KPSC PDO ಹುದ್ದೆಗಳಿಗೆ ನೇಮಕಾತಿ 2024, ಒಟ್ಟು 247 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!|

Kpsc PDO recruitment 2024 ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಾವು ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 247 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ.

ನೋಡಿ ಸ್ನೇಹಿತರೇ ಹೈದರಾಬಾದ್ ಕರ್ನಾಟಕ ಮತ್ತು ನಾನ್ ಹೈದರಾಬಾದ್ ಕರ್ನಾಟಕ ಎಷ್ಟು ಹುದ್ದೆಗಳಿವೆ ಹಾಗೂ ಹುದ್ದೆಗೆ ಅರ್ಜಿ ಯಾವಾಗ ಪ್ರಾರಂಭ ಎಂಬ ಮಾಹಿತಿಯನ್ನು ಈ ಕೆಳಗಡೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಸಂಪೂರ್ಣವಾಗಿ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಸ್ನೇಹಿತರೆ.

Kpsc PDO recruitment 2024

ಕರ್ನಾಟಕ ಸರ್ಕಾರದ RDPRD ಅಡಿಯಲ್ಲಿ ಬರುವ ವಿಡಿಯೋ ನೇಮಕಾತಿಗೆ ಕೆಪಿಎಸ್ಸಿ(kpsc) ಜಾಹೀರಾತು ಬಿಡುಗಡೆ ಮಾಡಲಾಗಿದೆ ಅರ್ಹತೆ ಪೂರೈಸುವ ಮೇ 15ರೊಳಗೆ ಅರ್ಜಿಯನ್ನು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಹಾಕಬಹುದಾಗಿರುತ್ತದೆ. ನೋಡಿ ಆರಂಭದಿಂದಲೇ ಅರ್ಜಿ ಸಲ್ಲಿಸಿ ಕೊನೆಯ ದಿನಾಂಕದೊಳಗಡೆ ಅರ್ಜಿ ಸಲ್ಲಿಸಲು ಹೋದರೆ ಸರ್ವರ್ ಪ್ರಾಬ್ಲಮ್ ಆಗಬಹುದು ಅದಕ್ಕಾಗಿ ಅರ್ಜಿ ಯಾವಾಗ ಸಲ್ಲಿಸಬಹುದೆಂಬ ಮಾಹಿತಿ ತಿಳಿದುಕೊಳ್ಳಿ.

Sorry! You are Blocked from seeing the Ads

ಹುದ್ದೆಯ ವಿವರ-

ಪರೀಕ್ಷೆಯ ಹೆಸರು KPSC PDO ನೇಮಕಾತಿ 2024.
ಇಲಾಖೆಕರ್ನಾಟಕ ಲೋಕಸೇವಾ ಆಯೋಗ (KPSC)
ಹುದ್ದೆಯ ಹೆಸರುಪಂಚಾಯತ ಅಭಿವೃದ್ಧಿ ಅಧಿಕಾರಿ
ಹುದ್ದೆಗಳ ಸಂಖ್ಯೆ247

ಪ್ರಮುಖ ದಿನಾಂಕಗಳು-

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 15/04/2024
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 15/05/2024

ವಿದ್ಯಾ ಅರ್ಹತೆ-

WhatsApp Group Join Now
Telegram Group Join Now

(Kpsc PDO recruitment 2024)

ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಮುಗಿಸಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಇತರೆ ವಿಷಯಗಳು:

Indian Railways : ರೈಲ್ವೆ ಇಲಾಖೆ ಭದ್ರತಾ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ 2024.! 10ನೇ ಪಾಸಾಗಿದ್ದರೆ ಸಾಕು.! ಒಟ್ಟು 4660 + ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.!

BMTC 2500 jobs recruitment 2024: ಬಿಎಂಟಿಸಿ ಬೃಹತ್ ನೇಮಕಾತಿ 2024.! ಒಟ್ಟು 2,500 ಹುದ್ದೆಗಳ ನೇಮಕಾತಿ.! ಈ ಕೊಡಲೇ ಅರ್ಜಿ ಸಲ್ಲಿಸಿ.!

ವಯೋಮಿತಿ-

  • ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ವಯೋಮಿತಿ ಅಧಿಕ ಸೂಚನೆಯಂತೆ ಪ್ರಕಟಿಸಲಾಗಿದೆ.
Kpsc PDO recruitment 2024
Kpsc PDO recruitment 2024

ಅರ್ಜಿ ಪಾವತಿಸುವ ಶುಲ್ಕ-

  • ಸಾಮಾನ್ಯ ಅಭ್ಯರ್ಥಿಗಳಿಗೆ 600 ಇರುವುದು.
  • 2a/2b/3a/3b – ಅಭ್ಯರ್ಥಿಗಳಿಗೆ ರೂ.300 ಇರುವುದು.
  • ಎಸ್ಸಿ ಎಸ್ಟಿ ಕ್ಯಾಟಗರಿ-1 ಅಭ್ಯರ್ಥಿಗಳಿಗೆ ವಿನಾಯಿತಿ ಇರಲಾಗುತ್ತದೆ.

ತಿಂಗಳ ವೇತನ-

  • ಅಭ್ಯರ್ಥಿಗಳಿಗೆ ರೂ.37 ಸಾವಿರದಿಂದ 70000 ವರೆಗೆ ತಿಂಗಳ ವೇತನ ಇರುತ್ತದೆ ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಪ್ರಮುಖ ಲಿಂಕ್-

ಅಧಿಕ ಸೂಚನೆ Rpc-https://kpsc.kar.nic.in/pdo-rpc.pdf

hk-https://kpsc.kar.nic.in/pdo-hk.pdf

Link-kpsc.kar.nic.in

ನೋಡಿ ಸ್ನೇಹಿತರೆ ಈ ಮೇಲ್ಗಡೆ ಕೊಟ್ಟಿರುವ ಅದಕ್ಕೆ ಸೂಚನೆಯ ಪ್ರಕಾರ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಒಟ್ಟಾರೆಯಾಗಿ 247 ಹುದ್ದೆಗಳು ಖಾಲಿ ಇರ್ತದೆ ಅದರಲ್ಲಿ 97 ಹೃದಯಗಳ ಹೈದರಾಬಾದ್ ಕರ್ನಾಟಕ ಮತ್ತು 150 ಹುದ್ದೆಗಳು ಉಳಿದ ಪೋಷಕ ವರ್ಗಕ್ಕೆ ಇರುತ್ತದೆ ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ವಿಶೇಷ ಸೂಚನೆ: ಈ ನಮ್ಮ ಚಾಲಕನದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads