ನೋಡಿ.

ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ನೇಮಕಾತಿ ಮಾಡಲಾಗುತ್ತಿದ್ದು ಒಟ್ಟಾರೆಯಾಗಿ ಅಭ್ಯರ್ಥಿ ಅರ್ಹತೆ ಮತ್ತು ಅರ್ಜಿ ಹಾಕುವ ದಿನಾಂಕ ಮತ್ತು ಅಭ್ಯರ್ಥಿಯ ಶಿಕ್ಷಣ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ಸ್ನೇಹಿತರೆ.!

Kpsc Pdo recruitment 2024 Karnataka ಕರ್ನಾಟಕ ಲೋಕಸೇವಾ ಆಯೋಗದಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ನೇಮಕಾತಿ ಮಾಡಲಾಗುತ್ತದೆ

Sorry! You are Blocked from seeing the Ads

Kpsc Pdo recruitment 2024 Karnataka ಮುದ್ದೆಯ ಸಂಪೂರ್ಣ ಮಾಹಿತಿ-

ವಿವರಮಾಹಿತಿ
ಇಲಾಖೆಕರ್ನಾಟಕ ಲೋಕಸೇವಾ ಆಯೋಗ (KPSC)
ಹುದ್ದೆಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO)
ವರ್ಷ2024
ಒಟ್ಟು ಹುದ್ದೆಗಳು247
ಅರ್ಜಿ ಸಲ್ಲಿಸುವ ವಿಧಾನಆನ್‌ಲೈನ್
ನೇಮಕಾತಿ ಪ್ರಾಧಿಕಾರಕರ್ನಾಟಕ ಲೋಕಸೇವಾ ಆಯೋಗ (KPSC)
ಉದ್ಯೋಗ ಇಲಾಖೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ

ಹುದ್ದೆಯ ವಿವರ-

  • ಇಲಾಖೆ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ.
  • ಒಟ್ಟು ಹುದ್ದೆಗಳು 247 ಖಾಲಿ ಇರುತ್ತದೆ.
  • hk- ಹೈದರಾಬಾದ್ ಕರ್ನಾಟಕ 97.
  • non-hk ಕರ್ನಾಟಕ 150.
  • 2024ರ ನೇಮಕಾತಿ ಈ ಹುದ್ದೆ ಆಗಿರುತ್ತದೆ.
  • ಉದ್ಯೋಗ ಸ್ಥಳ ಕರ್ನಾಟಕ ಆಗಿರುತ್ತದೆ.
Kpsc pdo recruitment 2024 Karnataka
Kpsc pdo recruitment 2024 Karnataka

ಶಿಕ್ಷಣ ಅರ್ಹತೆ-

WhatsApp Group Join Now
Telegram Group Join Now

ಅಭ್ಯರ್ಥಿ ಯಾವುದೇ ಮಾನ್ಯತೆ ಹೊಂದಿರುವ ಶಿಕ್ಷಣ ಮಂಡಳಿಯಿಂದ ಪೃಥಿವಿಯನ್ನು ಪೂರ್ಣಗೊಳಿಸಿರಬೇಕೆಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು-

  • ಪದವಿ ಪಾಸಾದ ಅಂಕಪಟ್ಟಿ.
  • ಕಾಸ್ಟ್ ಇನ್ಕಮ್ ಬೇಕಾಗುವುದು.
  • ವಾಸಸ್ಥಳ ದೃಢೀಕರಣ ಪತ್ರ ಬೇಕಾಗುತ್ತದೆ.

ವಯೋಮಿತಿ-

  • ಗರಿಷ್ಠ ವಯಸ್ಸು 35 ವರ್ಷ ಇರಬೇಕು ಎಂದು ಅಧಿಕ ಸೂಚನೆಯಲ್ಲಿದೆ.
  • sc/st/cat-1: ಐದು ವರ್ಷಗಳು.
  • 2a/2b/3a/3b- ಮೂರು ವರ್ಷಗಳು.

ವೇತನ

37 ಸಾವಿರದಿಂದ 70 ಸಾವಿರದವರೆಗೆ ಇರುವುದು ಎಂದು ಅದಿಕೆ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಅರ್ಜಿ ಶುಲ್ಕ-

  • 2a/2b/3a/3b ಅಭ್ಯರ್ಥಿಗಳಿಗೆ-300.
  • sc/st/cat-1: ಯಾವುದೇ ಸರ್ಕಾರವಿರುವುದಿಲ್ಲ.
  • ಸಾಮಾನ್ಯ ಅಭ್ಯರ್ಥಿಗಳಿಗೆ 600 .

ಅರ್ಜಿ ಸಲ್ಲಿಸಲು ದಿನಾಂಕಗಳು:

  • ಅಧಿಸೂಚನೆ ಪ್ರಕಟಣೆಯ ದಿನಾಂಕ: 2024-04-01
  • ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 2024-04-15
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2024-05-15
  • ಪರೀಕ್ಷೆಯ ದಿನಾಂಕ: 2024-06-15

ಪ್ರಮುಖ ಲಿಂಕುಗಳು

ಲಿಂಕ್ವಿವರ
ಅಧಿಕೃತ ಅಧಿಸೂಚನೆ:ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (HK/RPC) ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ
ಅರ್ಜಿ ಸಲ್ಲಿಸುವ ಲಿಂಕ್:ಕರ್ನಾಟಕ ಲೋಕಸೇವಾ ಆಯೋಗದ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಲಿಂಕ್

ವಿಶೇಷ ಸೂಚನೆ: ನೋಡಿ ಈ ನಮ್ಮ ಜಾಲತಾಣದಲ್ಲಿ ನಾವು ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads